ಬ್ಯಾಡಗಿಯ ಯುವ ಬಳಗದ ವತಿಯಿಂದ ವಿವೇಕಾನಂದರ ಜಯಂತಿ ಆಚರಣೆ

Vivekananda's Jayanti celebration by the youth of Badagi

ಬ್ಯಾಡಗಿಯ ಯುವ ಬಳಗದ ವತಿಯಿಂದ ವಿವೇಕಾನಂದರ ಜಯಂತಿ ಆಚರಣೆ 

ಹಾವೇರಿ 13: ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ-ರಾಷ್ಟ್ರೀಯ ಯುವ ದಿನವನ್ನು  ಬ್ಯಾಡಗಿಯ ಯುವ ಬಳಗದ ವತಿಯಿಂದ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮುಖಾಂತರ ಆಚರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಮಂಜುನಾಥ ಪೂಜಾರ,ಶಿವಕುಮಾರ ಮೋಟೇಬೆನ್ನೂರು,ರವೀಂದ್ರ ಬೆಟದೂರು,ರಾಜಪ್ಪ ವಡ್ಡರ,ಆನಂದ್ ಪಾಟೀಲ,ಮುಕ್ತಿಯಾರ ದೊಡ್ಡಮನಿ,ಬೀರ​‍್ಪ ಪೂಜಾರ ಇನ್ನು ಮುಂತಾದವರು ಉಪಸ್ಥಿತರಿದ್ದರು.