ಚಿಕ್ಕೋಡಿ ತಾಲೂಕಿನ ಯಡೂರು ಗ್ರಾಮದ ವೀರಭದ್ರ ದೇವಸ್ಥಾನದ ವಾರ ಜೀರ್ಣೋದ್ವಾರ ಮಹಾ ಕುಂಭಾಭಿಷೇಕ ಲಕ್ಷ ದೀಪೋತ್ಸವ ಹಾಗೂ ಭವ್ಯಕೃಷ್ಣಾರ್ತಿ ಕಾರ್ಯಕ್ರಮ

ಚಿಕ್ಕೋಡಿ ತಾಲೂಕಿನ ಯಡೂರು ಗ್ರಾಮದ ವೀರಭದ್ರ ದೇವಸ್ಥಾನದ ವಾರ ಜೀರ್ಣೋದ್ವಾರ ಮಹಾ ಕುಂಭಾಭಿಷೇಕ ಲಕ್ಷ ದೀಪೋತ್ಸವ ಹಾಗೂ ಭವ್ಯಕೃಷ್ಣಾರ್ತಿ ಕಾರ್ಯಕ್ರಮ Yaduru village of Chikkodi taluk Veerabhadra temple Week Jejodwara Maha Kumbhabhishek Laksa Deepots

ಮಾಂಜರಿ 24 : ಪುರಾತನ ಮತ್ತು ಇತಿಹಾಸ ಕಾಲಿನ ತೀರ್ಥಕ್ಷೇತ್ರವಾದ ಹಾಗೂ ಕರ್ನಾಟಕ ಮಹಾರಾಷ್ಟ್ರ ರಾಜ್ಯದ ಜೊತೆಗೆ ಇನ್ನಿತರ ರಾಜ್ಯದ ಹಲವಾರು ಕುಟುಂಬಗಳ ಆರಾಧ್ಯ ದೈವ ಮತ್ತು ದಕ್ಷಿಣ ಕಾಶಿ ಎಂದು ಖ್ಯಾತಿ ಪಡೆದ ಚಿಕ್ಕೋಡಿ ತಾಲೂಕಿನ ಯಡೂರು ಗ್ರಾಮದ ವೀರಭದ್ರ ದೇವಸ್ಥಾನದವಾರ ಮಾಡಿರುವ ಜೀರ್ಣೋದ್ವಾರ ಮಹಾ ಕುಂಭಾಭಿಷೇಕ ರಾಜಗೋಪುರ ಲೋಕಾರೆ​‍್ಣ ಲಕ್ಷ ದೀಪೋತ್ಸವ ಹಾಗೂ ಭವ್ಯಕೃಷ್ಣಾರ್ತಿ ಕಾರ್ಯಕ್ರಮವನ್ನು ಮಾರ್ಚ್‌ ತಿಂಗಳಿನ ಒಂದನೇ ದಿನಾಂಕ ದಿಂದ ಆರನೆಯ ಮಾರ್ಜರ್ವರೆಗೆ ವೈದ್ಯವಾಗಿ ವೈಭವ ಪೂರ್ಣವಾಗಿ ನಡೆಯಲಿದ್ದು ಇದೆ ಕಾರ್ಯಕ್ರಮದಲ್ಲಿ ಕಾಡು ಸಿದ್ದೇಶ್ವರ ಸಂಸ್ಥಾನ ಮಠದ ವತಿಯಿಂದ ನೀಡಲು ಪಟ್ಟಿರುವ ವಿಶ್ವಚೇತನ ಪ್ರಶಸ್ತಿ ಮತ್ತು ಈ ಭಾಗದ ಮಾಜಿ ಶಾಸಕ ಹಾಲಿ ವಿಧಾನ ಪರಿಷತ್ತಿನ ಸದಸ್ಯರಾದ ಮಾಜಿ ಸಚಿವ ಪ್ರಕಾಶ್ ಹುಕ್ಕೇರಿ ಇವರಿಗೆ ವಿಕಾಸ ವೀರ ಮತ್ತು ಆರೋಗ್ಯ ಶಿಕ್ಷಣ ಮತ್ತು ಸಹಕಾರ ಕ್ಷೇತ್ರದಲ್ಲಿ ಕೆಎ ಸಂಸ್ಥೆಯ ಮುಖಾಂತರ ಅಜರಾಮರ ಕಾರ್ಯ ಪರಿಗಣಿಸಿ ಕೇಂದ್ರ ಸರ್ಕಾರದಿಂದ ನೀಡಲ ಪಟ್ಟಿರುವ ಪದ್ಮಶ್ರೀ ಪ್ರಶಸ್ತಿಯನ್ನು ಈ ಭಾಗದ ಜನನಾಯಕ ಡಾ ಪ್ರಭಾಕರ್ ಕೋರೆ ಇವರಿಗೆ ಲಭಿಸಿದ್ದಕ್ಕಾಗಿ ಅವರ ಅದ್ದೂರಿ ಸನ್ಮಾನ ಕಾರ್ಯಕ್ರಮವನ್ನು ಜರಗಲಿದೆ ಮತ್ತು ಇನ್ನಿತರ ಜರಗಲಿರುವ ಕಾರ್ಯಕ್ರಮದ ವಿವರ ಪಟ್ಟಿಯನ್ನು ಇಂದು ಶ್ರೀಶೈಲ್ ಪೀಠದ ಜಗದ್ಗುರುಗಳಾದ ಡಾ. ಚೆನ್ನ ಸಿದ್ದರಾಮ ಪಂಡಿತ ರಾಜ್ಯ ಶಿವಾಚಾರ್ಯ ಮಹಾ ಸ್ವಾಮೀಜಿಗಳು ಹೇಳಿದರು. 

ಅವರು ಮಂಗಳವಾರ ರಂದು ಚಿಕ್ಕೋಡಿ ತಾಲೂಕಿನ ಯಡಿಯೂರ ಗ್ರಾಮದ ಕಾಡಸಿದ್ದೇಶ್ವರ ಸಂಸ್ಥಾನ ಮಠದ ವೇದ ಪಾಠ ಶಾಲೆಯಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡುತ್ತಿದ್ದರು. ಈ ಪತ್ರಿಕಾಗೋಸ್ಟಿಗೆ ಮುಖ್ಯ ಅತಿಥಿಯಾಗಿ ಚಿಕ್ಕೋಡಿ ಸದಲಗಾ ಶಾಸಕ ಗಣೇಶ್ ಹುಕ್ಕೇರಿ ಹುಕ್ಕೇರಿಯ ಹಿರೇಮಠದ ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿಗಳು ಅಂಬಿಕಾ ನಗರದ ಈಶ್ವರ್ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ನೂಲಿನ ಅನ್ನದಾನೇಶ್ವರ ಸ್ವಾಮೀಜಿಗಳು ಕಾಡು ಸಿದ್ದೇಶ್ವರ ಮತ್ತು ವೀರಭದ್ರ ದೇವಸ್ಥಾನದ ಉತ್ತರ ಅಧಿಕಾರಿಗಳಾದ ರೇಣುಕಾದೇವರು ಜಮಖಂಡಿಯ ಗೌರಿಶಂಕರ್ ಶಿವಾಚಾರ್ಯ ಸ್ವಾಮೀಜಿಗಳು ಹಾಜರಿದ್ದರು. ರವಿವಾರ ಮಾರ್ಚ್‌ ಒಂದರಿಂದ ಮಾರ್ಚ್‌ ಮೂರರವರೆಗೆ  ವೀರಶೈವ ವಾಗ ಮುಕ್ತ ಮಹಾ ಕುಂಭ ಅಭಿಷೇಕದ ಪ್ರಯುಕ್ತ  ವೀರಭದ್ರ ದೇವಸ್ಥಾನದಲ್ಲಿ ವೈಭವ್ ಪ್ರೇರಿತರಾದ ಸಂಗೀತ ಸಾಮೂಹಿಕ ಎಷ್ಟು ಲಿಂಗ ಮಹಾಪೂಜೆ ಕಾಶಿ ಪೀಠದ ನೂತನ ಜಗದ್ಗುರುಗಳಾದ ಡಾ ಮಲ್ಲಿಕಾರ್ಜುನ್ ವಿಶ್ವರಾಧ್ಯ ಶಿವಾಚಾರ್ಯ ಮಹಾ ಸ್ವಾಮೀಜಿಗಳ ಹಸ್ತದಿಂದ ನಡೆಯಲಿದೆ.  ಸದರಿ ಕಾರ್ಯಕ್ರಮವನ್ನು  ಸಾಮೂಹಿಕ ಇಷ್ಟಲಿಂಗ ಪೂಜೆಯನ್ನು ಪ್ರತಿದಿನ ಸಾಯಂಕಾಲ ಆರರಿಂದ ಎಂಟು ಗಂಟೆಯವರೆಗೆ ನಡೆಯಲಿದೆ.

ಮಾರ್ಚ್‌ ಒಂದರಂದು ಸಾಯಂಕಾಲ ಜಗದ್ಗುರು ರೇಣುಕಾಚಾರ್ಯ ಜಯಂತಿ ಹಾಗೂ ಸಿದ್ದಲಿಂಗ ಶಿವಾಚಾರ್ಯ ವೇದಗಮ ಸಂಸ್ಕೃತ ಪಾಠಶಾಲೆಯ ದ್ವಾದಶ ವಾರ್ಷಿಕೋತ್ಸವವನ್ನು ಶ್ರೀಶೈಲ ಜಗದ್ಗುರುಗಳು ಹಾಗೂ ನಿರ್ಸೋಶಿಯ ಪಂಚಮ್ ಶಿವಲಿಂಗೇಶ್ವರ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ನಡೆಯಲಿದ್ದು ಈ ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯದ ಕಾರ್ಮಿಕ ಸಚಿವ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಮಾಜಿ ಸಂಸದ ಅನ್ನ ಸಾಹೇಬ್ ಜೊಲ್ಲೆ ಶ್ರೀಶೈಲದ ಶಾಸಕರಾದ ಬುಡ್ಡ ರಾಜಶೇಖರ ರೆಡ್ಡಿ ಬಾಗಲಕೋಟ್ ಮಾಜಿ ಶಾಸಕ ವೀರಣ್ಣ ಚರಂತಿಮಠ ಕೆ ಎಲ್ ಈ ಸಂಸ್ಥೆಯ ನೂತನ ಕಾರ್ಯಾಧ್ಯಕ್ಷ ಅಮಿತ್ ಕೋರೆ ಚಿಕ್ಕೋಡಿಯ ಮಾಜಿ ನಗರಾಧ್ಯಕ್ಷರಾದ ಜಗದೀಶ್ ಕೌಟಿಗಿಮಠ ಹಾಗೂ ಪೂಜ್ಯರಾದ ಜಗದ್ಗುರು ಕೊಟ್ಟೂರು ಬಸವಲಿಂಗ ಸ್ವಾಮೀಜಿಗಳು ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿಗಳು ಸಚ್ಚಿದಾನಂದ ಅಭಿನವ ವಿದ್ಯಾ ನರಸಿಯ ಭಾರತಿ ಸ್ವಾಮೀಜಿಗಳು ಪಾಲ್ಗೊಂಡಿದ್ದು ಇದೇ ವೇಳೆ ಅಂಬಿಕಾ ನಗರದ ಈಶ್ವರ್ ಪಂಡಿತರಾದ ಶಿವಾಚಾರ್ಯ ಸ್ವಾಮೀಜಿಗಳಿಗೆ ಶಿವಾಚಾರ್ಯ ಶಿರೋಮಣಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಈ ಕಾರ್ಯಕ್ರಮಕ್ಕೆ ಹಲವಾರು ಜನಪ್ರತಿನಿಧಿಗಳು ಮತ್ತು ಮುಖಂಡರು ಸದರಿ ಕಾರ್ಯಕ್ರಮಕ್ಕೆ ಭಾಗವಹಿಸಲಿದ್ದಾರೆ. 

ಸೋಮವಾರ ದಿನಾಂಕ 2 ಮಾರ್ಜಿರಂದು ಸಾಯಂಕಾಲ 6:00ಗೆ ಧರ್ಮಸಮನ್ವಯ ಸಮಾರಂಭ ಹಾಗೂ ಥೀಮ ಪಾರ್ಕ್‌ ಮತ್ತು ಕ್ಷೇತ್ರ ಯಡಿಯೂರ್ ಕಿರುಚಿತ್ರ ಲೋ ಕಾರ​‍್ೊನೆ ಕಾರ್ಯಕ್ರಮ ನಡೆಯಲಿದ್ದು ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀಶೈಲ್ ಜಗದ್ಗುರುಗಳು ಕಾಶಿ ಪೀಠದ ನೂತನ ಶ್ರೀಗಳಾದ ಮಲ್ಲಿಕಾರ್ಜುನ್ ವಿಶ್ವರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಮತ್ತು ಫಕೀರೇಶ್ವರ ಸಂಸ್ಥಾನ ಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿಗಳು ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಗಳಾದ ಪ್ರಜಾಪತಿ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಮೌಂಟ್ ಅಬುವಿನ ಡಾ ಬಿ ಕೆ ಮೃತ್ಯುಂಜಯ ಮಾಡಲಿದ್ದು ಥೀಮ್ ಪಾರ್ಕ ವನ್ನು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರು ಹಾಗೂ ರಾಜ್ಯದ ಅರಣ್ಯ ಸಚಿವರಾದ ಈಶ್ವರ ಖಂಡೇ ಇವರು ಮಾಡಲಿತ್ತು ಶ್ರೀ ಕ್ಷೇತ್ರ ಯಡಿಯೂರ್ ಕಿರು ಚಿತ್ರಲೋಕನೆಯನ್ನು ಶಿಕಾರಿಪುರ ಶಾಸಕ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ ವೈ ವಿಜಯೇಂದ್ರ ಮಾಡಲಿದ್ದಾರೆ

ಇದೇ ವೇಳೆ ಪಂಡರಪುರದ ವಿಠ್ಠಲ್ ಮಹಾರಾಜ್ ಇವರ ನಾಮ ಸಂಕೀರ್ತನ ಆಗಲೆದ್ದು ಸುಭಾಷ್ ಮಾಮನೆ ಇವರಿಗೆ ದಾನ ವೀರ ಪ್ರಶಸ್ತಿ ನೀಡಲಾಗುವುದು ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಶಾಸಕರಾದ ಜಿಎಸ್ ಪಾಟೀಲ್ ರಮೇಶ್ ಜಾರಕಿಹೊಳಿ ಹನುಮಂತ ನಿರಾಣಿ ಮಾಜಿ ಸಂಸದ ರಮೇಶ್ ಕತ್ತಿ ರಾಜಯೋಗಿನಿ ಅಂಬಿಕಾ ಅಕ್ಕ ಸ್ವಾಮೀಜಿಗಳಾದ ಗೌರಿಶಂಕರ್ ಶಿವಾಚಾರ್ಯ ಶಿವಲಿಂಗ ಶಿವಾಚಾರ್ಯ ರಾಚೋಟಿ ಶೇರ್ ಶಿವಾಚಾರ್ಯ ಅಭಿನವ ಶಾಂತಲಿಂಗ ಶಿವಾಚಾರ್ ಅಭಿನವ ಪುಂಡಲೀಕ್ ಮಹಾರಾಜರು ಅಭಿನವ ಶಿವಲಿಂಗ ಸ್ವಾಮೀಜಿಗಳು ಪ್ರಭುಜಿ ಮಹಾರಾಜರು ಮಲ್ಲಯ್ಯ ಸ್ವಾಮಿಗಳು ಮುರಗೇಂದ್ರ ಸ್ವಾಮೀಜಿಗಳು ಬಸವೇಶ್ವರ ಶಿವಾಚಾರ್ಯರು ಜಯಸಿದ್ದೇಶ್ವರ ಶಿವಾಚಾರ್ಯರು ರಾಚೋಟಿಷರ ಶಿವಾಚಾರ್ಯರು ಸಿದ್ದಲಿಂಗ ಸಾಧು ಮಹಾರಾಜರು ಪಾಲ್ಗೊಳ್ಳಲಿದ್ದಾರೆ ಇದೇ ವೇಳೆ ಉಪನ್ಯಾಸಕರಾಗಿ ಡಾಕ್ಟರ್ ವಿಜಯಲಕ್ಷ್ಮಿ ಬಾಳೆಕುಂದ್ರಿ ಇವರು ತಮ್ಮ ಉಪನ್ಯಾಸ ನೀಡಲಿದ್ದಾರೆ ಇದೇ ಕಾರ್ಯಕ್ರಮದಲ್ಲಿ ಮಹಾ ಕುಂಭಾಭಿಷೇಕ ಸಹಕಾರ ನೀಡಿದ ಗಣ್ಯರನ್ನು ಸನ್ಮಾನಿಸಲಾಗುವುದು ಈ ಎಲ್ಲ ಕಾರ್ಯಕ್ರಮಕ್ಕೆ ಹಲವಾರು ಆಜಿ ಮತ್ತು ಮಾಜಿ ಶಾಸಕರು ಕೂಡ ಆಗಮಸಲಿದ್ದಾರೆ.

ಮಂಗಳವಾರ ದಿನಾಂಕ 3 ರಂದು ಸಾಯಂಕಾಲ 6:00ಗೆ ಶ್ರೀ ಭದ್ರಕಾಳಿ ವೀರಭದ್ರೇಶ್ವರ ಕಲ್ಯಾಣೋತ್ಸವ ಹಾಗೂ ವಿಶ್ವಚೇತನ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದ್ದು ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀಶೈಲ ಜಗದ್ಗುರುಗಳು ಕಾಶಿ ಜಗದ್ಗುರುಗಳು ಮತ್ತು ಸುತ್ತೂರಿನ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ವಯಸ್ಸಲ್ಲಿದ್ದಾರೆ ಈ ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯದ ಗಣಿ ಭೂವಿಜ್ಞಾನ ಮತ್ತು ತೋಟಗಾರಿಕೆ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್ ಇವರು ಮಾಡಲಿದ್ದು ಆಡಳಿತ ಕಚೇರಿಯ ಲೋಕಾರೆ​‍್ಣಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಮಾಡಲಿದ್ದು ಅಧ್ಯಕ್ಷತೆಯನ್ನು ಹುಕ್ಕೇರಿಯ ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿಗಳು ವಹಿಸಲಿದ್ದಾರೆ. ಅತಿಥಿಯಾಗಿ ಚಿಕ್ಕೋಡಿ ಸಂಶೋಧರಾದ ಪ್ರಿಯಾಂಕಾ ಜಾರಕಿಹೊಳಿ ಮುರುಗೇಶ್ ನಿರಾಣಿ ಶಂಕರ್ ಬಿದರಿ ಇವರು ಹಾಜರಿದ್ದು ಇದೆ ವೇಳೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ತರಬೇತಿದಾರರ ಡಾಕ್ಟರ್ ಮಹಾಂತೇಶ್ ಕಿವುಡ ಸಣ್ಣವರ ಇವರಿಗೆ ಪ್ರಧಾನ ಮಾಡಲಾಗುವುದು ಈ ಕಾರ್ಯಕ್ರಮಕ್ಕೆ ಹಲವಾರು ಶ್ರೀಗಳು ಕೂಡ ಕಾರ್ಯಕ್ರಮಕ್ಕೆ ಭಾಗವಹಿಸಲಿದ್ದಾರೆ. 

ಬುಧವಾರ ದಿನಾಂಕ 4 ಮಾರ್ಚ್‌ ರಂದು ವೀರಶೈವ ವಾಗ ಮುಕ್ತ ಮಹಾ ಕುಂಭಾಭಿಷೇಕ ಮತ್ತು ಧಾರ್ಮಿಕ ವಿಧಿ ವಿಧಾನ ನಡೆಯಲಿದ್ದು ಮುಂಜಾನೆ 6 ಗಂಟೆಗೆ ಅನೇಕ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದ್ದು ಸಾಯಂಕಾಲ 6:00ಗೆ ಅಕ್ಷತಾರೋಪನ ಅಗ್ನಿ ಪ್ರತಿಷ್ಠೆ ಮೂಲ ಮಂತ್ರ ಜಪ ಪಾರಾಯಣ ರಾಜಗೋಪುರ ಪೂಜೆ ಮಹಾಮಂಗಳಾರತಿ ಮಂತ್ರ ತೀರ್ಥ ಪ್ರಸಾದ ನಡೆಯಲಿದೆ. ಬುಧವಾರ ಸಾಯಂಕಾಲ 6:00ಗೆ ಬರುವಂತ ಮಹಾಮೇಳ ಪುರವಂತರ ವೀರ ಪ್ರಶಸ್ತಿ ಪ್ರಧಾನ ನಡೆಯಲಿದ್ದು ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀಶೈಲ್ ಜಗದ್ಗುರುಗಳು ಹಾಗೂ ಹುಬ್ಬಳ್ಳಿ ಹಾನಗಲಿನ ಗುರುಸಿದ್ಧ ರಾಜ ಯೋಗೇಂದ್ರ ಮಹಾಸ್ವಾಮೀಜಿಗಳು ವಹಿಸಲಿದ್ದಾರೆ. ಈ ಪೂವಂರ್ತರ ಮಹಾ ಮೇಳಕ್ಕೆ ಕಾಶಿ ಪೀಠದ ಚಂದ್ರಶೇಖರ್ ಶಿವಾಚಾರ್ಯ ಮಲ್ಲಿಕಾರ್ಜುನ್ ವಿಶ್ವರಾಧ್ಯ ಶಿವಾಚಾರ್ಯ ಹಾಗೂ ಇನ್ನೆಳದ ಮಹಾಸ್ವಾಮೀಜಿಗಳು ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ವಿಧಾನಪರಿಷತ್ತಿನ ಮಾಜಿ ಸದಸ್ಯರಾದ ಮಹಾಂತೇಶ ಕವಟಗಿ ಮಠ ಮಾಜಿ ಸಂಸದ ಮಂಗಳ ಅಂಗಡಿ ರಮೇಶ್ ಅವರಾದಿ ಪರ್ವತ ಗೌಡ ಪಾಟೀಲ್ ರಮೇಶ್ ಕಲಾದಗಿ ಶಿವಾನಂದ ಬೆಳಕೂಡೆ ಭಾಗವಹಿಸಲಿದ್ದು ಇದೇ ವೇಳೆ ಬರುವಂತರಾದ ಸಂಜು ಪಂಚಾಳ್ ದುಂಡಪ್ಪ ತರಪಟ್ಟಿ ಈಶ್ವರ್ ಓಟೆ ಈರಣ್ಣ ನಾಶಿ ತಮ್ಮಣ್ಣ ಸೋಲಾಪುರ ರುದ್ರ​‍್ಪ ಹಳಿಮನಿ ಚಂದ್ರಶೇಖರ್ ಗುಂಜಾಳ್ ಈರಯ್ಯ ಹಿರೇಮಠ ಅಪ್ಪಾಸಾಹೇಬ್ ಬನಹಟ್ಟಿ ಶಿವಮೊಗ್ಗ ತರಕಾರಿ ಬಸ್ ಶೆಟ್ಟಿ ಹುಟಗಿ ಇವರಿಗೆ ಶ್ರೀಗಳಿಂದ ಮತ್ತು ಜಗದ್ಗುರುಗಳಿಂದ ಪುರವಂತ ವೀರ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದು. ಬುಧವಾರ ದಿನಾಂಕ 5 ರಂದು ವೀರಶೈವ ಭಾಗಮುಕ್ತ ಮಹಾ ಕುಂಭಾಭಿಷೇಕದ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಯಲಿದೆ ಈ ಕಾರ್ಯಕ್ರಮಕ್ಕೆ ಹಲವಾರು ಸ್ವಾಮೀಜಿಗಳು ಮತ್ತು ಜಗದ್ಗುರುಗಳು ಪಂಚ್ಪಟಾಧೀಶರು ಭಾಗವಹಿಸಲಿದ್ದಾರೆ. 

ಮುಂಜಾನೆ 11:00ಗೆ ವೀರಶೈಲಿ ಲಿಂಗಾಯತ ಧರ್ಮೋತ್ಸವ ಸಮ್ಮೇಳನ ಹಾಗೂ ರಾಜಗೋಪುರ ಲೋಕಾರೆ​‍್ಣ ನಡೆಯಲಿದ್ದು ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ರಂಭಾಪುರಿ ಜಗದ್ಗುರುಗಳು ಉಜ್ಜೈನಿಯ ಜಗದ್ಗುರುಗಳು ಶ್ರೀಶೈಲ್ ಪೀಠದ ಜಗದ್ಗುರುಗಳು ಭಾಗವಹಿಸಲಿದ್ದು ರಾಜಗೋಪುರ ಲೋಕಾರೆ​‍್ಣಯನ್ನು ಘನವತ್ತ ಉಪರಾಷ್ಟ್ರಪತಿಗಳಾದ ಸಿಪಿ ರಾಧಾಕೃಷ್ಣನ್ ಮಾಡಲಿದ್ದು ಅಧ್ಯಕ್ಷತೆಯನ್ನು ರಾಜ್ಯದ ರಾಜ್ಯಪಾಲರಾದ ವಯಸ್ಸಿನಲ್ಲಿದ್ದಾರೆ ಯಾತ್ರೆ ನಿವಾಸ್ ಲೋಕಾರೆ​‍್ಣಯನ್ನು ರಾಜ್ಯದ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಮಾಡಲಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯದ ಬೃಹತ್ ಮತ್ತು ಮಾಧ್ಯಮ ಕೈಗಾರಿಕಾ ಸಚಿವರಾದ ಎಂಬಿ ಪಾಟೀಲ್ ಮಾಡಲಿದ್ದಾರೆ ಅತಿಥಿಯಾಗಿ ರಾಜ್ಯದ ಲೋಕೋಪಯೋಗಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಭಾಗವಹಿಸಲಿದ್ದಾರೆ,

ಇದೆ ವೇಳೆ ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಸಹಕಾರ ಕ್ಷೇತ್ರದಲ್ಲಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಕಾರ್ಯ ಮಾಡಿದ ಡಾಕ್ಟರ್ ಪ್ರಭಾಕರ್ ಕೋರೆ ಇವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದ್ದಕ್ಕಾಗಿ ಅವರನ್ನು ಸನ್ಮಾನಿಸುವ ಮತ್ತು ಮಾಜಿ ಸಚಿವ ವಿಧಾನ ಪರಿಷತ್ತಿನ ಸದಸ್ಯರಾದ ಪ್ರಕಾಶ್ ಹುಕ್ಕೇರಿ ಇವರ ಹುಟ್ಟುಹಬ್ಬ ಅಂಗವಾಗಿ ಅವರಿಗೆ ವಿಕಾಸ ವೀರ ಪ್ರಶಸ್ತಿಯನ್ನು ನೀಡಲಾಗುವುದು ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬೆಳಗಾವಿಯ ಸಂಸದರಾದ ಜಗದೀಶ್ ಶೆಟ್ಟರ್ ಚಿಕ್ಕೋಡಿ ಸದಲಗ ಶಾಸಕ ಗಣೇಶ್ ಹುಕ್ಕೇರಿ ನೆಪ್ಪಾನಿ ಶಾಸಕರಾದ ಶಶಿಕಲಾ ಬಾಗಲಕೋಟ್ ಸಂಶೋಧರಾದ ಪಿಸಿ ಗದ್ದಿಗೌಡರ್ ರಾಜ್ಯಸಭಾ ಸದಸ್ಯ ಕಡಾಡಿ ಹಾಗೂ ಬೆಳಗಾವಿ ಜಿಲ್ಲೆಯ ಎಲ್ಲ ಶಾಸಕರು ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಶುಕ್ರವಾರ ದಿನಾಂಕ 6 ರಂದು ಮುಂಜಾನೆ ಹನ್ನೊಂದು ಗಂಟೆಗೆ 5,000 ಸುಮಂಗಲರಿಯ ಕೃಷ್ಣಾ ನದಿಯಿಂದ ಐದು ಸಾವಿರ ಕುಂಭವನ್ನು ಹೊತ್ತುಕೊಂಡು ಗ್ರಾಮದ ಪ್ರಮುಖ ಬೀದಿಯಲ್ಲಿ ಸಂಚರಿಸಿ ದೇವಸ್ಥಾನದಲ್ಲಿ ತಲುಪುವುದು ಆಮೇಲೆ ಅಲ್ಲಿ ಪಂಚಪ್ಟಾಧಿಸರ ಹಸ್ತದಿಂದ ರಾಜಗೋಪುರಕ್ಕೆ ಜಲಭಿಷೇಕ ಮಾಡಲಾಗುವುದು. 

ಮುಂಜಾನೆ ಆರು ಗಂಟೆಗೆ ನೂತನ ಕಳಸಗಳಿಗೆ ಅಭಿಷೇಕ ಪೀಠ ಸಂಸ್ಕಾರ ಯಂತ್ರ ಪ್ರತಿಷ್ಠಾಪನೆ ರಾಜಗೋಪುರ ಶಿಖರ ಪ್ರತಿಷ್ಠಾಪನೆ ಬಲಿಹರನ ಪೂರ್ಣಾವತಿ ನಂತರ ಮಹಾ ಕುಂಭಾಭಿಷೇಕ ಮಹಾ ಪ್ರೋಕ್ಷಣೆ ಪಂಚಪೀಠದ ಜಗದ್ಗುರುಗಳಿಂದ ಮತ್ತು ಮಹಾ ಮಂಗಳಾರತಿ ನಡೆಯಲಿದೆ ಈ ಎಲ್ಲ ಕಾರ್ಯಕ್ರಮದ ಪೌರತಿಯನ್ನು ಮಲ್ಲಿಕಾರ್ಜುನ್ ಶಾಸ್ತ್ರಿಗಳು ನಂದೇಶ್ವರ ಶಾಸ್ತ್ರಿಗಳು ನಾಗರಾಜ ಶಾಸ್ತ್ರಿಗಳು ಜ್ಞಾನೇಶ್ವರ್ ಶಾಸ್ತ್ರಿಗಳು ಶಂಕರ್ ಶಾಸ್ತ್ರಿಗಳು ಮಲ್ಲಿಕಾರ್ಜುನ್ ಶಾಸ್ತ್ರಿಗಳು ನಡೆಸಲಿದ್ದಾರೆ ಎಂದು ಜಗದ್ಗುರುಗಳು ಹೇಳಿದರು ಈ ಕಾರ್ಯಕ್ರಮಕ್ಕೆ ಊರಿನ ಹಲವಾರು ಗಣ್ಯ ನಾಗರಿಕರು ಮತ್ತು ವಿವಿಧ ಕಮಿಟಿಯ ಸದಸ್ಯರು ಮತ್ತು ಸದ್ಭಕ್ತರು ಹಾಜರಿದ್ದರು.