ನಿಧನ ವಾರ್ತೆಕಾಡಪ್ಪ ಹಾದಿಮನಿ
ಗುರ್ಲಾಪೂರ 15 : ಗ್ರಾಮದ ಕಾಡಪ್ಪ ಗುರಸಿದ್ದಪ್ಪ ಹಾದಿಮನಿ ಇವರುತಮ್ಮ 70 ನೇ ವಯಸ್ಸಿನಲ್ಲಿ ಶನಿವಾರ ದಿ.15ರಂದು ನಿಧನರಾದರುಮ್ರತರಿಗೆ ಇಬ್ಬರು ಪತ್ನಿಯರು ಇಬ್ಬರು ಪುತ್ರರು ಸೊಸೆಯಂದಿರು ಮೊಮ್ಮಕ್ಕಳು ಅಪಾರ ಬಂದು ಬಳಗವನ್ನು ಅಗಲಿದ್ದಾರೆ.