ಇ-ಸ್ಟಾಂಪ್ ವ್ಯವಸ್ಥೆ ಕುರಿತು ಡಿಜಟಲ್ ತಂತ್ರಜ್ಞಾನದ ಬಗ್ಗೆ ಕಾರ್ಯಗಾರ
Workshop on digital technology regarding e-stamp system
ಹಾವೇರಿ-10 : ಕರ್ನಾಟಕ ಸರ್ಕಾರ 2025-26 ನೇ ಸಾಲಿನ ಡಿಜಿಟಲ್ ಇ ಸ್ಟಾಂಪ್ ವ್ಯವಸ್ಥೆ ಕುರಿತು ಹಾವೇರಿ ಜಿಲ್ಲಾ ನೋಂದಣಾಧಿಕಾರಿಗಳ ಇ ಸ್ಟಾಂಪ್ ವ್ಯವಸ್ಥೆಯ ಕುರಿತು ಎರಡು ದಿನಗಳ ತರಬೇತಿಯನ್ನು ಆಯಾ ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ ಕಛೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ದಸ್ತಾವೇಜ ಬರಹಗಾಗಗರು ವಕೀಲರು ಇ ಸ್ಟಾಂಪ್ ಪೇಪರ್ ಮಾರಾಟಗಾರರು ಕರ್ನಾಟಕ 1 ಗ್ರಾಮ್ 1 ಮತ್ತು ಬಾಪುಜಿ ಸೇವಾಕೇಂದ್ರದ ಸಿಬಂದ್ದಿಗಳು ಹಾಗೂ ಡಿಜಿಟಲ್ ಇ ಸ್ಟಾಂಪ್ ವ್ಯವಸ್ಥೆಯಲ್ಲಿ ಆಸಕ್ತಿ ಹೊಂದಿದವರು ಸಾರ್ವಜನಿಕರು ಎರಡು ದಿವಸದ ತರಬೇತಿ ಕಾರ್ಯಾಗಾರವನ್ನು ಜಿಲ್ಲಾ ನೋಂದಣಾಧಿಕಾರಿ ವಿನಯ ಗೋರಪಡೆ, ಅಧ್ಯಕ್ಷತೆಯಲ್ಲಿ ನೆಡೆಯಿತು.
ಇದೆ ಸಂದಂರ್ಭದಲ್ಲಿ ಬೆಳಗಾವಿ ವಿಭಾಗದ ಅಸಿಸ್ಟೆಟ್ ಮಾನೇಜರ ಜಬಿವುಲ್ಲಾ, ಹಾವೇರಿ ಜಿಲ್ಲಾ ಇಂಜನಿಯರಿಂಗ್ ಸಂತೋಷ ಇವರುಗಳು ಸ್ತವಿಸ್ತಾರವಾಗಿ ಸ್ಟಾಂಪ್‌ನ ಡಿಜಟಲ್ ತಂತ್ರಜ್ಞಾನದ ಬಗ್ಗೆ ಹಾವೇರಿ ನಗರದಲ್ಲಿರುವ ತಾಲೂಕಾ ಆಡಳಿತ ಸೌದಾ (ಮಿನಿ ವಿಧಾನ ಸಭಾ) ಕಟ್ಟಟದ ಸಭಾ ಭವನದಲ್ಲಿ ಏರೆ್ಡಸಲಾಯಿತು.
ಇದೆ ಸಂಧಂರ್ಭದಲ್ಲಿ ಹಾವೇರಿ ಉಪನೋಂದಣಾಧಿಕಾರಿಗಳು ಸಂಜೀವ ಕಪಲಿ ತರಬೇತಿದಾರರಿಗೆ ಯಾವುದೇ ಇ ಸ್ಟಾಂಪ್‌ನ ಬಗ್ಗೆ ಯಾವುದೇ ತಹರದ ತೊಂದರೆಯಾದಲ್ಲಿ ನೇರವಾಗಿ ಎಲ್ಲಾ ತಾಲೂಕುಗಳ ನೋಂದಣಾಧಿಕಾರಿಗಳ ಕಚೇರಿಗೆ ಮಾಹಿತಿ ಪಡೆದುಕೊಳ್ಳಲು ಸೂಚಿಸಿದರು. ಮತ್ತು ಆಧಾರ ಆಧಾರಿತ ಇ ಸ್ಟಾಂಪ್ ಪಡೆಯಲು ಡಿಜಿಟಲ್ ಸಹಿ ಹೊಂದಿರುತ್ತದೆ. ಎಂದು ಹೇಳಿದರು.
ಬ್ಯಾಡಗಿ ಉಪನೋಂದಣಾಧಿಕಾರಿ ಎಸ್ ಎಸ್ ಚವಾಣ ಅವರು ನಾಗರಿಕರಿಗೆ ಯಾವುದೇ ಮಧ್ಯವರ್ತಿಗಳ ನೇರವಿಲದೆ ಸ್ವಂತ ಆನಲೈನ್ ಅಲಿ ಡಿಜಿಟಲ್ ಇ ಸ್ಟಾಂಪ್ 24*7 ಲಭ್ಯವಿರುತ್ತದೆ ಸಂಪೂರ್ಣ ಪ್ರಕ್ರಿಯಯು ಡಿಜಟಲ್ ಆಗಿದ್ದು ಸುರಕ್ಷತೆ ವೇಗದ 24*7 ಎಲೇಟ್ರಾನಿಕ್ ಪಾವತಿ ಮಾಡಬಹುದು. ಇದೆ ಸಂದಂರ್ಭದಲ್ಲಿ ಉಪನೋಂದಣಾಧಿಕಾರಿಗಳಾದ ವಿನಯಕೀರ್ತಿ, ವಿಶ್ವನಾಥ ಜೆ ಕೆ, ವಿಶ್ವನಾಥ ಸುಬೇದಾರ, ನಂದೀಶ, ರವೀಂದ್ರ ಅರ್ಕಶಾಲಿ ಹಾಗೂ ಸಿಬಂದ್ದಿ ವರ್ಗ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 