ಗಡಿ ಭಾಗದ ಅನಂತಪುರದಲ್ಲಿ ಯಲ್ಮಾದೇವಿಯ ಜಾತ್ರೆ
ಸಂಬರಗಿ 12: ಗಡಿ ಭಾಗದ ಅನಂತಪುರದಲ್ಲಿ ಶ್ರೀ ಯಲ್ಮಾದೇವಿಯ ಜಾತ್ರೆ.ಡಿಸೆಂಬರ್ 14 ರಿಂದ 16 ರವರೆಗೆ ನಡೆಯಲಿದೆ.ಡಿಸೆಂಬರ್ 14 ರಂದು ದೇವಿಯ ವಿಶೇಷ ಪೂಜೆ, ರಂದು ದೇವಿಯ ಅಭಿಷೇಕ ಮಹಾನೈವೇದ್ಯದೇವಿಯ .15 ರಂದು ದೇವಿಯದ್ದು ಅಗ್ನಿ ಪ್ರವೇಶ ದೇವಿಯ ಪಲ್ಲಕ್ಕಿಯನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಿದ ನಂತರ ದೇವಸ್ಥಾನದ ಮುಂಭಾಗದಲ್ಲಿ ದೇವಿಯ ದೇವಸ್ಥಾನವಿದೆ.ಅವನ ಮುಂದೆ ಅಗ್ನಿಕುಂಡವಿದೆ ದೇವಿಯಅರ್ಚಕ್ ಬಸಪ್ಪ ಪೂಜಾರಿ ಅಗ್ನಿ ಪ್ರವೇಶ ಮಾಡಿದ ನಂತರ ಜಾತ್ರಾ ಮುಕ್ತಗೊಳ್ಳಲು ದೇವಿಯ ಬಾಗಲು ಮುಚ್ಚಲಾಗುತ್ತದೆ 16ರಂದು ಮತ್ತೆ ದೇವಿಯ ಬಾಗಿಲು ತೆರೆದು ವಿಶೇಷ ಪೂಜೆ ಸಲ್ಲಿಸಿದ ಬಳಿಕ ದೇವಿಯ ದರ್ಶನಕ್ಕೆ ಸರತಿ ಸಾಲು ನಿರ್ಮಾಣವಾಗಿದೆ.ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ಅಥಣಿ ಜತದಿಂದ ನಿತ್ಯ ಬಸ್ ವ್ಯವಸ್ಥೆ ಇದೆ ಇದರ ಸದುಪಯೋಗ ಪಡೆದುಕೊಳ್ಳುವಂತೆ ಯಾತ್ರಾ ಸಮಿತಿ ತಿಳಿಸಲಾಗಿದೆ