ಓಟ್ ಪೋಸ್ಟ್‌ ಸ್ಥಗಿತ್ ಗೊಂಡಿದೆ: ಸಿಪಿಐ ಶೇಖರ್ ಅಗಡಿ

ಓಟ್ ಪೋಸ್ಟ್‌ ಸ್ಥಗಿತ್ ಗೊಂಡಿದೆ:  ಸಿಪಿಐ ಶೇಖರ್ ಅಗಡಿ The polling station has been suspended: CPI's Shekhar Agadi

ಸಂಬರಗಿ 03:   ಕಲ್ಲೊತೀ ಗ್ರಾಮದ ಸುತ್ತು ಮುತ್ತಿನ ಗ್ರಾಮದಲ್ಲಿ ಅಂದಿನ ಕಾಲದಲ್ಲಿ ಅನೇಕ ಸರಕುಗಳನ್ನು ಕಳ್ಳಸಾಗಣೆ ಕೊಲೆ ದರುಡೆ ಮಾಡಲಾಗುತ್ತಿದ್ದರಿಂದ ಅಂತರಾಜು ಅಧಿಕೃತ ವ್ಯಾಪಾರ ಇದನ್ನು ತಡೆಯಲು ಆಗಿನ ಬ್ರಿಟಿಷ್ ಸರ್ಕಾರವು ಹೋದ ನಂತರ ಜತ ಸಂಸ್ಥೆಗಳ ನಿಯಂತ್ರಣದಲ್ಲಿದ್ದ ಕಲ್ಲೊತೀ ಗ್ರಾಮದಲ್ಲಿ ಪೊಲೀಸ್ ಉಪ ಠಾಣೆಯನ್ನು ಸ್ಥಾಪಿಸಿತು. ಎಲ್ಲಾ ಕಳು ಸಾಗಾನಕೀ ತಡೆಗಟ್ಟಲು ಸಾಧ್ಯವಾಯಿತು 1972 ರಲ್ಲಿ, ಇದನ್ನು ಜತ ರಾಜಮನೆತನದ ಡಪ್ಪಳಿ ಸರ್ಕಾರದಿಂದಾ ನಿಯಂತ್ರಣದಲ್ಲಿರುವ ಕರ್ನಾಟಕ ಸರ್ಕಾರಕ್ಕೆ ವರ್ಗಾಯಿಸಲಾಯಿತು. ಮುಂಚಿತವಾಗಿ ಜತ ರಾಜಮನೆತನದ ಪೊಲೀಸ್ ಸೈನಿಕರು ಕುದುರೆಯ ಮೇಲೆ ಬಂದು ಅದನ್ನು ರಕ್ಷಿಸುತ್ತಿದ್ದರು. ಬ್ರಿಟಿಷ್ ನಿಯಂತ್ರಣದಲ್ಲಿ ಗ್ರಾಮೀತ್ತು ಇತು ಬ್ರಿಟಿಷ್ ಹೋದ್ ನಂತರ ಜತ ಸಂಸ್ಥಾನಿಕ ಡಪಳೇ ಸರ್ಕಾರ ನಿಯಂತ್ರಣದಲ್ಲಿ ಇತ್ತು ಆನಂತರ ಕರ್ನಾಟಕ ಸರ್ಕಾರಿ ಕ್ಕೆ ವರ್ಗ ಮಾಡಲಾಯಿತು.

ಜತ ಸಂಸ್ಥಾನಿಕ್‌ ಕಾಲದಲ್ಲಿ  ಠಾಣೆಯ ನಿಯಂತ್ರಣದಲ್ಲಿ 19 ಹಳ್ಳಿಗಳಿದ್ದವು ಮತ್ತು ಈಗಲ ಅಷ್ಟೇ ಇದ್ದಾವೆ ಸಂಸ್ಥಾನಿಕ್‌ ಸಮಯದಲ್ಲಿ, ಸೈನಿಕರು ಮತ್ತು ಪೊಲೀಸರು ತಮ್ಮ ಕುದುರೆಗಳ ಮೇಲೆ ಈ ಪ್ರದೇಶಕ್ಕೆ ಬಂದು ಅದನ್ನು ಸುರಕ್ಷಿತವಾಗಿರಿಸುತ್ತಿದ್ದರು. ಹಿಂದೆ, ಈ ಪ್ರದೇಶದಲ್ಲಿ ಧಾನ್ಯಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದ್ದವು ಮತ್ತು ಇಲ್ಲಿಂದ ಬೇರೆಕಡೆಗೆ ಹೋಗುತ್ತಿದ್ದವು. ಇದನ್ನು ರಕ್ಷಿಸರು,   ಜತ ರಾಜಮನೆತನದ ಸೈನಿಕರು ಮತ್ತು ಪೊಲೀಸರು ಇಲ್ಲಿನ ವಾಸ್ತವವೆಂದರೆ ನೂರು ವರ್ಷಗಳ ಹಿಂದೆ ಸೈಕಲ್‌ಗಳು ಇರಲಿಲ್ಲ. ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಕುದುರೆ ಸವಾರಿ ಮಾಡುತ್ತಿದ್ದರು. ಹಿಂದೆ, ಈ ಪ್ರದೇಶದಲ್ಲಿ ಕಳ್ಳತನ, ದರೋಡೆ, ಕೊಲೆ ಮತ್ತು ಹೋರಾಟ ನಡೆಯುತ್ತಿತ್ತು. ಅವುಗಳನ್ನು ನಿಯಂತ್ರಿಸಲು, ಜತ ರಾಜರು ಇಲ್ಲಿ ವಿಶೇಷ ಪೊಲೀಸ್ ಠಾಣೆಯನ್ನು ಸ್ಥಾಪಿಸಿದರು.ಅಂದಿನಿಂದ, ಈ ಗ್ರಾಮಗಳಲ್ಲಿ ಪೊಲೀಸ್ ಠಾಣೆಗಳಿವೆ. ಕರ್ನಾಟಕ ರಾಜ್ಯಕ್ಕೆ ಸೇರೆ​‍್ಡಯಾದ ನಂತರ, ಪೊಲೀಸ್ ಪಾಟೀಲರು ಈ ಗ್ರಾಮಕ್ಕೆ ಭೂಮಿಯನ್ನು ನೀಡಿ ಪೊಲೀಸ್ ಉಪ ಠಾಣೆಯನ್ನು ಪ್ರಾರಂಭಿಸಿತು.