ಆರೋಗ್ಯ ಕಾಪಾಡುವಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಮಹತ್ವದಿದೆ ಫಾಽಽ ಸಂತೋಷ
ಸಿಂದಗಿ, 27: ಸಾಂಕ್ರಾಮೀಕ ರೋಗಗಳ ನಿಯಂತ್ರಣವು ಹೇಗೆ ಮಾಡುವದು ಮತ್ತು ಸ್ವಚ್ಚತೆ ಕಾಪಾಡುವದರ ಮೂಲಕ ಪೌಷ್ಠಿಕವಾದಂತಹ ಆಹಾರವನ್ನು ತಗೆದುಕೋಳ್ಳಬೇಕು. ಎಂದು ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ ಕುಲಕರ್ಣಿ ಹೇಳಿದರು.
ಪಟ್ಟಣದ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರದ ವತಿಯಿಂದ ಸಮುದಾಯ ಸಂಘಟನೆ ಕುರಿತು ಆಶಾ ಕಾರ್ಯಕರ್ತೆಯರಿಗೆ ಹಮ್ಮಿಕೊಳ್ಳಲಾದ ಕಾರ್ಯಗಾರದಲ್ಲಿ ಮಾತನಾಡಿ, ಆನಾರೋಗ್ಯ ಉಂಟಾದಾಗ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯುವದು ಉತ್ತಮ. ಶುದ್ದ ತರಕಾರಿಗಳು ಬಳಸಬೇಕು. ಊಟದ ಸಮಯದಲ್ಲಿ ಸರಿಯಾಗಿ ಕೈಗಳು ಉಜ್ಜಿ ಊಟ ಮಾಡಬೇಕು. ಸಾಂಕ್ರಾಮೀಕ ರೋಗಗಳು ಬರುವ ಮುಂಚೆ ಸಮುದಾಯದ ಜನರಿಗೆ ಮಾಹಿತಿಗಳು ನೀಡುವದರ ಮೂಲಕ ಜನರಿಗೆ ಜಾಗೃತಿ ಮೂಡಿಸಬೇಕು ಎಂದರು.
ಸಂಗಮ ಸಂಸ್ಥೆ ನಿರ್ದೇಶಕರು ಫಾಽಽ ಸಂತೋಷ ರವರು ಮಾತನಾಡಿ, ಇತ್ತಿಚಿನ ದಿನಮಾನಗಳಲ್ಲಿ ಹವಮಾನ ಬದಲಾವಣೆಯಿಂದ ಏರು ಪೆರು ಉಂಟಾಗುತಿದೆ ಯಾಕೆಂದರೆ ನಮ್ಮ ಸುತ್ತಮುತ್ತಲಿನ ಪರಿಸರ ಕಾಪಾಡಿಕೋಳ್ಳಬೇಕು. ಗೀಡ ಮರಗಳನ್ನು ಕಡಿಯುವದರಿಂದ ಸರಿಯಾದ ಸಮಸಯಕ್ಕೆ ಮಳೆ ಬರುವುದಿಲ್ಲಾ ಸರಿಯಾದ ಸಮಯಕ್ಕೆ ಚೆಳಿಗಾಲ ಬರುವದಿಲ್ಲಾ ಸರಿಯಾದ ಸಮಯಕ್ಕೆ ಬೇಸಿಗೆ ಕಾಲ ಬರುವುದಿಲ್ಲಾ ಯಾಕಂದರೆ ನಾವುಗಳು ಗೀಡ ಮರಗಳನ್ನು ಕಾಪಾಡಿಕೋಳ್ಳದೆ ಇರುವದರಿಂದ ನಮಗೆ ಹವಮಾನದಲ್ಲಿ ಏರು ಪೇರು ಕಾಣುತ್ತೆವೆ ಗೀಡಗಳು ಇಲ್ಲದಿದ್ದರೆ ನಮಗೆ ಉಸಿರಾಡುವದಕ್ಕು ತೊಂದರೆ ಉಂಟಾಗುತದೆ. ಅದ್ದರಿಂದ ಪ್ರತಿಯೋಬ್ಬರು ನಿಮ್ಮ ಮನೆಯಲ್ಲಿ ಯಾವುದೆ ಒಂದು ಕಾರ್ಯಕ್ರಮ ಇದ್ದರೆ ಮತ್ತು ವಾಹನಗಳು ಕರಿದಿ ಮಾಡಿದಾಗ ಪ್ರತಿ ಯೋಬ್ಬರು ಗೀಡಗಳನ್ನು ನೆಡುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು
ವಿಜಯಕುಮಾರ ಬಂಟನೂರ, ತೇಜಸ್ವಿನಿ, ಮಲಕ್ಕಪ ಹಲಗಿ, ಬಸವರಾಜ ಬಿಸನಾಳ, ರಾಜೀವಕುರಿಮನಿ, ಮಹೇಶ ಚವ್ಹಾಣ, ಉಮೇಶ, ಕಲಾವತಿ, ಸುಜಾತಾ, ಆಶಾ ಕಾರ್ಯಕರ್ತೆಯರು ಜನವೇಧಿಕೆ ನಾಯಕರು ಕಟ್ಟಡ ಕಾರ್ಮಿಕರು ಭಾಗವಹಿಸಿದರು.