ವೀರ ಯೋಧ ಮಂಜುನಾಥನಿಗೆ ಗೌರವ ನಮನ
Tribute to brave soldier Manjunath
ವೀರ ಯೋಧ ಮಂಜುನಾಥನಿಗೆ ಗೌರವ ನಮನ
ಬೆಟಗೇರಿ 11: ಮಹಾರಾಣಾ ಪ್ರತಾಪ ಸಿಂಹ ಶಿಕ್ಷಣ ಸಂಸ್ಥೆಯ ಪ್ರೌಢ ಶಾಲೆಯಲ್ಲಿ ತನ್ನ ಪ್ರೌಢ ಶಿಕ್ಷಣವನ್ನು ಪಡೆಯುವಾಗ ಎನ್.ಸಿ.ಸಿ. ಮುಗಿಸಿ ಮುಂದೆ ದೇಶ ಸೇವೆಯನ್ನು ತನ್ನ ಗುರುಯಾಗಿಸಿಕೊಂಡು ಮಿಲ್ಟ್ರ ಸೇರಿ 13 ವರ್ಷಗಳ ಸೇವೆಯನ್ನು ಭಾರತ ಮಾತೆಗೆ ಸಲ್ಲಿಸಿ ದೇಶಕ್ಕಗಿ ತನ್ನ ಜೀವವನ್ನೆ ಪ್ರಾಣ ನೀಡಿದ ಹಿರೇಕೊಪ್ಪದ ನಿವಾಸಿ ಮಲ್ಲಪ್ಪ ಗಿಡ್ಡಮಲ್ಲನವರ ಇವರ ಪುತ್ರ ಮಂಜುನಾಥ ಮಲ್ಲಪ್ಪ ಗಿಡ್ಡಮಲ್ಲನವರ ಇವರ ನಿಧನದ ನಿಮಿತ್ತ ಪ್ರಾರ್ಥನಾ ಅವಧಿಯಲ್ಲಿ ಶ್ರದ್ಧಾಂಜಲಿ ಸಭೆ ಸೇರಿ ಪ್ರೌಢ ಶಾಲಾ ಮುಖ್ಯಾಧ್ಯಾಪಕರಾದ ಎಸ್.ಎಸ್.ಬಡಿಗೇರ ಮೃತರ ಕುರಿತು ಗುಣಗಾನ ಮಾಡಿ ಮಾತನಾಡಿದರು. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ 2 ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ ಅರ್ಿಸಲಾಯಿತು. ಈ ಸಂದರ್ಭದಲ್ಲಿ ಸಮಸ್ತ ಸಿಬ್ಬಂದಿ ಉಪಸ್ಥಿತರಿದ್ದು ತಮ್ಮ ತಮ್ಮ ದು:ಖ ವ್ಯಕ್ತಪಡಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 