ಶಹನಾಜ್ ಫೌಂಡೇಶನ್ ವತಿಯಿಂದ ಮತದಾರರ ಪಟ್ಟಿಯ ಮ್ಯಾಪಿಂಗ್ ಕಾರ್ಯಕ್ರಮ ಯಶಸ್ವಿ
Voter list mapping program by Shahnaz Foundation a success
ಕೊಪ್ಪಳ 01: ನಗರದ 18ನೇ ವಾರ್ಡಿನ ಬೂತ್ ನಂಬರ್ 129 ಹಾಗೂ 1:30 ನಲ್ಲಿ ಬರುವ ಮತದಾರರ ಪಟ್ಟಿಯ ಮ್ಯಾಪಿಂಗ್ ಮಾಡಿಕೊಳ್ಳಲು ಶಹನಾಜ ಫೌಂಡೇಶನ್ ವತಿಯಿಂದ ವಾರ್ಡಿನ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಮತ್ತು ಮತದಾರ ಪಟ್ಟಿಯ ಮ್ಯಾಪಿಂಗ್ ಕಾರ್ಯಕ್ರಮ ರವಿವಾರದಂದು ಯಶಸ್ವಿಯಾಗಿ ಜರುಗಿತು, ವಾರ್ಡಿನ ಮತದಾರರ ಪಟ್ಟಿಯನ್ನು ಕಲರ್ ಜೆರಾಕ್ಸ್ ಮಾಡಿಸಿ ಹುಡುಕಿ ಮ್ಯಾಪಿಂಗ್ ಮಾಡಿಸಲಾಯಿತು, ವಾರ್ಡಿನ ಮತದಾರರು ಕೇಂದ್ರಕ್ಕೆ ಬಂದು ಇದರ ಸದುಪಯೋಗ ಪಡೆದುಕೊಂಡು ತಮ್ಮ ಮತದಾರ ಪಟ್ಟಿಯ ಮ್ಯಾಪಿಂಗ್ ಮಾಡಿಕೊಂಡರು, ಈ ಸಂದರ್ಭದಲ್ಲಿ ಶಹನಾಜ್ ಫೌಂಡೇಶನ್ ಸಂಸ್ಥೆಯ ಅಧ್ಯಕ್ಷರಾದ ಶಹನಾಜ್ ಬೇಗಂ ಸೇರಿದಂತೆ ಸೈಯದ್ ನಾಸಿರುಡ್ಡೀನ್ ಹುಸೇನಿ ಬಹಾರ್ ಪೇಟ್ ಶಾಲೆಯ ಎಸ್ ಡಿ ಎಂ ಸಿ ಸಮಿತಿ ಅಧ್ಯಕ್ಷ ನಾಶಿರುದ್ದೀನ್ ಮಳೆ ಕೊಪ್ಪ ,ಮೌಲ ಹುಸೇನ್ ಹಣಗಿ ,ಸೈಯದ್ ಹಾಜಿ ಹುಸೇನಿ, ಶೇರು ಅಲ್ಲದೆ ಉಮೇಶ್ ಕುಮಾರ್ ಸುರುವೇ ಮತ್ತಿತರರು ಪಾಲ್ಗೊಂಡಿದ್ದರು,
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 