ನಿರ್ದೇಶಕರ ಸ್ಥಾನಕ್ಕೆ ಎಸ್ ಭಾಸ್ಕರ್ ರೆಡ್ಡಿ ನಾಮಪತ್ರ ಸಲ್ಲಿಕೆ
S Bhaskar Reddy files nomination for director post
ನಿರ್ದೇಶಕರ ಸ್ಥಾನಕ್ಕೆ ಎಸ್ ಭಾಸ್ಕರ್ ರೆಡ್ಡಿ ನಾಮಪತ್ರ ಸಲ್ಲಿಕೆ
ಕಂಪ್ಲಿ17: ಪಟ್ಟಣದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಸಾಮಾನ್ಯ ಚುನಾವಣೆಗೆ ನಾಮ ಪತ್ರ ಸಲ್ಲಿಕೆ ಕಚೇರಿ ಆವರಣದಲ್ಲಿ ಭರದಿಂದ ಶುಕ್ರವಾರ ನಡೆದಿದೆ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಎಸ್ ಭಾಸ್ಕರ್ ರೆಡ್ಡಿ ಸಾಮಾನ್ಯ ಬಿ ವರ್ಗಕ್ಕೆ ನಾಮಪತ್ರ ಸಲ್ಲಿಸಿದರು ಚುನಾವಣೆ ಅಧಿಕಾರಿ ರಾಮು ಗೆ ನಾಮಪತ್ರ ಸಲ್ಲಿಸಿದರು ಒಟ್ಟು ಶುಕ್ರವಾರ 8ನಾಮಪತ್ರಗಳು ಬಂದಿವೆ ಶನಿವಾರ 18 ರಂದು ಕೊನೆಯ ದಿನವಾಗಿರುತ್ತದೆ ಸಹಾಯಕ ಚುನಾವಣೆ ಅಧಿಕಾರಿ ರಮೇಶ ಮುಖಂಡರಾದ ಬಿ.ನಾಗೇಂದ್ರ ಬಿ.ಸಿದ್ದಪ್ಪ ವೆಂಕಟರಮಣ ಬಿ ದೆವೇಂದ್ರ ಅರ್ ಭಾಸ್ಕರ್ ರೆಡ್ಡಿ ಭಗವಾನ್ ಅಂಜೀನೇಯಲು ಟೈಲರ್ ಶರಣ ಸೇರಿ ಅನೇಕರಿದ್ದರು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 