ತಾಲೂಕಾ ಕ್ರೀಡಾಂಗಣದಲ್ಲಿ ಕ್ರೀಡಾ ಮಹೋತ್ಸವ
Sports festival at the Taluka Stadium
ಬ್ಯಾಡಗಿ 30 : ತಾಲೂಕಾ ಕ್ರೀಡಾಂಗಣದಲ್ಲಿ ಏರ್ಿಡಿಸಿರುವ ಕ್ರೀಡಾ ಮಹೋತ್ಸವ 2025-26 ರ ಕ್ರೀಡಾ ಕೊಟವನ್ನು ಉದ್ಘಾಟಿಸಿದ ಸಂದಂರ್ಭದಲ್ಲಿ ಕ್ರೀಡಾ ಪಟು ಕಿರಣ ಗಾಜಿ ಪ್ರಶಸ್ತಿ ನೀಡಿ ಗೌರವಿಸಿದರು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಶಾಸಕರು ಹಾಗೂ ಭಾರತೀಯ ಜನತಾ ಪಕ್ಷದ ಜಿಲ್ಲಾ ಅಧ್ಯಕ್ಷರಾದ ವೀರುಪಾಕ್ಷಪ್ಪ ಬಳ್ಳಾರಿ, ತಾಲೂಕಾ ಬಿಜೆಪಿ ಅಧ್ಯಕ್ಷ ನಿಂಗಪ್ಪ ಬಟ್ಟಲಕಟಿ, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರಾದ ಶಿವಯೋಗಿ ಉಕ್ಕುಂದ, ವಿಧಾನ ಪರಿಷತ ಸದ್ಯಸರಾದ ಡಿ ಎಮ್ ಶಾಲಿ, ಬಿ ಇ ಓ ಎಸ್ ಬಿ ಕೋಟಿ, ನಿಕಟ ಪೂರ್ವ ಅಧ್ಯಕ್ಷರಾದ ಶಿವಯೋಗಿ ಶಿರೂರ, ಮುಂಖಡರಾದ ಶೇಖರಗೌಡ ಪಾಟೀಲ, ಶಂಕ್ರಗೌಡ ಪಾಟೀಲ, ಮುರಗೆಪ್ಪ ಶೆಟ್ಟರ, ಹಾಲೇಶ ಜಾದವ, ಜಿತೇಂದ್ರ ಸುಣಗಾರ, ವಿದ್ಯಾ ಶೆಟ್ಟಿ, ಸರೋಜಾ ಉಳಾಗಡ್ಡಿ, ಗಾಯಂತ್ರಿ ರಾಯ್ಕರ, ನಾಗರಾಜ ಹಾವನೂರ, ಅರುಣ ಮಲ್ಲಿಗಾರ, ಪರಶುರಾಮ ಉಜನಿಕೊಪ್ಪ, ಸುಭಾಷ ಮಾಳಗಿ, ವಿಜಯ ಮಾಳಗಿ, ಭೀಮಪ್ಪ ಉಪ್ಪಾರ, ಅಭಿನಂದಿಸಿದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 