ಸಿದ್ದಲಿಂಗಪ್ಪ ಹತ್ತರಕಿ ನಿಧನ
Siddalingappa Hatharaki passed away
ಸಿದ್ದಲಿಂಗಪ್ಪ ಹತ್ತರಕಿ ನಿಧನ
ನೇಸರಗಿ 17: ಇಲ್ಲಿನ ಶರಾವತಿ ಹೋಟೆಲ ಮಾಲೀಕರು, ಹಿರಿಯರಾದ ಸಿದ್ದಲಿಂಗಪ್ಪ ಬಾಳಪ್ಪ ಹತ್ತರಕಿ (ಸಂತರು ) (71) ಇವರು ಶುಕ್ರವಾರದಂದು ನಿಧನರಾದರು. ಇವರು ಉದ್ಯಮಿ ಅಶೋಕ ಹತ್ತರಕಿ ಅವರ ಹಿರಿಯ ಸಹೋದರರಾಗಿದ್ದು, ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಸಹೋದರರು ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 