ಇಂದು ಯಲಬುರ್ಗಾದ ಶ್ರೀ ಷ.ಬ್ರ ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿಗಳ 24 ನೇ ವರ್ಷದ ಚತುರ್ವಿಂಶತಿಃ ಪೀಠಾರೋಹಣದ ವಾರ್ಷಿಕೋತ್ಸವ ಪ್ರಾರಂಭ

ಇಂದು ಯಲಬುರ್ಗಾದ ಶ್ರೀ ಷ.ಬ್ರ ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿಗಳ 24 ನೇ ವರ್ಷದ ಚತುರ್ವಿಂಶತಿಃ ಪೀಠಾರೋಹಣದ ವಾರ್ಷಿಕೋತ್ಸವ ಪ್ರಾರಂಭ  Today marks the beginning of the 24th year of the Chaturvimsatih Peetharohana anniversary of Sri Sh

              ಯಲಬುರ್ಗಾ 18: ಪಟ್ಟಣದ ಶ್ರೀಧರ ಮುರಡಿ ಹಿರೇಮಠದ ಷ.ಬ್ರ.ಬಸವಲಿಂಗೇಶ್ವರ ಸ್ವಾಮೀಜಿಗಳ 24 ನೇ ವರ್ಷದ ಪೀಠಾರೋಹಣ ಸಮಾರಂಭ ದಿ :19 ರಿಂದ 28ರ ವರೆಗೆ ವೈಭವದಿಂದ ನಡೆಯಲಿದೆ. ಪಟ್ಟಣದ ಮೊಗ್ಗಿ ಬಸವೇಶ್ವರ ದೇವಸ್ಥಾನ-ಬಸವಲಿಂಗೇಶ್ವರ ಗೋ-ಶಾಲೆ ಅವರಣದಲ್ಲಿ ಮೊದಲನೇ ದಿನದ ಕಾರ್ಯಕ್ರಮವಾದ ಚಿಂತನ ಮಂಥನ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಷ.ಬ್ರ. ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮೈನಳ್ಳಿ ಶ್ರೀಗಳು ನೆರವೇರಿಸಲಿದ್ದಾರೆ. ದಿವ್ಯ ಸಾನಿಧ್ಯವನ್ನು ಶ್ರೀ ಷ. ಬ್ರ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು, ಹಿರೇಮಠ ಜಿಗೇರಿ ಎಚ್ ಎಸ್ ವೆಂಕಟಾಪೂರ-ಹೊಸೂರ್ ಶ್ರೀಗಳು ವಹಿಸಲಿದ್ದಾರೆ. "ದುರಿತ ಕರ್ಮವ ನೊಲ್ಲದಿರು" ನಿಜಗುಣಶಿವಯೋಗಿಗಳ ವಚನ ಕುರಿತು ಉಪನ್ಯಾಸ ಜರಗಲಿದೆ. ಮುಖ್ಯ ಅತಿಥಿಗಳು ಸಮಾಜ ಸೇವಕ ಶರಣಪ್ಪ ಗುಂಗಾಡಿ, ಶ್ರೀ ಶಂಕ್ರ​‍್ಪ ಬಸಪ್ಪ ರಾಂಪೂರ, ಶ್ರೀ ಆದಪ್ಪ ಮಲಿಯಪ್ಪ ಗುಳಗುಳಿ ಅಧ್ಯಕ್ಷರು ಶ್ರೀ ಬಸವಲಿಂಗೇಶ್ವರ ಭಜನಾ ಮಂಡಳಿ, ಶ್ರೀ ಭವರಸಿಂಗ್ ರಾಜಪುರೋಹಿತ ಸಂಗೀತ ಶೋರೂಂ, ಶ್ರೀ ತೇಜಸಿಂಗ್ ರಾಜಪುರೋಹಿತ ಬಾಲಾಜಿ ರೆಡಿಮೇಡ್, ಶ್ರೀ ಚಂದನ್ಸಿಂಗ್ ರಾಜಪುರೋಹಿತ ಭವಾನಿ ಕಿರಾಣಿ, ಶ್ರೀ ಲಾಲ್ ಸಿಂಗ್ ರಾಜಪುರೋಹಿತ ಪವನ್ ಕಿರಾಣಿ ಸ್ಟೋರ್, ಶ್ರೀ ಜೀವನ್ಸಿಂಗ್ ರಾಜಪುರೋಹಿತ ಪಾಯಲ್ ಎಲೇಕ್ಟಿಕಲ್, ಶ್ರೀ ನಿಂಗಪ್ಪ ಹೂಗಾರ ನಿವೃತ್ತ ನೌಕರು ಪಿಕೆಜಿಬಿ ಬ್ಯಾಂಕ್, ಶ್ರೀ ಶರಣಪ್ಪ ಸೋಮಪ್ಪ ಬನ್ನಿಕೊಪ್ಪ ಪೊಸ್ಟ್‌ ಆಫೀಸ್, ಶ್ರೀ ವಿರುಪಾಕ್ಷಪ್ಪ ಗದ್ದಿ ಹಣ್ಣಿನ ವ್ಯಾಪಾರಸ್ಥರು, ಶ್ರೀ ಮಹಾಗುಂಡಪ್ಪ ಮಾಸ್ತರ ಕಟಗೇರಿ, ಶ್ರೀ ರಾಚಯ್ಯ ಸಿದ್ರಾಮಯ್ಯ ಸಾಲಿಮಠ ಭಾಗವಹಿಸುವರು.

              ನಂತರ 247-249ನೇ ತುಲಭಾರ ನಡೆಯಲಿದೆ. ಸಭೆ ಸಂಚಾಲಕರು : ಶ್ರೀ ಬಸವರಾಜ ಕೊಂಡಗುರಿ ಶಿಕ್ಷಕರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕರಮುಡಿ ಇವರು ನೆರವೇರಿಸಲಿದ್ದಾರೆ.  ಜ.20 ಎರಡನೇ ದಿನ ನಡೆಯುವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ದಿವ್ಯ ಸಾನಿಧ್ಯ ಶ್ರೀ ಮ.ನಿ.ಪ್ರ. ಡಾ.ಮಹಾಂತ ಮಹಾಸ್ವಾಮಿಗಳು ಜಗದ್ಗುರು ಕುಮಾರ ಕೆಂಪಿನ ಸಂಸ್ಥಾನಮಠ ಜಡೆ ಶ್ರೀಗಳು ನೆರವೇರಿಸಲಿದ್ದಾರೆ. ಸಾನಿಧ್ಯವನ್ನು ಶ್ರೀ ಮ.ನಿ.ಪ್ರ. ಡಾಽಽ ಮಹಾದೇವ ಮಹಾಸ್ವಾಮಿಗಳು ಮುಂಡರಗಿ ಶ್ರೀ ಅನ್ನದಾನೀಶ್ವರ ಶಾಖಾಮಠ, ಕುಕನೂರು, ವಹಿಸುವರು. ವಿಷಯ :" ನಿನ್ನೊಡವೆಯಂಬುದು ಜ್ಞಾನದ ರತ್ನ“- ಅಲ್ಲಮ ಪ್ರಭುದೇವರು ಕುರಿತು ಉಪನ್ಯಾಸ ನಡೆಯಲಿದೆ. ಮುಖ್ಯ ಅತಿಥಿಗಳು ಶ್ರೀ ಚಂದ್ರಶೇಖರಯ್ಯ ವಿ. ಹಿರೇಮಠ ಅಧ್ಯಕ್ಷರು, ಪಿ.ಎಲ್‌.ಡಿ. ಬ್ಯಾಂಕ್ ಯಲಬುರ್ಗಾ, ಡಾಽ ಅಮೃತಪ್ಪ ದೊಡ್ಡಮನಿ ಸನ್ನಿಧಿ ಹಲ್ಲಿನ ದವಾಖಾನೆ, ಯಲಬುರ್ಗಾ, ಶ್ರೀ ನಾಗರಾಜ ತಲ್ಲೂರ ವಕೀಲರು, ಸಾ? ತಲ್ಲೂರ, ಶ್ರೀ ಬಸನಗೌಡ ಪೊಲೀಸ ಪಾಟೀಲ ಸಾ? ಬಂಡಿಹಾಳ, ಶ್ರೀ ಈರ​‍್ಪ ಕುಡಗುಂಟಿ ಮಾಜಿ. ಜಿ.ಪಂ. ಸದಸ್ಯರು ಕೊಪ್ಪಳ, ಶ್ರೀ ರೇಣುಕಪ್ಪ ಬಂಡ್ರಿ ಸಾ? ಬಂಡಿಹಾಳ, ಶ್ರೀ ಕಳಕನಗೌಡ್ರ ತೊಂಡಿಹಾಳ ಸಾ? ತೊಂಡಿಹಾಳ, ಶ್ರೀ ಮಲ್ಲಪ್ಪ ಮುಡಿಯಪ್ಪನವರ ಸಾ? ಬಂಡಿಹಾಳ, ಶ್ರೀ ರುದ್ರ​‍್ಪ ಶರಣಪ್ಪ ಅಕ್ಕಿ ಸಾ? ತಾವರಗೇರಿ, ಶ್ರೀ ಪರ​‍್ಪ ಶರಣಪ್ಪ ಅಕ್ಕಿ ಪ್ರಗತಿಪರ ರೈತರು ಸಾ? ತಾವರಗೇರಿ, ಶ್ರೀ ಗವಿಸಿದ್ದಪ್ಪ ಅಕ್ಕಿ ಸಾ? ತಾವರಗೇರಿ. ಭಾಗವಹಿಸುವರು.

            ನಂತರ 250-252ನೇ ತುಲಭಾರ ನಡೆಯಲಿದೆ. ವಿಶೇಷವಾಗಿ : ಜಿಲ್ಲಾ ಆಯುಷ್ ಇಲಾಖೆ ಕೊಪ್ಪಳ ಇವರ ವತಿಯಿಂದ ಆಯುರ್ವೇದ ತಜ್ಞ ವೈದ್ಯರಿಂದ "ಉಚಿತ ಆರೋಗ್ಯ ತಪಾಸಣೆ ್ಘ ಚಿಕಿತ್ಸೆ ಶಿಬಿರ“ ಜರುಗಲಿದೆ. ಸಭೆ ಸಂಚಾಲಕರು : ಶ್ರೀಮತಿ ಸವಿತಾ ರಮೇಶ ಓಜನಹಳ್ಳಿ ಶಿಕ್ಷಕರು. ಅಕ್ಷಯ ಪಬ್ಲಿಕ್ ಸ್ಕೂಲ್ ಯಲಬುರ್ಗಾ ಇವರು ನೆರವೇರಿಸಲಿದ್ದಾರೆ. ಜ.21 ಮೂರನೇ ದಿನದಂದು ನಡೆಯುವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ನವಲಗುಂದ ಗವಿಮಠದ ಶ್ರೀ ಮ.ನಿ.ಪ್ರ ಬಸವಲಿಂಗ ಮಹಾಸ್ವಾಮೀಜಿಗಳ ಹಾಗೂ ಶ್ರೀ ಮ.ನಿ.ಪ್ರ ಕಾಶೀನಾಥ ಮಹಾಸ್ವಾಮಿಗಳು ಮುರುಘಾಮಠ, ಗುಳೇದಗುಡ್ಡ ಶ್ರೀಗಳು ಸಾನಿಧ್ಯ ವಹಿಸುವರು.  ವಿಷಯ :“ಧಾನದಿಂದಾಗುವ ಲಾಭಗಳು" ಕುರಿತು ಉಪನ್ಯಾಸ ನಡೆಯಲಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಬಸವರಾಜ ಗೌರಾ ಆರಿ​‍್ಡ.ಸಿ.ಸಿ. ಬ್ಯಾಂಕ್ ನಿರ್ದೇಶಕರು, ಕೊಪ್ಪಳ-ರಾಯಚೂರ, ಡಾಽಽ ಜಯಸಿಂಗ್ ಅಲ್ವಾರಿ ಹಿಂದಿ ಸಾಹಿತ್ಯ ಪ್ರಶಸ್ತಿ ಪುರಸ್ಕೃತರು ಸಾ? ಅಲ್ವಾರಿ (ರಾಜಸ್ಥಾನ), ಶ್ರೀ ಕೆ.ಜಿ. ಪಲ್ಲೇದ ತಾಲೂಕ ಪಂಚಮಸಾಲಿ ಸಮಾಜದ ಅಧ್ಯಕ್ಷರು ಯಲಬುರ್ಗಾ, ಶ್ರೀ ಅಂದಾನಗೌಡ್ರ ವೀರನಗೌಡ್ರ ಪೊಲೀಸ ಪಾಟೀಲ ಯುವ ಮುಖಂಡರು ಬಳೂಟಗಿ, ಶ್ರೀ ಅಮರೇಶ ಈರ​‍್ಪ ಹುಬ್ಬಳ್ಳಿ ಪ.ಪಂ. ಮಾಜಿ ಅಧ್ಯಕ್ಷರು ಯಲಬುರ್ಗಾ, ಶ್ರೀ ಕಳಕಪ್ಪ ನಿಂಗಪ್ಪ ತಳವಾರ ಪ.ಪಂ. ಮಾಜಿ ಸದಸ್ಯರು ಯಲಬುರ್ಗಾ, ಶ್ರೀ ಅಶೋಕ ಅರಕೇರಿ ಪ.ಪಂ. ಮಾಜಿ ಸದಸ್ಯರು ಯಲಬುರ್ಗಾ, ಶ್ರೀ ಮಲ್ಲಿಕಾರ್ಜುನ ಕೆ. ಬಸವರಾಜ ಎಸ್‌.ಬಿ.ಐ. ಯಲಬುರ್ಗಾ, ಶ್ರೀ ಜಗನ್ನಾಥ ದೇಸಾಯಿ ಎಸ್‌.ಬಿ.ಐ. ಯಲಬುರ್ಗಾ, ಶ್ರೀ ಸಿದ್ಧರಾಮಪ್ಪ ಜಯಪ್ಪ ದೇಸಾಯಿ ಸಾ? ಮುಧೋಳ, ಶ್ರೀ ಯಲ್ಲಪ್ಪ ಹುನಗುಂದ ತ್ರಿಲಿಂಗೇಶ್ವರ ಶಾಲೆಯ ಕಾರ್ಯದರ್ಶಿ, ಕು? ಕರಣ್ ಸುಭಾಷ ಬೆಟಗೇರಿ ಸಾ? ಮುಧೋಳ, ರಾಷ್ಟ್ರಮಟ್ಟದ ಟೇಕ್ವಾಂಡೋ ಸ್ಪರ್ದೇಯಲ್ಲಿ ಬಂಗಾರದ ಪದಕ ಪ್ರಥಮ ವಿಜೇತರು. (ಎಸ್‌.ಜಿ.ಎಫ್‌.ಐ ) ಬಳೂಟಗಿ. ಭಾಗವಹಿಸುವರು.

            ನಂತರ 253-255 ನೇ ತುಲಭಾರ ನಡೆಯಲಿದೆ.  ಸಭೆ ಸಂಚಾಲಕರು : ಶ್ರೀ ಪ್ರಕಾಶ ಉಮೇಶ ಭಿಕ್ಷಾವತಿಮಠ ಆರೋಗ್ಯ ಇಲಾಖೆ, ಕೊಪ್ಪಳ ಇವರು ನೆರವೇರಿಸಲಿದ್ದಾರೆ. ಜ. 22 ನಾಲ್ಕನೇ ದಿನದಂದು ನಡೆಯುವ ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ಮ.ನಿ.ಪ್ರ. ಅಭಿನವ ಸಿದ್ಧಲಿಂಗ ಮಹಾಸ್ವಾಮಿಗಳು ವಿರಕ್ತಿಮಠ ಇನಾಮಂಗಲ, ಶಿರೂರ ಹಾಗೂ ಬೇನಾಳ ಹಿರೇಮಠದ ಶ್ರೀ ಷ.ಬ್ರ ಸದಾಶಿವ ಮಹಾಂತ ಶಿವಾಚಾರ್ಯ ಸ್ವಾಮೀಜಿಗಳು ವಹಿಸುವರು. ವಿಷಯ : " ಪರೂಪಕಾರಾಯ ಹುಣ್ಯಾಯ ಪಾಪಾಯ ಪರಪೀಡನಂ “ಸುಭಾಷಿತ."ಕುರಿತು ಉಪನ್ಯಾಸ ಜರಗಲಿದೆ.  ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಬಸವಲಿಂಗಪ್ಪ ಭೂತೆ ಗಣ್ಯ ವ್ಯಾಪಾರಸ್ಥರು ಯಲಬುರ್ಗಾ, ಶ್ರೀಮತಿ ಶಕುಂತಲಾದೇವಿ ಮಾಲಿಪಾಟೀಲ್ ಜಿ.ಪಂ. ಮಾಜಿ ಸದಸ್ಯರು, ಶ್ರೀಮತಿ ಸವಿತಾ ಬಿ. ಮುರಡಿಮಠ ಅಕ್ಕನ ಬಳಗದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಯಲಬುರ್ಗಾ, ಶ್ರೀಮತಿ ಶ್ರೀದೇವಿ ಭೀಮನಗೌಡ್ರ ಅಕ್ಕನ ಬಳಗದ ಉಪಾಧ್ಯಕ್ಷರು, ಮಾಜಿ ಶ್ರೀಮತಿ ಚನ್ನಮ್ಮ ಆರ್‌. ಪಾಟೀಲ ಅಧ್ಯಕ್ಷರು, ಇನ್ನವೀಲ್ ಕ್ಲಬ್ ಯಲಬುರ್ಗಾ, ಶ್ರೀಮತಿ ಸುನಿತಾ ಪತಂಗರಾಯ ಕಾರ್ಯದರ್ಶಿ, ಇನ್ನರ್ವೀಲ್ ಕ್ಲಬ್ ಯಲಬುರ್ಗಾ, ಶ್ರೀಮತಿ ಕಲಾವತಿ ವೀರ​‍್ಪ ಮರದಡ್ಡಿ ಮಾಜಿ ಸದಸ್ಯರು ಪ.ಪಂ. ಯಲಬುರ್ಗಾ, ಶ್ರೀಮತಿ ಶಾಂತಾ ಸುರೇಶ ಮಾಟೂರ ಮಾಜಿ ಸದಸ್ಯರು ಪ.ಪಂ. ಯಲಬುರ್ಗಾ, ಶ್ರೀಮತಿ ಶ್ರೀದೇವಿ ದೊಡ್ಡಯ್ಯ ಗುರುವಿನ ಮಾಜಿ ಸದಸ್ಯರು ಪ.ಪಂ. ಯಲಬುರ್ಗಾ, ಶ್ರೀಮತಿ ವಿಜಯಲಕ್ಷ್ಮೀ ಸಿದ್ರಾಮೇಶ ಬೇಲೇರಿ. ಮಾಜಿ ಸದಸ್ಯರು ಪ.ಪಂ. ಯಲಬುರ್ಗಾ, ಶ್ರೀಮತಿ ಬಸಮ್ಮ ಈರ​‍್ಪ ಬಣಕಾರ ಮಾಜಿ ಸದಸ್ಯರು ಪ.ಪಂ. ಯಲಬುರ್ಗಾ. ಭಾಗವಹಿಸುವರು. ನಂತರ  256-259ನೇ ತುಲಭಾರ ನಡೆಯಲಿದೆ. ವಿಶೇಷವಾಗಿ : ಎಸ್‌.ಡಿ.ಎಮ್‌. ನಾರಾಯಣ ಹಾರ್ಟ್‌ ಸೆಂಟರ್ ಧಾರವಾಡ ವೈದ್ಯರಿಂದ "ಉಚಿತ ಹೃದಯ ರೋಗ ತಪಾಸಣೆ ಶಿಬಿರ ಹಾಗೂ ಬಿ.ಪಿ. ಜಿ.ಆರಿ​‍್ಬ.ಎಸ್‌. ಇ.ಸಿ.ಜಿ. ಮತ್ತು ವೈದ್ಯರ ಸಲಹೆ" ಹಾಗೂ ಧಾರವಾಡ ರಕ್ತ ನಿಧಿ ಕೇಂದ್ರ ಇವರ ಸಹಯೋಗದಲ್ಲಿ "ಬೃಹತ್ ರಕ್ತದಾನ ಶಿಬಿರ” ನೆರವೇರಲಿದೆ.

              ಸಭಾ ಸಂಚಾಲಕರು: ಶ್ರೀಮತಿ ಸುವರ್ಣ ಬಸವರಾಜ ಕೊಳ್ಳಿ ಶಿಕ್ಷಕರು, ನಂ.2 ಶಾಲೆ ಯಲಬುರ್ಗಾ ಇವರು ನೆರವೇರಿಸಲಿದ್ದಾರೆ. ಜ.23 ಐದನೇ ದಿನದಂದು ನಡೆಯುವ ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ಷ.ಬ್ರ. ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಅರಳಲೇ ಹಿರೇಮಠ, ಮಂಗಳೂರು, ಹಾಗೂ ಶ್ರೀ ಮ.ನಿ.ಪ್ರ. ಶಿವಬಸವ ಮಹಾಸ್ವಾಮಿಗಳು ಅಕ್ಕಿ ಆಲೂರ-ವಿರಕ್ತಿಮಠ ವಹಿಸುವರು. ವಿಷಯ : “ಜಾತಿಪಿನನಮನೆಯ ಜ್ಯೋತಿತಾಪಿನವೆ”-ಸರ್ವಜ್ಞ ಕುರಿತು ಉಪನ್ಯಾಸ ನಡೆಯಲಿದೆ. ಶ್ರೀ ಹಾಲಪ್ಪ ಬಸಪ್ಪ ಆಚಾರ ಮಾಜಿ ಸಚಿವರು, ಕರ್ನಾಟಕ ಸರಕಾರ, ಶ್ರೀ ಶರಣಪ್ಪ ಹೆಚ್‌. ಈಳಿಗೇರ ಆಕಾಶ ಸೀಡ್ಸ್‌ ಗಜೇಂದ್ರಗಡ, ಶ್ರೀಮತಿ ಸಂತೋಷಿಮಾ ವೆಂಕಣ್ಣ ಜೋಶಿ ತಾಲೂಕ ಬಿ.ಜೆ.ಪಿ. ಮಹಿಳಾ ಅಧ್ಯಕ್ಷರು ಯಲಬುರ್ಗಾ, ಶ್ರೀ ಬಿ. ನಾಗೇಶ ಮುಖ್ಯಾಧಿಕಾರಿಗಳು ಪ.ಪಂ. ಯಲಬುರ್ಗಾ, ಶ್ರೀ ಮೌನೇಶ್ವರ ಪಾಟೀಲ್ ಸಿ.ಪಿ.ಐ. ವೃತ್ತ ಕಛೇರಿ ಯಲಬುರ್ಗಾ, ಶ್ರೀ ವಿಜಯ ಪ್ರತಾಪ ಪಿ.ಎಸ್‌.ಐ. ಯಲಬುರ್ಗಾ, ಶ್ರೀ ಬಸವರಾಜ ಗುಳಗಳಿ ಜೆ.ಡಿ.ಎಸ್‌. ತಾಲೂಕ ಅಧ್ಯಕ್ಷರು, ಶ್ರೀ ವಿಜಯಕುಮಾರ ಜಕ್ಕಲಿ ಯುವ ಮುಖಂಡರು ಯಲಬುರ್ಗಾ, ಶ್ರೀ ಕಲ್ಲೇಶ ಕರಮುಡಿ ಯುವ ಮುಖಂಡರು ಯಲಬುರ್ಗಾ ಭಾಗವಹಿಸುವರು. ನಂತರ 260-263ನೇ ತಲಭಾರ ಜರಗಲಿದೆ. ಸಭೆ ಸಂಚಾಲಕರು :  ಶ್ರೀ ಚನ್ನಬಸನಗೌಡ ತಳುವಗೇರಿ ಸಿ.ಬಿ. ಮಾಸ್ಟರ್ ಬುಕ್ ಸ್ಟಾಲ್ ಯಲಬುರ್ಗಾ ಇವರು ನೆರವೇರಿಸಲಿದ್ದಾರೆ. ಜ.24 ಆರನೇ ದಿನದಂದು ನಡೆಯುವ ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ಮ.ಘ.ಚ. ಪ್ರಭುಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಜಗದೀಶ್ವರ ಹಿರೇಮಠ ಮಸೂತಿ ಹಾಗೂ ಶ್ರೀ ಷ.ಬ್ರ. ಮೃತ್ಯುಂಜಯ ಶಿವಾಚಾರ್ಯ ಸ್ವಾಮಿಗಳು ರಾಜಗುರು ಹಿರೇಮಠ ಕೆಳದಿ ಮಂಗಳೂರು  ವಹಿಸುವರು.  ವಿಷಯ :"ಆಸೆಯೆಂಬುದು ಅರಸರಿಗಲ್ಲದೆ ಶಿವಭಕ್ತರಿಗುಂಟೆ ಅಯ್ಯ“ -ಆಯ್ದಕ್ಕಿ ಲಕ್ಕಮ್ಮ ಕುರಿತು ಉಪನ್ಯಾಸ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಶ್ರೀ ಬಸವರಾಜ ರಾಯರೆಡ್ಡಿ ಮಾನ್ಯ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಜನಪ್ರಿಯ ಶಾಸಕರು, ಮಾಜಿ ಸಚಿವರು, ಕರ್ನಾಟಕ ಸರಕಾರ, ಶ್ರೀ ಶೇಖರಗೌಡ ಶಂಕರಗೌಡ್ರ ಉಳ್ಳಾಗಡ್ಡಿ ಹಾಗೂ ಉಳ್ಳಾಗಡ್ಡಿ ಸಹೋದರರು, ಶ್ರೀ ಶರಣಪ್ಪ ದೇವೇಂದ್ರ​‍್ಪ ಗಾಂಜಿ ಹಿರಿಯ ಮುಖಂಡರು ಯಲಬುರ್ಗಾ, ಡಾಽಽ ನಂದಿತಾ ಶಿವನಗೌಡ ದಾನರಡ್ಡಿ ಮಾಜಿ ಪ.ಪಂ. ಸದಸ್ಯರು ಯಲಬುರ್ಗಾ, ಡಾ? ಕೃಷ್ಣ ಹೊಟ್ಟಿ ಮುಖ್ಯ ವೈದ್ಯಾಧಿಕಾರಿಗಳು ಸಾರ್ವಜನಿಕ ಆಸ್ಪತ್ರೆ ಯಲಬುರ್ಗಾ, ಶ್ರೀ ರೇವಣೆಪ್ಪ ಹಿರೇಕುರುಬರ ಮಾಜಿ ಪ.ಪಂ. ಸದಸ್ಯರು ಯಲಬುರ್ಗಾ, ಶ್ರೀ ಶಾಂತಯ್ಯ ಹಿರೇಮಠ ಹಿರೇಮಠ ಸೇಲ್ಸ್‌ ್ಘ ಸರ್ವಿಸ್ ಹುಬ್ಬಳ್ಳಿ, ಡಾಽಽ ಬಿ.ವಿ. ಇಟಗಿ ಸಾ? ಯಲಬುರ್ಗಾ, ಶ್ರೀ ಎಸ್‌.ಎನ್‌. ಗದ್ದಿ ನಿವೃತ್ತ ನ್ಯಾಯಾಧಿಶರು, ಯಲಬುರ್ಗಾ, ಡಾ? ಶೇಖರ ಬಿ. ಅಂಗಡಿ ಶ್ರೀ ಅನ್ನದಾನೇಶ್ವರ ಪ್ಯಾಥೋಲಾಜಿಕಲ್ ಲ್ಯಾಬೋರೇಟರಿ, ಶ್ರೀ ಛತ್ರ​‍್ಪ ಛಲವಾದಿ ನ್ಯಾಯಬೆಲೆ ಅಂಗಡಿ ಅಧ್ಯಕ್ಷರು, ಮುಧೋಳ, ಶ್ರೀ ಮಹ್ಮದ್ ಇಬ್ರಾಹಿಂ ಮುಸ್ತಾಪ್ ಸಾಬ ಖಾಜಿ ಮಾಜಿ ಪ.ಪಂ. ಸದಸ್ಯರು ಯಲಬುರ್ಗಾ, ಶ್ರೀ ಹನಮಂತಪ್ಪ ಭಜಂತ್ರಿ ಮಾಜಿ ಪ.ಪಂ. ಸದಸ್ಯರು ಯಲಬುರ್ಗಾ ಭಾಗವಹಿಸುವರು. ನಂತರ 264-266 ನೇ ತಲಭಾರ ಜರಗಲಿದೆ.