ಶಿಕ್ಷಣ ಸಂಸ್ಕಾರ ಸಂಸೃತಿಯಿಂದ ಉನ್ನತ ಸ್ಥಾನ ಬೆಳೆಯಲು ಸಾಧ್ಯ ತಾಲೂಕು ಘಟಕ ಅಧ್ಯಕ್ಷ ಪ್ರಸಾದ ಗಡಾದ್
Taluk unit president Prasad Gadad says education and culture can lead to higher positions
ಕಂಪ್ಲಿ 14 : ಮಕ್ಕಳಿಗೆ ಉತ್ತಮ ಸಂಸ್ಕಾರ ಸಂಸೃತಿ ಜೊತೆಗೆ ಶಿಕ್ಷಣದಿಂದ ಉನ್ನತ ಸ್ಥಾನ ಬೆಳೆಯಲು ಸಾಧ್ಯವಾಗುತ್ತದೆ ಎಂದು ಕಂಪ್ಲಿ ತಾಲೂಕು ಬಣಜಿಗ ಸಮಾಜದ ತಾಲೂಕು ಘಟಕ ಅಧ್ಯಕ್ಷ ಪ್ರಸಾದ್ ಗಡಾದ ಹೇಳಿದರು ಪಟ್ಟಣದ ಶ್ರೀ ಪೇಟೆ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ದಿ ಸಂಘದಿಂದ ಆಶ್ರಯದಲ್ಲಿ ಕಂಪ್ಲಿ ತಾಲೂಕು ಬಣಜಿಗ ಸಂಘದಿಂದ ಹಮ್ಮಿಕೊಂಡಿದ್ದ ಬಣಜಿಗ ಸಂಘದ 23ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಬಸವಣ್ಣ ಎಡೆಯೋರು ಸಿದ್ದಲಿಂಗೆಶ್ವರ ಮತ್ತು ಅಕ್ಕಮಹಾ ದೇವಿ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ನಂತರ ಮಾತನಾಡಿ ನಾವೇಲ್ಲರು ಸಂಘಟಿತರಾಗಲು ಮುಂದಾಗಬೇಕು ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿದಾಗ ಸರ್ಕಾರದ ಹುದ್ದೆ ಜೊತೆಗೆ ಸ್ವಯಂ ಉದ್ಯೋಗ ಮೆಗೂಡಿಸಿಕೊಳ್ಳಬಹುದು ಸರ್ಕಾರದ ಸೌಲಭ್ಯ ಪಡೆಯಬಹುದು ಸಮಾಜದ ಹಿರಿಯರ ಸಹಕಾರದಿಂದ ಸಮಾಜ ಮುಖಿಯಾಗಿ ಕೆಲಸ ಮಾಡಲು ಸಾಧ್ಯ ಎಂದರು ಕಂಪ್ಲಿ ತಾಲೂಕು ಬಣಜಿಗ ಸಮಾಜದ ತಾಲೂಕು ಘಟಕ ಅಧ್ಯಕ್ಷೆ ಚೈತ್ರಾ ಗಡಾದ್‌ಮಾತನಾಡಿ ಮಹಿಳೆಯರು ಸಾಮಾಜಿಕವಾಗಿ ಸಬಲೀಕರಣ ಹೊಂದಿದಾಗ ಆರ್ಥಿಕ ಸದೃಢತೆ ಸಾಧಿಸಲು ಸಾಧ್ಯ ಎಂದರು
ಈ ಕಾರ್ಯಕ್ರಮದಲ್ಲಿ ಪೇಟೆ ಬಸವೇಶ್ವರ ಅರ್ಚಕರಾದ ಚಂದ್ರಶೇಖರ್ ಸ್ವಾಮಿ ಮುಖಂಡರಾದ ಕಲ್ಗುಡಿ ವಿಶ್ವನಾಥ ವಾಲಿ ಕೊಟ್ರ್ಪ ಗಡಾದ್ ಸಿದ್ದರಾಮಪ್ಪ ಬೂದಗುಂಪಿ ಶಿವನಂದ ಕೋರಿ ಸಣ್ಣ ಶರಣಪ್ಪ ಮುರುಗೇಂದ್ರ ಮರ್ತೂರ್ ತೆಂಗಿನಕಾಯಿ ಸಂತೋಷ ಐಕಲ್ ಸಿದ್ದಲಿಂಗೆಶ್ವರ್ ಬಾಳೆಕಾಯಿ ಚನ್ನಪ್ಪ ಉಗಾದಿ ಶಿವರಾಜ ಟಿ ಸುರೇಶ ವೀರೇಶ ಎಚ್ ಎಸ್ ಶುಭಾಷ ಜಡೆಮೂರ್ತಿ ಉಮೇಶ ಬಾಳೆಕಾಯಿ ವಿಜಯ ಕುಮಾರ ಮರಿಶೆಟ್ಟರ್ ಕೋರಿ ಶರಣಪ್ಪ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ವಾಲಿ ಶಕುಂತಲಾ, ಅನ್ನಪೂರ್ಣ, ವಿನೂತ ಉಗಾದಿ, ಬೂದಗುಂಪಿ ಪಾರ್ವತಮ್ಮ ಭತ್ತದ ಸಂಧ್ಯ ಸೇರಿದಂತೆ ಅನೇಕರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 