ಯಶಸ್ವಿಯಾಗಿ ಪೂರ್ಣಗೊಂಡ ಶಿಕ್ಷಕರ ತರಬೇತಿ ಶಿಬಿರ
Successfully completed teacher training camp
ರನ್ನಬೆಳಗಲಿ 14: 12-25-01 ಮುಧೋಳ ತಾಲ್ಲೂಕಿನ ರನ್ನ ಬೆಳಗಲಿ ಪಟ್ಟಣದ ಢಪಳಾಪುರ ವಿದ್ಯಾ ವಿಹಾರ ಸಿಬಿಎಸ್‌ಸಿ ಶಾಲೆಯಲ್ಲಿ ದಿನಾಂಕ: 13-12-2025 ಹಾಗೂ 14-12-2025 ರಂದು ಎರಡು ದಿನಗಳ ಕಾಲ ರಮೇಶ ಹಾಗೂ ರಾಘವೇಂದ್ರ ಗುರುಗಳ ನೇತೃತ್ವದಲ್ಲಿ "ಶಿಕ್ಷಕರಿಗೆ ಅನುಭವ ಆಧಾರಿತ ಕಲಿಕೆಯ ಸಾಮರ್ಥ್ಯ ನಿರ್ಮಾಣ" ಎಂಬ ವಿಷಯದ ಕುರಿತು ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಯಿತು . ತರಬೇತಿಯಲ್ಲಿ ಅನುಭವಾತ್ಮಕ ಕಲಿಕೆಯ ತರಬೇತಿಯ ಪ್ರಮುಖ ಅಂಶಗಳು ತರಬೇತಿಯ ಪ್ರಮುಖ ಪ್ರಯೋಜನಗಳು ಕೌಶಲ್ಯಗಳ ಅಭಿವೃದ್ಧಿ ಉತ್ತಮ ಸಿದ್ಧತೆ ಆಳವಾದ ತಿಳುವಳಿಕೆ ಹೆಚ್ಚಿದ ಆಸಕ್ತಿಯನ್ನು ತಿಳಿಸಲಾಯಿತು. ಈ ಒಂದು ತರಬೇತಿ ಶಿಬಿರದಲ್ಲಿ ಸಮೀರವಾಡಿ, ಮುಧೋಳ, ರಬಕವಿ,ಮುಗಳಖೋಡ, ಮೂಡಲಗಿ ಇನ್ನು ಹಲವು ಕಡೆಗಳಿಂದ ಶಿಕ್ಷಕರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 