ಕೃತಿಯ ಲೇಖಕಿ ಸಂದ್ಯಾ ದೀಕ್ಷಿತ ಅವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ವತಿಯಿಂದ ಸನ್ಮಾನ

ಕೃತಿಯ ಲೇಖಕಿ ಸಂದ್ಯಾ ದೀಕ್ಷಿತ ಅವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ವತಿಯಿಂದ ಸನ್ಮಾನ Sandhya Dixit, the author of the work, was honored by the Horakere Mastara Education Foundation

             ಹುಬ್ಬಳ್ಳಿ 20:  ಕರ್ಮಣ್ಯೇ ವಾದಿಕಾರಸ್ತೇ ಮಾ ಫಲೇಷು ಕದಾಚನ ಕೃತಿಯ ಲೇಖಕಿ ಸುನೀತಾ ಬಿ. ಹುಬ್ಳಿಕರ್, ನೆನಪಿಂಗಳ ಕುಸುಮಗಳು ಕೃತಿಯ ಲೇಖಕಿ ಪದ್ಮಜಾ ಉಮರ್ಜಿ ಹಾಗೂ ಚಂದ್ರ ಚೇತನ ಕೃತಿಯ ಲೇಖಕಿ ಸಂದ್ಯಾ ದೀಕ್ಷಿತ ಅವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಮಾಲಾರೆ​‍್ಣ ಮಾಡಿ, ಗ್ರಂಥ ನೀಡಿ ಗೌರವ ಪೂರ್ವಕವಾಗಿ ಹೆಮ್ಮೆ, ಅಭಿಮಾನದಿಂದ ಸನ್ಮಾನಿಸಿದರು. ಹುತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು. ಶುಭಾಶಯ ಕೋರಿದರು. ಸೋಹನ ಸುರೇಶ ಹೊರಕೇರಿ, ಸುಜಯ ಸುರೇಶ ಹೊರಕೇರಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಸುನೀತಾ ಎಸ್‌. ಹುಬ್ಳಿಕರ, ಉಮಾ ಅಕ್ಕೂರ, ತಾರಾದೇವಿ ವಾಲಿ,  ವೀಣಾ ಅಠವಲೆ, ಪ್ರೊ ಶೋಭಾ ಹಿತ್ತಲಮನಿ, ಪ್ರೊ ವಿಜಯಲಕ್ಷ್ಮೀ,  ವಿದ್ಯಾ ವಂಟಮುರಿ, ಸಿದ್ಧಮ್ಮ ಅಡವೆಣ್ಣವರ, ಪ್ರೊ ಕೆ.ಎಸ್‌.ಕೌಜಲಗಿ, ವೆಂಕಟೇಶ ಮರೇಗುದ್ದಿ, ಎ.ಎ.ದರ್ಗಾ, ರೂಪಾ ಜೋಶಿ, ರಾಜೇಂದ್ರ ಪಾಟೀಲ, ವಿ.ಜಿ.ಪಾಟೀಲ, ಶಾಂತಾ ನಾಡಗೇರ, ವೇಂಕಟೇಶ ಭಂಡಾರಿ, ಗಾಯತ್ರಿ ರವಿ, ಬಿ.ಎಸ್‌.ಮಾಳವಾಡ, ಕೃಷ್ಣಮೂರ್ತಿ ಕುಲಕರ್ಣಿ, ಗುರು ಹಬೀಬ, ವಿರುಪಾಕ್ಷ ಕಟ್ಟಿಮನಿ, ಸರೋಜಾ ಮೇಟಿ, ಸಿ.ಜಿ.ಧಾರವಾಡ ಶೆಟ್ಟರ, ಮಲ್ಲಿಕಾರ್ಜುನ ಕಮ್ಮಾರ, ಶಿವಯೋಗಿ, ಲೀನಾ, ಮುಂತಾದವರು ಭಾಗವಹಿಸಿದ್ದರು.