ಒಳ್ಳೇಯ ಸಮಾಜ ನಿರ್ಮಾಣ ಮಾಡಲು ಗುರು ಹೊಂದಬೇಕೆಂದು
To build a good society, one must have a Guru.
ಒಳ್ಳೇಯ ಸಮಾಜ ನಿರ್ಮಾಣ ಮಾಡಲು ಗುರು ಹೊಂದಬೇಕೆಂದು
ಸಂಬರಗಿ 28: ಸಮಾಜದಲ್ಲಿ ನೌಕರಿಗಾಗಿ ಬದುಕುವುದಕ್ಕಿಂತ ಒಳ್ಳೇಯ ಸಮಾಜ ನಿರ್ಮಾಣ ಮಾಡಲು ಗುರು ಹೊಂದಬೇಕೆಂದು ಅಮರೇಶ್ವರ ಮಹಾರಾಜರು ಹೇಳಿದರು.
ಹಣಮಾಪೂರ ಗ್ರಾಮದ ಹೊರವಲಯದ ಮದಗುಂಡೇಶ್ವರ ಮಹಾರಜರ ಮಠದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಚಾಲನೆ ನೀಡಿ ಅವರು ಮಾತನಾಡಿ ಈ ಸಮುದಾಯ ಭವನವನ್ನು ವಿಷೇಶ ದಿನಗಳಂದು ಕಾರ್ಯಕ್ರಮಗಳನ್ನು ಮಾಡಲು ಅನುಕೂಲವಾಗುತ್ತದೆ ದೇಶದ ಸಂಸ್ಕೃತಿ ಉಳಿಯಬೇಕಾದರೆ ಶಾಶ್ವತಾಗಿ ಸಮಾಝ ನಿರ್ಮಾಣ ಮಾಡಲು ಯುವಕರು ಮುಂದೆ ಬರಬೇಕು ಇಗೀನ ಯುವಕರ ಕೆಟ್ಟ ಚಟ್ಟದಿಂದ ದೂರಾಗಿ ಭಕ್ತಿ ಮಾರ್ಗದಲ್ಲಿ ಪಾಲ್ಗೋಳಬೇಕೆಂದು ವಿನಂತಿಸಿದರು.
ಈ ಸಮುದಾಐ ಭವನಕ್ಕೆ ರಾಜ್ಯಸಭಾ ಸದಸ್ಯರಾದ ಈರಣ್ಣ ಕಾಡಾಡಿ ಇವರು ರೂ.10 ಲಕ್ಷ ಅನುದಾನ ನೀಡಿ ಸಮುದಾಯ ಭವನ ನಿರ್ಮಾಣ ಮಾಡಲು ಸಹಕರಿಸಿದ್ದಕ್ಕಾಗಿ ಸಮಸ್ತ ಹಣಮಾಪೂರ ಗ್ರಾಮಸ್ಥರು ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇವೆ.
ಈ ವೇಳೆ ಶ್ರೀ ಬನಸಿದ್ದೇಶ್ವರ ಮಹಾರಾಜರು, ಶ್ರೀ ಸದಾಶಿವ ಅಜ್ಜಾರು, ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ವಿನಾಯಕ ಬಾಗಡಿ ಮದಭಾವಿ ಗ್ರಾಮ ಫಂಚಾಯತ ಅಧ್ಯಕ್ಷರಾದ ಮಹಾದೇವ ಕೋರೆ ಪಿಕೆಪಿಎಸ್ ಅಧ್ಯಕ್ಷರಾದ ನಿಜಗುಣಿ ಮಗದುಮ್ಮ. ಸದಾಶಿವ ನಾಯಕ, ಮಾಯಪ್ಪ ರೋಗಿ, ವಿಠ್ಠಲ ಮಜ್ಜಗಿ, ಅಪ್ಪಾಸಾಬ ಮೇತ್ರಿ, ಅಣ್ಣಾಸಾಬ ಮೇಂಡಿಗೇರಿ ಹಾಗೂ ಕೌವಲಗುಡ್ಡ, ವಡೆರಹಟ್ಟಿ, ಬೇವನೂರ ಮಾಯನಟ್ಟಿ ಹಾಗೂ ಹಣಮಾಪೂರ ಒಡೆಯರು ಹಾಗೂ ಪೂಜಾರಿಗಳು ಸೇರಿದಂತ ಗಣ್ಯಮಾನುರಯ ಉಪಸ್ಥಿತಿರಿದ್ದರು ಮಾಯಪ್ಪ ಮಜ್ಜಗಿ ಸ್ವಾಗತಿಸಿದರು ರಮೇಶ ಕೋಳಿ ವಂದಿಸಿದರು.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 