ಶಿವಾಚಾರ್ಯರ 39ನೇ ಪುಣ್ಯ ಸ್ಮರಣೋತ್ಸ ಹಾಗೂ ಧರ್ಮ ಸಭೆ
Shivacharya's 39th Punya Smarnots and Dharma Sabha
ಆಲಮೇಲ 25 : ಸಮೀಪದ ಬಮ್ಮನಹಳ್ಳಿ ಗ್ರಾಮದ ಆಲಮೇಲದ ಗುರು ಸಂಸ್ಥಾನ ಹಿರೇಮಠ ಶಾಖಾ ಮಠದಲ್ಲಿ ಮಳೆಂದ್ರ ಶಿವಾಚಾರ್ಯರ 39ನೆಯ ಪುಣ್ಯ ಸ್ಮರಣೆ ಮತ್ತು ಮಹಾಮಂಗಲ ಹಾಗೂ ಧರ್ಮ ಸಭೆ ಮಾತನಾಡಿದ ಶ್ರೀಶೈಲಗೌಡ ಬಿರಾದಾರ (ಮಾಗಲಗೇರಿ) ಬಿಜೆಪಿ ಮುಖಂಡರು ಸಿಂದಗಿ. ಬಸವಾದಿ ಶರಣರು ಹೇಳಿದಂತೆ ನಾವು -ನೀವು ಸತ್ಯನುಡಿಯುದು ಕಲಿಯಬೇಕು. ನಮ್ಮ ಮಕ್ಕಳಲಿ ಸಂಸಾರ ಮತ್ತು ಶಿಕ್ಷಣ ಇಂದಿನ ಯುವಕರಿಗೆ ಅತ್ಯವಶ್ಯಕ ಎಂದು ಹೇಳಿದರೆ ತಪ್ಪಾಗಲಾರದು. ಕಾಯಕ ಮಾಡಿ ನಮ್ಮ ಜೀವನ ಅತ್ಯಂತ ಸರಳ ರೀತಿಯಲ್ಲಿ ಕೊಂಡುವಯಬೇಕು.
ಒಳ್ಳೆಯದನ್ನು ನಮ್ಮ ಜೀವನದಲ್ಲಿ ಜೀವನ ಸಾಗಿಸುದರ ಜೊತೆಗೆ. ಮಠ ಮತ್ತು ಪ್ರವಚನಗಳ ಮುಖಾಂತರ ಎಂದು ಹೇಳಿದರು.ಸಿಂದಗಿ ಮಾಜಿ ಶಾಸಕರಾದ ರಮೇಶ್ ಭೂಸನೂರ ಮಾತನಾಡಿದರು ಆಧುನಿಕ ಜಗತ್ತಿನಲ್ಲಿ ಕಾಲ ಚಕ್ರದಲ್ಲಿ ಸಿಲುಕಿ ಯುವಕರ ಹಾಳವಾಗುತ್ತಿರುವುದು ನಾವು ನೀವು ನೋಡುತ್ತಿದ್ದೇವೆ. ಹಿಂದಿ ಗುರುಕುಲ ಶಿಕ್ಷಣ ಪಡೆದು ಮತ್ತು ಸಂಸ್ಕಾರ ವಂತ ಮಕ್ಕಳು ವಾಗುತ್ತಿದವು. ಇವತ್ತಿನ ಮಕ್ಕಳು ಯಾಂತ್ರಿಕ ವಿದ್ಯೆಯೆಲ್ಲಿ ಸಿಕ್ಕು ನೆರಳುವಂತಾಗಿದೆ ಉನ್ನತ ಶಿಕ್ಷಣ ಪಡೆದರು ಭಯೋತ್ಪಾದನೆ ಹಾಗೂ ಕಳ್ಳರ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದು ನಾವು ನೋಡುತ್ತಿದ್ದೇವೆ.
ಷ.ಬ್ರ. ಚಂದ್ರಶೇಖರ್ ಶಿವಾಚಾರ್ಯರು ಆಶೀರ್ವಚನ. 15 ದಿನಗಳ ಪ್ರವಚನ ಆಲಿಸಿದ್ದೀರಿ ಒಬ್ಬ ವ್ಯಕ್ತಿಗೆ ಶಿಕ್ಷಣ ಪಡೆದರೆ ಸಾಲದು. ಅದರ ಜೊತೆಗೆ ಸಂಸ್ಕಾರ ಬೇಕು ಸಂಸ್ಕಾರ ಎಲ್ಲಿ ಬೇಕಾದಲ್ಲಿ ಸಿಗುವಂತ ವಸ್ತು ಅಲ್ಲ. ಮಠ ಮತ್ತು ಪ್ರವಚನಗಳಿಂದ ಪಡೆಯಲು ಸಾಧ್ಯ. ಶಿಕ್ಷಣದಿಂದ ನಮ್ಮ ಬದುಕು ಕಟ್ಟಿಕೊಳ್ಳಬಹುದು. ಆದರೆ ಸಂಸ್ಕಾರದಿಂದ ಬದುಕನ್ನು ರೂಪಿಸಿಕೊಳ್ಳ ಬಹುದು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಮಠಾಧೀಶರು ಮಾತನಾಡಿದರು. ಷ. ಬ್ರ.ರುದ್ರಮುನಿ ಶಿವಾಚಾರ್ಯರು ಕಡಕೋಳ. ಅಭಿನವ ಮುರುಘೇಂದ್ರ ಮಹಾಸ್ವಾಮಿಗಳು ಮಮದಾಪುರ. ಮ. ನಿ. ಪ್ರ. ಮುರಗೇಂದ್ರ ಮಹಾಸ್ವಾಮಿಗಳು ವಿರಕ್ತಿ ಮಠ ಅತರ್ಗಾ. ವಿವಿಧ ಮಠಾಧೀಶರು ಭಾಗವಹಿಸಿದರು.
ಶ್ರೀಮಂತ ನಾಗೂರ ಜಿಲ್ಲಾ ಪಂಚಾಯತಿ ಸದಸ್ಯರು. ರಾಕೇಶ್ ಕಲ್ಲೂರು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳು ವಿಜಯಪುರ. ಶಂಕರ್ ಬಗಲಿ ಜಿಲ್ಲಾ ಪಂಚಾಯಿತಿ ಸದಸ್ಯರು ಕನ್ನೊಳ್ಳಿ. ಡಾ.ದಯಾನಂದ ಎಸ್ ಬಿರಾದರ್ ಸಿದ್ದೇಶ್ವರ ಆಸ್ಪತ್ರೆ ವಿಜಯಪುರ. ಡಾ. ಶಿವಕುಮಾರ ಪಶುಪತಿಮಠ ಸಿಂದಗಿ.ಡಾ. ವರುಣ್ ಪಾಟೀಲ್ ಸಿಂದಗಿ. ಎಸ್ ಎಸ್ ಬಿರಾದರ್ ಅಧ್ಯಕ್ಷರು ಕಲ್ಪವೃಕ್ಷ ಶಿಕ್ಷಣ ಸಂಸ್ಥೆ ಮೋಟಗಿ. ಅನೇಕ ರಾಜಕೀಯ ಮುಖಂಡರು ಉಪಸ್ಥಿತರಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 