ನಾಳೆ ರಂಗಾವಧೂತರ ಜೋಡು ಕಳಸದ ಮೆರವಣಿಗೆ
The procession of the escort of the Jodu Kalasa tomorrow
ಬೆಟಗೇರಿ, 19 : ಬೆಟಗೇರಿ ನರಸಾಪೂರ ಮಧ್ಯದಲ್ಲಿರುವ ಶ್ರೀ ರಂಗಾವಧೂತರ ತಪೋಭೂಮಿಯಲ್ಲಿ ಜ. 28 ರಂದು ನಡೆಯಲಿರುವ ಜೋಡು ರಥೋತ್ಸವದ ಅಂಗವಾಗಿ 21 ರ ಬುಧವಾರ ಮುಂಜಾನೆ 9 ಗಂಟೆಗೆ ಜೋಡು ಕಳಸದ ಮೆರವಣಿಗೆ ಗದಗ ಡಂಬಳ ನಾಕಾದ ಹತ್ತಿರ ಇರುವ ಶ್ರೀ ನಂದಿವೇರಿ ಮಠದಿಂದ ಹೊರಡುವದು ಪೂಜ್ಯ ಶಿವಕುಮಾರ ಸ್ವಾಮಿಗಳು ನಂದಿವೇರಿಮಠ ಗದಗ ಡೊಣಿ ಅವರು ಮೆರವಣಿಗೆಗೆ ಚಾಲನೆ ನೀಡಲಿರುವರು. ಮೆರವಣಿಗೆಯು ಟೆಲಿಪೋನ್ ಏಕ್ಸೆಂಜ್, ಬಸವೇಶ್ವರ ಸರ್ಕಲ್, ನಾಮಜೋಶಿ ರಸ್ತೆ, ಟಾಂಗಾಕೂಟ, ಗಾಂಧಿ ಸರ್ಕಲ್, ನಗರಸಭೆ, ರಾಣಾ ಪ್ರತಾಪಸಿಂಹ ಸರ್ಕಲ್, ಪಿ.ಬಿ. ರಸ್ತೆ ಬೆಟಗೇರಿ ಬಸ್ ನಿಲ್ದಾಣ ನರಸಾಪೂರ ಮೂಲಕ ಶ್ರೀ ರಂಗಾವಧೂತರ ಮಠಕ್ಕೆ ತಲುಪುವುದು ಕಾರಣ ಸದ್ಭಕ್ತರು ಪಾಲ್ಗೊಳ್ಳಬೇಕೆಂದು ಟ್ರಸ್ಟ್ ಅಧ್ಯಕ್ಷ ಗಣೇಶಸಿಂಗ್ ಬ್ಯಾಳಿ ವಿನಂತಿಸಿದ್ದಾರೆ.
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ 