ರಾಜ್ಯ ಅಬಕಾರಿ ಸಚಿವ ಪ್ರವಾಸಿ ಮಂದಿರಕ್ಕೆ ಭೇಟಿ

ರಾಜ್ಯ ಅಬಕಾರಿ ಸಚಿವ ಪ್ರವಾಸಿ ಮಂದಿರಕ್ಕೆ   ಭೇಟಿ State Excise Minister visits tourist spot

ರಾಜ್ಯ ಅಬಕಾರಿ ಸಚಿವ ಪ್ರವಾಸಿ ಮಂದಿರಕ್ಕೆ   ಭೇಟಿ

ಯರಗಟ್ಟಿ  02: ಪಟ್ಟಣದ ಪ್ರವಾಸಿ ಮಂದಿರಕ್ಕೆ ಸೋಮವಾರ ಭೇಟಿ ನೀಡಿದ ರಾಜ್ಯ ಅಬಕಾರಿ ಸಚಿವ ಆರ್‌. ಬಿ. ತಿಮಾಪೂರ.ಈ ಸಂದರ್ಭದಲ್ಲಿ ಪರಿಶಿಷ್ಟ ಜಾತಿಗೆ ಒಳಮೀಸಲಾತಿ ದೊರಕಿಸಲು ಶ್ರಮಿಸಿದ ಅವರನ್ನು ತಾಲೂಕಾ ದಲಿತ ಸಮಾಜದ ಹಿರಿಯರು ಮತ್ತು ಮುಖಂಡರು ಸಚಿವರನ್ನು ಸನ್ಮಾನಿಸಿದರು.ಈ ವೇಳೆ ಭಾಸ್ಕರ್ ಹಿರೇಮೆತ್ರಿ, ಮಾಜಿ ತಾ. ಪಂ. ಸದಸ್ಯ ಫಕ್ಕೀರ​‍್ಪ ಕಾಮೋಶಿ, ಸುರೇಶ ತಮ್ಮನ್ನವರ, ಹನುಮಂತ ನರೇರ, ಸಿದ್ದು ಮೇತ್ರಿ, ಪರಶುರಾಮ ಮುರಕಟ್ನಾಳ, ಲಂಕೇಶ ಮೇತ್ರಿ, ಬಾಬು ಚನ್ನಮೇತ್ರಿ, ಪ್ರಕಾಶ ದೊಡ್ಡಮನಿ, ಲಕ್ಕಪ್ಪ ಜಗದಾರ, ಭೀಮಶಿ ಮುಡೆನ್ನವರ, ಬಸವರಾಜ ಕಟ್ಟಿಮನಿ, ಸುನೀಲ ಚೆನ್ನಮೇತ್ರಿ, ಬಸವರಾಜ ಚನ್ನಮೆತ್ರಿ ಸೇರಿದಂತೆ ದಲಿತ ಸಮಾಜದ ಮುಖಂಡರು, ಯುವಕರು ಇದ್ದರು.