ವೈಕುಂಠ ಏಕಾದಶಿ ನಿಮಿತ್ತ ಉತ್ತರ ದ್ವಾರ ಬಾಗಿಲು ಲಕ್ಷೀ ವೆಂಕಟೇಶ್ವರ ಸ್ವಾಮಿ ದರ್ಶನ
Visit to Lord Lakshmi Venkateswara Swamy at the North Gate on the occasion of Vaikuntha Ekadashi
ಕಂಪ್ಲಿ 30: ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಶ್ರೀಲಕ್ಷೀ ವೆಂಕಟಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ವೈಕುಂಠ ಏಕಾದಶಿ ನಿಮಿತ್ತ ಉತ್ತರ ದ್ವಾರ ಬಾಗಿಲು ಮೂಲಕ ಶ್ರೀ ಲಕ್ಷೀ ವೆಂಕಟೇಶ್ವರ ಸ್ವಾಮಿಯ ದರ್ಶನ ಆಯೋಜಿಸಲಾಗಿತ್ತು ಭಕ್ತರು ಸಾಲುನಲ್ಲಿ ನಿಂತು ದೇವರ ದರ್ಶನ ಪಡೆದು ಪುನಿತರಾದರು ಈಸಂದರ್ಭದಲ್ಲಿ ಶ್ರೀಲಕ್ಷೀ ವೆಂಕಟಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಪವನ್ ಅಚಾರ‌್ಯ ಭೋ.ಶ್ರೀ ಮಾತನಾಡಿ ವರ್ಷಕ್ಕೆ ಒಂದೆ ಸಲ ವೆಂಕಟೇಶ್ವರ ಸ್ವಾಮಿ ಉತ್ತರಕ್ಕೆ ಬಾಗಿಲು ತೆರೆದಿರುತ್ತದೆ ಪ್ರತಿಯೊಬ್ಬರು ಸ್ವಾಮಿ ದರ್ಶನ ಮಾಡುವುದರಿಂದ ಜೀವನದಲ್ಲಿ ನೆಮ್ಮದಿ ಜೊತೆಗೆ ನಿಮ್ಮ ಇಷ್ಟಾರ್ಥಗಳು ನೆರವೇರುತ್ತವೇ ಸ್ವಾಮಿಗೆ ಹೂವಿನ ಅಭಿಷೇಕ ಅಲಂಕಾರ ಭಜನೆ ಇಷ್ಟು ಸೇರಿ ವಿವಿಧ ಧಾರ್ಮಿಕ ಕ್ರಾಯಕ್ರಮ ನಡೆದವು ಎಂದರು ಆರ್ಯ ವೈಶ್ಯ ಮಹಿಳಾ ಗೀತಾ ಭಜನೆ ಮಂಡಳಿಯವರಿಂದ ಭಜನೆ ಹಾಡುಗಳು ಮತ್ತು ಪರಾಯಣಗಳು ನಡೆದವು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 