ಸುಪ್ರಿತ್ ವಿರುಪಾಕ್ಷಪ್ಪಗೆ ಕರ್ನಾಟಕ ಆರಕ್ಷಕ ಸೇವಾ ರತ್ನ ಪ್ರಶಸ್ತಿ ಪ್ರಧಾನ
Suprith Virupakshappa conferred with Karnataka Police Seva Ratna Award
ಬಳ್ಳಾರಿ 27: ಜನಸಿರಿ ಫೌಂಡೇಷನ್ (ರಿ) ‘ಪ್ರಾಮಾಣಿಕ ಮನಸುಗಳ ಸಂಗಮ’ ಬೆಂಗಳೂರು ಹಾಗೂ ಜಿಲ್ಲಾ ಘಟಕ ಬಳ್ಳಾರಿಯ ವತಿಯಿಂದ ಕುರುಗೋಡು ಆರಕ್ಷಕ ಇಲಾಖೆಯ ಪೊಲೀಸ್ ಅಧಿಕಾರಿ ಸುಪ್ರಿತ್ ವಿರುಪಾಕ್ಷಪ್ಪ ಅವರ ದಕ್ಷ, ಪ್ರಾಮಾಣಿಕ ಸೇವಾಡಳಿತವನ್ನು ಗುರುತಿಸಿ 2025ರ ರಾಜ್ಯ ಮಟ್ಟದ ‘ಕರ್ನಾಟಕ ಆರಕ್ಷಕ ಸೇವಾ ರತ್ನ’ ಪ್ರಶಸ್ತಿ ಪ್ರದಾನಿಸಲಾಯಿತು. ಜೊತೆಗೆ ಮಿಡಿದ ಭಾವ ಕೃತಿಯನ್ನೂ ಉಡುಗೊರೆಯಾಗಿ ನೀಡಲಾಯಿತು.ಈ ಕಾರ್ಯಕ್ರಮವು ಜನಸಿರಿ ಸಂಸ್ಥೆಯ ಬಳ್ಳಾರಿ ಜಿಲ್ಲಾಧ್ಯಕ್ಷ ಗಿರಿಯಪ್ಪ ಕೆ ಅವರ ಸಮ್ಮುಖದಲ್ಲಿ ನಡೆಯಿತು. ಈ ವೇಳೆ ಮುಖಂಡ ಅಂಜಿನಪ್ಪ, ಸಮಾಜ ಸೇವಕರು ಮೇಘರಾಜ, ಕುರುಗೋಡು ರಮೇಶ್, ಎಸ್.ದೊಡ್ಡಬಸಪ್ಪ, ಗೋವಿಂದ, ಮಂಜುನಾಥ, ಎಸ್. ಈರ್ಪ, ರಾಮಣ್ಣ ಸೇರಿದಂತೆ ಅನೇಕ ಗಣ್ಯರು ಆಗಮಿಸಿದ್ದು ಗೌರವಪೂರ್ವಕವಾಗಿ ಪ್ರಶಸ್ತಿ ಮುಡಿಗೆರಿಸಿದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 