ರಾಜ್ಯ ಮಟ್ಟದ ಕ್ರೀಡಾ ಸಾಧನೆ : ರೆಡ್ಡಿ ವೀರಣ್ಣ ಪಿಯು ಕಾಲೇಜು ಕಾರಟಗಿ
State level sports achievement: Reddy Veeranna PU College, Karatagi
ನವನಗರ್ 16 : ಶಿಕ್ಷಣ ಇಲಾಖೆ ಪೂರ್ವ ವಿದ್ಯಾಲಯ ಕರ್ನಾಟಕ ಸರ್ಕಾರ ರಾಜ್ಯಮಟ್ಟದ ಕ್ರೀಡಾಕೂಟಗಳನ್ನು ಡಿಸೆಂಬರ್13 14 ರಂದು ಹನುಮಸಾಗರ್ ಇಂದಿರಾ ಗಾಂಧಿ ವಸತಿ ಪದವಿ ಪೂರ್ವ ಕಾಲೇಜ್ ನಲ್ಲಿ ಜರುಗಿದವು. ಈ ಕ್ರೀಡಾಕೂಟದಲ್ಲಿ ಕಮ್ಮಾವರಿ ಶಿಕ್ಷಣ ಸಂಸ್ಥೆ, ರೆಡ್ಡಿ ವೀರಣ್ಣ ಪಿಯು ಕಾಲೇಜು ವಿದ್ಯಾರ್ಥಿಗಳಾದ ಶ್ರೀ ಹೆಮಂತ್ ಸಾಯಿ ಮತ್ತು ಕು.ನಿವೇದಿತಾ ಅವರು ರಾಜ್ಯ ಮಟ್ಟದ ಕ್ರೀಡಾಕೂಟ 2025ಹಿ26, ಜಂಪ್ ರೋಪ್ ಗ-19 ಖಉಈಋ ರಾಜ್ಯ ಮಟ್ಟದ ಚಾಂಪಿಯನ್ಶಿಪ್ನಲ್ಲಿ ಪ್ರಥಮ ಸ್ಥಾನ ಗಳಿಸಿರುವುದು ನಮಗೆ ಅಪಾರ ಹೆಮ್ಮೆ ಮತ್ತು ಗೌರವದ ವಿಷಯವಾಗಿದೆ.ಈ ಅದ್ಭುತ ರಾಜ್ಯ ಮಟ್ಟದ ಸಾಧನೆ ವಿದ್ಯಾರ್ಥಿಗಳ ಕಠಿಣ ಪರಿಶ್ರಮ, ಸಮರೆ್ಣ ಮತ್ತು ಶ್ರೇಷ್ಠತೆಯನ್ನು ಪ್ರತಿಬಿಂಬಿಸುವುದರ ಜೊತೆಗೆ ನಮ್ಮ ಸಂಸ್ಥೆಗೆ ಮಹತ್ತರವಾದ ಹೆಮ್ಮೆ ಮತ್ತು ಗೌರವವನ್ನು ತಂದಿದೆ.ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರು ಕೊಲ್ಲಾ ಶೇಷಗಿರಿ ರಾವ್, ಕಾರ್ಯದರ್ಶಿ ಎಲ್ ವೀರಭದ್ರರಾವ್, ಆಡಳಿತ ಮಂಡಳಿ ಶ್ರೀಮನ್ನಾರಾಯಣ, ಪ್ರಾಂಶುಪಾಲರು ಡಾ.ಮಹಮ್ಮದ್ ರಫೀಕ್, ಶ್ರೀದೇವಿ ಕೊಲ್ಲಾ ಮತ್ತು ಉಪನ್ಯಾಸಕರು ಡಾ. ಪಂಪಾಪತಿ, ಮೌನೇಶ್, ದೈಹಿಕ ಶಿಕ್ಷಕರು ಗೋಪಿಕೃಷ್ಣ, ತಿಪ್ಪಣ್ಣ, ವೆಂಕಟೇಶ್, ಇಂದ್ರಜಾ, ಹಾಗೂ ಶಿಕ್ಷಕ ವೃಂದ ಶುಭ ಹಾರೈಸಿ ಅಭಿನಂದನೆಗಳನ್ನು ಸಲ್ಲಿಸಿದರು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 