ಈಶ್ವರ ದೇವಸ್ಥಾನ ಸೇವಾ ಸಮಿತಿ ಪದಾಧಿಕಾರಿಗಳ ಆಯ್ಕೆ
Selection of office bearers of Eshwara Temple Seva Samiti
ಈಶ್ವರ ದೇವಸ್ಥಾನ ಸೇವಾ ಸಮಿತಿ ಪದಾಧಿಕಾರಿಗಳ ಆಯ್ಕೆ
ಕೊಪ್ಪಳ 30: ಇಲ್ಲಿನ ಕಿನ್ನಾಳ ರಸ್ತೆ ಭಾಗ್ಯನಗರ ಪಟ್ಟಣ ಪಂಚಾಯತಿ ವ್ಯಾಪ್ತಿಯ ವಾರ್ಡ್ ನಂಬರ್ 19 ರಲ್ಲಿನ ಎನ್.ಜಿ.ಓ.ಕಾಲನಿಯಲ್ಲಿರುವ ಈಶ್ವರ ದೇವಸ್ಥಾನ ಸೇವಾ ಸಮಿತಿಯ ಪದಾಧಿಕಾರಿಗಳ ಆಯ್ಕೆ ರವಿವಾರ ಡಿಸೆಂಬರ್ 29 ರ ಸಂಜೆ ಜರುಗಿತು. ದೇವಸ್ಥಾನ ಆವರಣದಲ್ಲಿ ನಡೆದ ಎನ್ಜಿಓ ಕಾಲನಿ ನಿವಾಸಿಗಳ ಸಭೆಯ ಮೂಲಕ ಆಯ್ಕೆ ಪ್ರಕ್ರಿಯೆ ಜರುಗಿತು. ಗೌರವಾಧ್ಯಕ್ಷರು- ಎಸ್.ಎಸ್.ಪುರಾಣಿಕಮಠ, ಅಧ್ಯಕ್ಷರು-ವೀರಣ್ಣ ಚಾಕಲಬ್ಬಿ, ಉಪಾಧ್ಯಕ್ಷರು-ಸಂಗಪ್ಪ ಹಾಲ್ಯಾಳ,ಮಂಜುನಾಥ ಡಂಬಳ, ಪ್ರಧಾನ ಕಾರ್ಯದರ್ಶಿ-ರಾಜಶೇಖರ್ ಎಸ್.ಪುರಾಣಿಕಮಠ, ಖಜಾಂಚಿ-ಪಾಲಾಕ್ಷಪ್ಪ ನಾಯಕ, ಆಂತರಿಕ ಲೆಕ್ಕಪರಿಶೋಧಕರು-ಶ್ರೀನಿವಾಸ ಸಿದ್ನೇಕೊಪ್ಪ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ರೇವಯ್ಯ ಎಸ್.ಕಾಡದೇವರಮಠ, ಮಲ್ಲಯ್ಯ ಗಾರವಾಡಮಠ, ಎಂ.ಎಸ್.ಸಜ್ಜನ್, ಮಲ್ಲಿಕಾರ್ಜುನಗೌಡ ಪಾಟೀಲ, ಐ.ಎಂ.ಚಿಕ್ಕರೆಡ್ಡಿ, ಕೆ.ಶಂಭುಲಿಂಗಪ್ಪ, ವಿ.ಹೆಚ್.ಮಂಡಸೊಪ್ಪಿ, ಗಂಗಾಧರ ಖಾನಾಪುರ, ರವಿ ಆರ್.ವಾಲ್ಮೀಕಿ, ಮಧುಸೂಧನ ಕುಲಕರ್ಣಿ, ಪಂಪನಗೌಡ ಬಲಕುಂದಿ, ಬಸಯ್ಯ ಸಾಲಿಮಠ, ರಾಘವೇಂದ್ರ ದೇಶಪಾಂಡೆ, ವಿಜಯ್ ದಿವಟರಿ್ಕರಣ ನಾಯಕ, ಚಂದ್ರಶೇಖರ ಕಳ್ಳೀಮನಿ, ವಿ.ಎಸ್.ಪಾಟೀಲ, ಮಂಜುನಾಥ ಕುಲಕರ್ಣಿ,ಅಭಿಷೇಕ ಕುಲಕರ್ಣಿ,ಗುರ್ಪ, ಬಸವರಾಜ ಎನ್.ಸವಡಿ, ಬಸಪ್ಪ ಬಂಡಿಹಾಳ, ವೀರಭದ್ರ್ಪ ಹಾಗೂ ಮಾಧ್ಯಮ ಸಂಚಾಲಕರನ್ನಾಗಿ ನಾಗರಾಜನಾಯಕ ಡಿ.ಡೊಳ್ಳಿನ ಅವರನ್ನುಸಭೆಯು ಸರ್ವಾನುಮತದಿಂದ ಆಯ್ಕೆ ಮಾಡಿತು ಈ ಪದಾಧಿಕಾರಿಗಳ ಅವಧಿಯು ಮೂರು ವರ್ಷಗಳದ್ದಾಗಿರುತ್ತದೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 