ಸುಣಕಲ್‌ಬಿದರಿ ಗ್ರಾಮದ ಸದ್ಗುರು ಶಿವಾನಂದ ಸಂಯುಕ್ತ ಪ.ಪೂ. ಕಾಲೇಜಿನಲ್ಲಿ ಮತದಾರರ ಪ್ರತಿಜ್ಞಾ ವಿಧಿ ಭೋಧನೆ
ರಾಣಿಬೆನ್ನೂರ:25 ತಾಲೂಕಿನ ಸುಣಕಲ್‌ಬಿದರಿ ಗ್ರಾಮದ ಶ್ರೀ ಸದ್ಗುರು ಶಿವಾನಂದ ಸಂಯುಕ್ತ ಪ.ಪೂ. ಕಾಲೇಜಿನಲ್ಲಿ ಮತದಾರರ ಪ್ರತಿಜ್ಞಾ ವಿಧಿ ಭೋದಿಸಲಾಯಿತು. ಪ್ರಾಚಾರ್ಯ ಪಿ. ಮುನಿಯಪ್ಪ, ಉಪನ್ಯಾಸಕರಾದ ಹೆಚ್. ಶಿವಾನಂದ, ಮಹೇಶ್ ತೋರ್ಕೆ, ಸಂತೋಷ ಅಂಗಡಿ, ಪೂರ್ಣಿಮಾ ಮಗನೂರು, ಶಿಕ್ಷಕರಾದ ಚಂದ್ರಶೇಖರ ಹೆಚ್ ಎಮ್, ರವಿ ಕೆ.ಎಸ್, ರೂಪ. ಎಮ್, ಕವಿತಾ ಪುಟನಗೌಡ್ರು, ಅಶೋಕ ಲಮಾಣಿ ಉಪಸ್ಥಿತರಿದ್ದರು