ವಿದ್ಯಾರ್ಥಿಗಳು ವಿವೇಕಾನಂದರ ತತ್ವಸಿದ್ದಾಂತಗಳನ್ನು ಆಳವಡಿಸಿಕೊಳ್ಳಿ
Students should inculcate the philosophies of Vivekananda
ತಾಂಬಾ 13: ಶ್ರೀಸ್ವಾಮಿ ವಿವೇಕಾನಂದರ ತತ್ವಸಿದ್ದಾಂತಗಳನ್ನು ಮೈಗೂಡಿಸಿಕೊಂಡು ಬದುಕಿ ಭಾರತವನ್ನು ಅರ್ಥೈಸಿಕೊಳ್ಳುವ ಮೋದಲು ವಿವೇಕಾನಂದರನ್ನು ಅರ್ಥೈಸಿಕೊಳ್ಳಿ ಎಂದರು. ಗ್ರಾಮದ ಶ್ರೀ ಸ್ವಾಮಿ ವೀವೆಕಾನಂದ ಹೀರೀಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ ಶ್ರೀಸ್ವಾಮಿ ವೀವೆಕಾನಂದರ ಜಯಂತಿಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು 1960-70ರ ದಶಕದ ಮೂರು ಮಾಹಾಚೆತನಗಳಲ್ಲೆ ಸ್ವಾಮಿ ವೀವೆಕಾನಂದರು ಒಬ್ಬರೆಂದು ಮರಳಿ ಯತ್ನವ ಮಾಡು ಸೋಲೆ ಗೆಲುವಿನ ಮೆಟ್ಟಿಲು ಮಾಡಿಕೊಂಡು ವಿದ್ಯಾರ್ಥಿಗಳು ಬದುಕಿ ಎಂದು ಕೀವಿಮಾತು ಹೇಳಿದರು. ಮುಖ್ಯ ಗುರುಗಳಾದ ನೇಹರು ಅಂಕಲಗಿ ಮಾತನಾಡಿದರು. ಸಂಜೀವ ಪಾಸೋಡಿ, ಮಹೇಶ ತೋಳನೂರ, ಲೋಹಿತ ರೋಗಿ, ಜೋತಿ ಸಂಗೋಗಿ, ಅಂಬಿಕಾ ಚಂಡಗಿ, ಸಿ.ಎನ್.ಚೌದರಿ ಸೇರಿದಂತೆ ಮತ್ತಿತರರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 