ರಂಗಾಯಣ ನಿರ್ದೇಶಕರು ರಾಜು ತಾಳಿಕೋಟಿಯವರ ನಿಧನಕ್ಕೆ ಶ್ರೀ ರೇವಣಸಿದ್ದೇಶ್ವರ ಸಂತಾಪ
Sri Revanasiddheshwar condoles the passing away of Rangayana director Raju Talikoti
ರಂಗಾಯಣ ನಿರ್ದೇಶಕರು ರಾಜು ತಾಳಿಕೋಟಿಯವರ ನಿಧನಕ್ಕೆ ಶ್ರೀ ರೇವಣಸಿದ್ದೇಶ್ವರ ಸಂತಾಪ
ಧಾರವಾಡ 14 : ಖ್ಯಾತ ನಟ ರಂಗಭೂಮಿ ಕಲಾವಿಧ ಧಾರವಾಡ ರಂಗಾಯಣ ನಿರ್ದೇಶಕರು ರಾಜು ತಾಳಿಕೋಟಿಯವರ ಅಕಾಲಿಕ ಮರಣ ಹೊಂದಿದ್ದು, ಅತೀವ ದುಃಖವಾಗಿದೆ ಇತ್ತಿಚಿಗೆ ರಂಗಾಯಣ ಸಾಂಸ್ಕೃತಿಕ ಭವನ ಹಾಗೂ ನಮ್ಮ ಶ್ರೀಮಠದಲ್ಲಿ ಜರುಗಿದ ಕನಕ ಪಂಚಮಿ ಸಾಂಸ್ಕೃತಿಕ ಉತ್ಸವ ಹಾಗೂ ವಿವಿಧ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಭಾಗವಹಿಸಿ ಅತ್ಯುತ್ತಮವಾಗಿ ಕಲೆ ಸಂಸ್ಕೃತಿ ಇತ್ಯಾದಿ ವಿಷಯಗಳ ಬಗ್ಗೆ ಮಾತನಾಡಿದ ಕಲಾಸಕ್ತರ ಗಮನ ಸೆಳೆದಿದ್ದರು ನಿಜಕ್ಕೂ ಅವರು ಅಗಲಿದಾರೆ ಎಂಬುದು ನಮಗೆ ನಂಬಲು ಆಗುತ್ತಿಲ್ಲ ಆರೋಗ್ಯವಾಗಿ ಲವಲವಿಕೆಯಿಂದ ಇದ್ದ ಶ್ರೀಯುತರು ನಮ್ಮನ್ನ ಅಗಲಿದ್ದು ನಮಗಂತೂ ತೀವ್ರ ನೋವು ತಂದಿದೆ ಕನ್ನಡ ರಂಗಭೂಮಿಗೆ/ಸಾಂಸ್ಕೃತಿಕ ಲೋಕಕ್ಕೆ ಬಹುದೊಡ್ಡ ಹಾನಿಯಾಗಿದೆ ಅವರ ಚಿರಸ್ಮರಣೆಯಲ್ಲಿ ಸರ್ಕಾರವು ಅವರ ಹೆಸರಲ್ಲಿ ಶಾಶ್ವತವಾಗಿ ಉಳಿಯಂತಹ ಕಾರ್ಯ ಮಾಡಲಿ ಎಂದು ಮನಸೂರು ಶ್ರೀ ರೇವಣಸಿದ್ದೇಶ್ವರ ಪೀಠದ ಪೂಜ್ಯ ಡಾ. ಬಸವರಾಜದೇವರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 