ತಾಲೂಕು ಆಡಳಿತದಿಂದ ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿ ಆಚರಣೆಮಕ್ಕಳಿಗೆ ಮಹಾನ್ ವೀರರ ಇತಿಹಾಸವನ್ನು ತಿಳಿಸಿ-ಕಲಗೌಡ ಪಾಟೀಲ

ತಾಲೂಕು ಆಡಳಿತದಿಂದ ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿ ಆಚರಣೆಮಕ್ಕಳಿಗೆ ಮಹಾನ್ ವೀರರ ಇತಿಹಾಸವನ್ನು ತಿಳಿಸಿ-ಕಲಗೌಡ ಪಾಟೀಲ Taluk administration celebrates Nadaprabhu Shri Kempegowda Jayanti, tell children the history of gr

ತಾಲೂಕು ಆಡಳಿತದಿಂದ ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿ ಆಚರಣೆಮಕ್ಕಳಿಗೆ ಮಹಾನ್ ವೀರರ ಇತಿಹಾಸವನ್ನು ತಿಳಿಸಿ-ಕಲಗೌಡ ಪಾಟೀಲ 

ಹುಬ್ಬಳ್ಳಿ 27: ಮಕ್ಕಳಿಗೆ ಮಹಾನ್ ವೀರರ ಇತಿಹಾಸವನ್ನು ತಿಳಿಸಿ, ಪುಸ್ತಕದ ಜ್ಞಾನವಲ್ಲದೆ ಪ್ರಾಪಂಚಿಕ ಜ್ಞಾನವನ್ನು ತಿಳಿಸಬೇಕು. ಸ್ಪರ್ಧಾತ್ಮಕ ಜಗತ್ತಿನತ್ತ ಮಕ್ಕಳು ಸಾಗಬೇಕು ಎಂದು ಹುಬ್ಬಳ್ಳಿ ನಗರ ತಹಶೀಲ್ದಾರರಾದ ಕಲಗೌಡ ಪಾಟೀಲ ಹೇಳಿದರು.  

ಇಂದು ತಾಲೂಕು ಆಡಳಿತಸೌಧದ ತಹಶೀಲ್ದಾರ ಕಾರ್ಯಾಲಯದ ಸಭಾಭವನದಲ್ಲಿ ತಾಲೂಕು ಆಡಳಿತದಿಂದಆಯೋಜಿಸಿದ್ದ ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕೆಂಪೇಗೌಡ ಅವರು ಬೆಂಗಳೂರು ನಗರವನ್ನು ಕಟ್ಟಿ ಬೆಳೆಸಿದರು. ಇಂದು ಬೆಂಗಳೂರು ನಗರ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಸಿಲಿಕಾನ್ ಸಿಟಿ ಎಂದು ಹೆಸರಾಗಿದೆ ಎಂದು ಅವರು ತಿಳಿಸಿದರು.  

ಈ ಸಂದರ್ಭದಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಬಸವರಾಜ ಹೊಸಮನಿ 

ಅವರು ಉಪನ್ಯಾಸ ನೀಡಿದರು.  

ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರಾದ ಜೆ.ಬಿ.ಮಜ್ಜಗಿ, ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ್ ಬೊಮಕ್ಕನವರ, ತಾಲೂಕ ಪಂಚಾಯತ ವ್ಯವಸ್ಥಾಪಕರಾದ ಶಿವಾನಂದ ನಸಬಿ, ಸಮಾಜದ ಮುಖಂಡರಾದ ಸಂಜೀವ್ ದುಮ್ಮಕನಾಳ, ರಂಜಾನ್ ಕಿಲ್ಲೆದ, ಗೋಪಾಲ್, ವಿವಿಧ ಶಾಲೆಗಳ  

ಜೂ.28ರಂದು ವಿವಿಧ ಬಡಾವಣೆಗಳಿಗೆ ನೀರು ಪೂರೈಕೆಹುಬ್ಬಳ್ಳಿ 27: ಹುಬ್ಬಳ್ಳಿ ನಗರದ ವಿವಿಧ ಬಡಾವಣೆಗಳಿಗೆ ಜೂನ್ 28 ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ. 

ದಿನಾಂಕ 28-06-2025 ರಂದು ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ.  

ಮಂಟೂರ ರೋಡ್‌/?ತಬಿಬಲ್ಯಾಂಡ್ ಝೇನ್‌-08 : ಪಾಗದ ಲೈನ್ ಪಾನ್ ಶಾಪ್, ಕಲ್ಯಾಣ ಮಠ ಚಾಳ, ತೊರವಿ ಗಲ್ಲಿ ವಾದಿರಾಜ ಲೈನ್, ಷಾ ಬಜಾರ್, ಪಗಡಿ ಓಣಿ, ಅಗಸರ ಓಣಿ, ರುದ್ರಾಕ್ಷಿಮಠ ಅಪ್ಪರ್, ವಡ್ಡರ ಓಣಿ, ಮಕಾನದಾರ ಗಲ್ಲಿ, ಬ್ಯಾಳಿ ಪ್ಲಾಟ್, ಗಣೇಶ ಕಾಲೊನಿ ಡೌನ್ ಸೈಡ್, ಷಾ ಕಾಲೊನಿ, ಶೀಲಾ ಕಾಲೊನಿ, ಇಂದಿರಾ ಕಾಲೊನಿ, ಪ್ರಿಯದರ್ಶಿನಿ ಕಾಲೊನಿ, ಗಣೇಶಪೇಟ್ ಮೇನ್ ರೋಡ್, ಗದಗ ರೋಡ್, ಜೆಸಿ ನಗರ, ಸ್ಟೇಷನ್ ರೋಡ್, ಚಂದ್ರಕಲಾ ಟಾಕೀಸ್ ರೋಡ್, ಕುಂಬಾರ ಓಣಿ, ಬಿಂದರಗಿ ಓಣಿ, ಶೆಟ್ಟರ ಓಣಿ, ದೊಡ್ಡ ಮಸೂತಿ ಲೈನ್, ಮಟನ್ ಮಾರ್ಕೆಟ್ ಲೈನ್, ಹುಸೇನ್ ಮೇಸ್ತ್ರಿ ಚಾಳ, ಗುಡ್‌ಶೆಡ್ ರೋಡ್ ರೈಟ್ ಸೈಡ್, ಶಂಕರ ಚಾಳ, ಫಿಷ್ ಮಾರ್ಕೆಟ್, ಶೋಭಾ ನಸಿಂರ್ಗ್ ಹೋಂ ಲೈನ್, 

ತಬಿಬಲ್ಯಾಂಡ್ ಝೇನ್‌-11 : ಸೆಟಲ್‌ಮೆಂಟ್ 1,2,3ನೇ ಕ್ರಾಸ್, ಉಂಡಿ ಪ್ಲಾಟ್, ದೊಡ್ಡಮನಿ ಕಾಲೊನಿ 1,3ನೇ ಕ್ರಾಸ್, ಕ್ರಿಶ್ಚನ್ ಕಾಲೊನಿ, ಬಿಡ್‌ನಾಳ ಮಾರುತಿ ನಗರ, 

ಸೋನಿಯಾ ಗಾಂಧಿ ನಗರ ಝೇನ್‌-11 : ಮಸೂತಿ ಫ್ರಂಟ್ ಸೈಡ್, ಹನುಮಾನ ಟೆಂಪಲ್,  

ಗಬ್ಬೂರ : ಹಳೆ ಗಬ್ಬೂರ, ಬಂಕಾಪುರ ಚೌಕ, ಪಾಂಡುರಂಗ ಕಾಲೊನಿ, ನಿಜಬಸವೇಶ್ವರ ನಗರ, 

ಉಣಕಲ್ :?ಶಿವಗಿರಿ, ರಾಮಲಿಂಗೇಶ್ವರ ಟೆಂಪಲ್, ಹೂಗಾರ ಪ್ಲಾಟ್, ಲಿಂಗರಾಜ ನಗರ (ಉತ್ತರ/ ದಕ್ಷಿಣ), ಅತ್ತಿಗೇರಿ ಲೇಓಟ್, ಪಾಟೀಲ ಲೇಓಟ್, ರಾಘವೇಂದ್ರ ಕಾಲೋನಿ, ಮೌನೇಶ್ವರ ನಗರ, ಶಿವಗಿರಿ ಭಾಗಶ:, ಗಣೇಶ ಕಾಲೋನಿ, ಅಲಗೌಡಗಿ ಚಾಳ, ಕಲ್ಯಾಣ ನಗರ, ಹೂಗಾರ ಪ್ಲಾಟ್, ರಾಣಿ ಚನ್ನಮ್ಮ ಕಾಲೋನಿ, ಸಿದ್ದಾರೂಢ ಕಾಲೋನಿ, ಸಿದ್ದೇಶ್ವರ ಕಾಲೋನಿ, ಸನ್ಮತಿ ಲೇಓಟ್, ವೀರಭದ್ರೇಶ್ವರ ಕಾಲೋನಿ, ಹನುಮಂತ ನಗರ, ಓಂ ನಗರ, ಭಾಗ್ಯಲಕ್ಷಿ?? ನಗರ, ಶಕ್ತಿ ಕಾಲೋನಿ, ಸಿದ್ದೇಶ್ವರ ನಗರ, ಭಾರತಿ ಕಾಲೋನಿ, ಕಿಶನ್ ಕಾಲೊನಿ, ಬನಶಂಕರಿ ಬಡಾವಣೆ, ಗ್ರೀನ್ ಪಾರ್ಕ, ದೇವಿ ಪಾರ್ಕ, ಕುಮಾರವ್ಯಾಸ ನಗರ, ಹೆಬ್ಬಳ್ಳಿ ಬಡಾವಣೆ, ಶೆಟ್ಟರ್ ಲೇಓಟ್, ಭವಾನಿ ಪಾರ್ಕ, ಅಕ್ಕಮಹಾದೇವಿ ಲೇಓಟ್, ಶಿರೂರ ಪಾರ್ಕ ಭಾಗ-3, ದೈವಜ್ಞ ಕಾಲೋನಿ. 

ಕೇಶ್ವಾಪೂರ ಝೇನ್‌-6 : ಸಪ್ತಗಿರಿ, ಆಶೀರ್ವಾದ ಲೇಓಟ್, ಗೋಲ್ಡನ್ ಪಾರ್ಕ, ಶಾಂತವೀರ ಲೇಓಟ್, ಮೆಟ್ರೋ ಪಾರ್ಕ, ಸಿದ್ದವೀರಂ ಲೇಓಟ್, ವೈಷ್ಣವಿ ಲೇಓಟ್, ಶಾಂತಿಪುರಂ, ರೋಷನ್ ಪಾರ್ಕ, ಬಣಗಾರ ಎಸ್ಟೇಟ್, ಬಣಗಾರ ಪಾರ್ಕ, ಬಸವೇಶ್ವರ ಪಾರ್ಕ, ಮನೋಜ್ ಪಾರ್ಕ, ಅಟ್ಲಾಂಟಿಕ್ ಲೇಓಟ್, ಸನ್‌ಸಿಟಿ ಗಾರ್ಡನ್,?ಲಕ್ಷಿ?? ಸಾಯಿ ಪಾರ್ಕ,?ಚತುರ್ಥಿ ವಿನ್ಯಾಸ,  

ನೆಹರೂ ನಗರ ಇಎಲ್‌ಎಸ್‌ಆರ್ ಟ್ಯಾಂಕ್ ಸಪ್ಲಾಯ್ ಝೇನ್ 7 : ಅಶೋಕ ವನ, ಅರ್ಜುನ ನಗರ, ನೆಹರೂ ನಗರ ಅಪ್ಪರ್ ಸೈಡ್, ಕರ್ನಾಟಕ ಬ್ಯಾಂಕ್, ಅಪೂರ್ವಾ ನಗರ, ಕುಡೆಕರ ಪ್ಲಾಟ್, ಸಿಲ್ವರ್ ಟೌನ್ ಬಾಲಣ್ಣವರ ಹೌಸ್, ಮಹಾಲಕ್ಷ್ಮೀ ಲೇಓಟ್, ಸಿಲ್ವರ್ ಟೌನ್ 6,7ನೇ ಕ್ರಾಸ್, ಶ್ರೇಯಾ ಎಸ್ಟೇಟ್ ಸೈಡ್ ಮಠ ್ಘ ಡೌನ್ ಸೈಡ್, ವೈಕುಂಠ ಲೇಓಟ್, 

ನೆಹರೂ ನಗರ (ಇಎಲ್‌ಎಸ್‌ಆರ್) ವ್ಯಾಪ್ತಿಯ ಆನ್‌ಲೈನ್ ಸಪ್ಲಾಯ್ : ಗೋಕುಲ್ ವಿಲೇಜ ವೀರಾಂಜನೇಯ ವಿಹಾರ, ಅರಾರಾ ಓಣಿ, ಕಾರ್ಕಾಳಿ ಓಣಿ, ಕುರಡಿಕೇರಿ ಓಣಿ, ಬೆಂಡಿಗೇರಿ ಓಣಿ, ಹೊನ್ನಳ್ಳಿ ಓಣಿ, ಯಲಗಣ್ಣವರ ಓಣಿ,?ನಿಯರ್ ರೇಷನ್ ಶಾಪ್, ಹನುಮಾನ ಟೆಂಪಲ್ ಲೋವರ್ ಪಾರ್ಟ, ಬುದಣವರ ಓಣಿ. 

ಕಾರವಾರ ರೋಡ್ : ಕಾರವಾರ ರೋಡ್ ಮೇನ್ ರೋಡ್, ವಿಶಾಲ ನಗರ 1ನೇ ಕ್ರಾಸ್, ವಿಶಾಲ ನಗರ ಬ್ಯಾಕ್ ಸೈಡ್, ವಿಶಾಲ ನಗರ ಲೋವರ್ ಸೈಡ್, ಅರವಿಂದ ನಗರ, ಜನತಾ ಹೌಸ್ 1,2,3,4, ಕೆಹೆಚ್‌ಬಿ ಕಾಲೊನಿ ಅರವಿಂದ ನಗರ, ಇಂದ್ರ​‍್ರಸ್ಥ ನಗರ 1,2,3,4,5,6ನೇ ಕ್ರಾಸ್, ಶಿವಶಂಕರ ಕಾಲೊನಿ 1,2ನೇ ಕ್ರಾಸ್, ಮಲ್ಲೇಶ್ವರ ನಗರ, ಬಾಪೂಜಿ ಕಾಲೊನಿ, ಮೇಘರಾಜ ನಗರ, ಭಾರತ ಕಾಲೊನಿ, ಕೃಷ್ಣಾಗಿರಿ ಕಾಲೊನಿ 1,2,3ನೇ ಕ್ರಾಸ್, ?? 

ಅಯೋಧ್ಯಾ ನಗರ : ಶಿವಶಂಕರ ಕಾಲೊನಿ?ಕರೆಮ್ಮ ಟೆಂಪಲ್, ಬಾಪೂಜಿ ಕಾಲೊನಿ ಗುಡಿ ಓಣಿ,?ಅಯೋಧ್ಯಾ ನಗರ 1ನೇ ಕ್ರಾಸ್ ಬೇಕರಿ ಲೈನ್, ಲಕ್ಕುಂಡಿ ಚಾಳ, ಕಲ್ಮೇಶ್ವರ 1,2ನೇ ಕ್ರಾಸ್, ಮಾಲೇಕರ ಪ್ಲಾಟ್, ಮುಲ್ಲಾ ಹೌಸ್ ಲೈನ್, ಟಿಪ್ಪು ನಗರ, ದಿವಟಗಿ ಓಣಿ, ಬನ್ನೂರಮಠ, ಜನತಾ ನಗರ ತಡಸದವರ ಹೌಸ್ ಲೈನ್, ಹೊಸೂರ ಚಾಳ ಗೋಲ್ಡನ್ ಚಾಳ ಶಾಪ್ ಲೈನ್ ಕುರುಬರ ಓಣಿ, ಜನತಾ ನಗರ ಬುಧವಿಹಾರ ಹೌಸ್ ಲೈನ್, ಜಂಬಗಿ ಲೈನ್, ನೂರಾನಿ ಪ್ಲಾಟ್ ಇಎಸ್‌ಆರ್ ಅಪ್ಪರ್ ಪಾರ್ಟ-1,2,3, ಅಗರಬತ್ತಿ ಫ್ಯಾಕ್ಟರಿ ಲೈನ್ ಡೌನ್ ಪಾರ್ಟ-2, ಅಜ್ಮೀರ ನಗರ, ಗೌಡ್ರ ಲೈನ್, ಶ್ರೀರಾಮ ಕಾಲೊನಿ, ವಿನಾಯಕ ಚೌಕ, ನೇತಾಜಿ ಕಾಲೊನಿ, ಮಾರುತಿ ಸರ್ಕಲ್, ಚೌಹಾನ ಪ್ಲಾಟ್, ಗಣೇಶ ಕಾಲೊನಿ 1 ರಿಂದ 12ನೇ ಕ್ರಾಸ್,  

ದಿನಾಂಕ 28-06-2025 ರಂದು ಧಾರವಾಡ?ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ.ಡಿ.ಸಿ.ಕಂಪೌಂಡ್ : ಯುಬಿ ಹಿಲ್ 1 ರಿಂದ 4ನೇ ಕ್ರಾಸ್, ಬೆಣ್ಣಿ ಕಂಪೌಂಡ, ಉದಯ ಹಾಸ್ಟೆಲ್, ಸಿದ್ದರಾಮೇಶ್ವರ ನಗರ, ಲಕ್ಷೆ??ಶ್ವರ ಲೇಓಟ್, ಶ್ರೀಪಾದ ನಗರ, ಮಾಕಡವಾಲಾ ಪ್ಲಾಟ್, ಲೋಟಸ್ ಲೇಓಟ್, ಕೃಷಿ ನಗರ, ಗ್ರೀನ ಕಾಲೋನಿ, ಪ್ರತಿಭಾ ಕಾಲೊನಿ, ಶಾಸ್ತ್ರೀ ನಗರ, ವಿನಾಯಕ ನಗರ, ಜೋಶಿ ಗಾರ್ಡನ್, ವಿಜಯ ನಗರ, ಉದಯ ನಗರ, ಅಶೋಕ ನಗರ, ಶಿರಡಿ ಸಾಯಿಬಾಬಾ ಕಾಲೋನಿ, ಚೈತನ್ಯ ನಗರ, ಕೆ.ಬಿ./ಎಮ್‌.ಬಿ., ಕೆಹೆಚ್‌ಬಿ ಕಾಲೋನಿ, ಮೋರೆ ಪ್ಲಾಟ್‌.