ಖ್ಯಾತ ಗ್ರಂಥಪಾಲಕ, ಸ್ನೇಹಜೀವಿ ಜಿ.ಬಿ.ಹೊಂಬಳ ಲಿಂಗೈಕ್ಯ

ಖ್ಯಾತ ಗ್ರಂಥಪಾಲಕ, ಸ್ನೇಹಜೀವಿ ಜಿ.ಬಿ.ಹೊಂಬಳ ಲಿಂಗೈಕ್ಯ  Renowned librarian, socialite G.B. Hombala Lingayekya

ಖ್ಯಾತ ಗ್ರಂಥಪಾಲಕ, ಸ್ನೇಹಜೀವಿ ಜಿ.ಬಿ.ಹೊಂಬಳ ಲಿಂಗೈಕ್ಯ  

ಹುಬ್ಬಳ್ಳಿ 25: ಮಕ್ಕಳ ಸಾಹಿತ್ಯದಲ್ಲಿ ಅಪಾರ ಆಸಕ್ತಿ, ಮಕ್ಕಳ ಸಾಹಿತಿಗಳಿಗೆ ಸದಾಪ್ರೊತ್ಸಾಹ ನೀಡುತ್ತಿದ್ದ, ಪ್ರತಿವರ್ಷ ಮಕ್ಕಳ ಸಾಹಿತಿಗಳನ್ನು ಗುರುತಿಸಿ ಜಿ.ಬಿ.ಹೊಂಬಳ ಮಕ್ಕಳ ಸಾಹಿತ್ಯ ರಾಜ್ಯಪ್ರಶಸಿ ್ತ ನೀಡಿ ಗೌರವಿಸುತ್ತಿದ್ದ, ಗ್ರಂಥಪಾಲಕರ ದಿನಾಚರಣೆ ಹಾಗೂ ಪ್ರತಿವರ್ಷ ಉತ್ತಮ ಗ್ರಂಥಪಾಲಕರನ್ನು ಗುರುತಿಸಿ ಪ್ರಶಸ್ತಿನೀಡಿ ಪ್ರೊತ್ಸಾಹಿಸುತ್ತಿದ್ದ, ನಿವೃತ್ಗ್ರಂಥಪಾಲಕ ಜಿ.ಬಿ.ಹೊಂಬಳ ಅವರು ಲಿಂಗೈಕ್ಯರಾಗಿದ್ದಕ್ಕೆ ರಾಣಿಚನ್ನಮ್ಮ ಪರಿಸರ ಸೇವಾಸಮಿತಿ ಯಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನವಿಜ್ಞಾನ ಸಮಿತಿಯ ಜಿಲ್ಲಾಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನಟ್ರಸ್ಟಿ,  ಗ್ರಂಥಪಾಲಕಡಾ. ಸುರೇಶಡಿ. ಹೊರಕೇರಿ, ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.  ಆ ಮಹಾ ನ್ದಿವ್ಯಚೇತನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿಸಿಗಲಿ ಎಂದು ಪ್ರಾರ್ಥಿಸಿದ್ದಾರೆ ಹಾಗೂ ಕಂಬನಿ ಮಿಡಿದಿದ್ದಾರೆ. ಕಳೆದ ವರ್ಷ ಅವರ 80ನೇ ಜನ್ಮದಿನೋತ್ಸವ ಶುಭಸಂದರ್ಭದಲ್ಲಿ ಅವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ ್ಮಪರಿಸರಸೇವಾಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿ ಯವತಿಯಿಂದ ಮಾಲಾರೆ​‍್ಣಮಾಡಿ, ಗೌರವದಿಂದ ಆತ್ಮೀಯವಾಗಿ ಸನ್ಮಾನಿಸಲಾಗಿತ್ತು. ಜಿ.ಬಿ.ಹೊಂಬಳ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು. ಮುಂದಿನತಿಂಗಳ 81ನೇ ವಷ9ದ ಹುಟ್ಟುಹಬ್ಬ ಆಚರಿಸಬೇಕಿದ್ದ ಜಿ.ಬಿ.ಹೊಂಬಳ ಅವರು ಇನ್ನಿಲ್ಲವಾಗಿದ್ದು ತುಂಬಾ ಖೇದಕರ ಸಂಗತಿ ಎಂದು ಡಾ. ಸುರೇಶಡಿ. ಹೊರಕೇರಿ ಅವರು ಕಂಬನಿ ಮಿಡಿದಿದ್ದಾರೆ. ಹಿರಿಯರಾದರೂ ಸದಾನನ್ನನ್ನು ಗೌರವದಿಂದ, ಪ್ರೀತಿಯಿಂದ ಕಾಣುತ್ತಿದ್ದರು. ಪ್ರೊತ್ಸಾಹ ನೀಡಿ ಹರಸುತ್ತಿದ್ದರು ಎಂದು ಗುಣಗಾನ ಮಾಡಿದ್ದಾರೆ. ನಾಡಿನ ಖ್ಯಾತ ಗ್ರಂಥಪಾಲಕ, ಹಿರಿಯ ಸಾಹಿತಿಡಾ. ಎಸ್‌.ಆರ್‌.ಗುಂಜಾಳ, ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಡಿಕುಂಬಾರ, ನಿವೃತ್ ಪ್ರಾಧ್ಯಾಪಕರಾದ ಡಾ. ಎಸ್‌.ಎಲ್‌. ಸಂಗಮ, ಪ್ರೊಪಿ.ವಿ.ಕೊಣ್ಣೂರ, ಪ್ರಾಚಾರ್ಯ ಡಾ. ಮಹೇಶಡಿ. ಹೊರಕೇರಿ, ನಿವೃತ್ ಪ್ರಾಚಾರ್ಯ ಡಾ. ಲಿಂಗರಾಜಡಿ. ಹೊರಕೇರಿ, ಮಕ್ಕಳಸಾಹಿತಿ ನಿಂಗಣ್ಣಕುಂಠಿ, ಶ್ರೀನಿವಾಸವಾಡಪ್ಪಿ,  ಬೆಂಗಳೂರಿನ ಕೆ.ಎನ್‌.ಪ್ರಸಾದ, ಎಸ್‌.ಎಸ್‌.ನಾಗಶೆಟ್ಟಿ, ಪಿ.ಬಿ.ಯಲಿಗಾರ, ಎಮ್‌.ಎಫ್‌. ಗೌಡಪ್ಪನವರ, ಬಿ.ಎಫ್‌.ಕೂಬಿಹಾಳ,ಸಿದ್ದಯ್ಯಹಿರೇಮಠ, ಎಚ್‌.ಎಸ್‌.ಗಡ್ಡಿ, ಎಸ್‌.ಐ.ನೇಕಾರ, ವೆಂಕಣ್ಣಮರಿಯಪ್ಪಗೌಡರ, ಬಿ.ಎಸ್‌.ಶಿರೋಳ, ಮಾರುತಿಎಂ. ತಲಗೇರಿ, ಸತ್ಯಾಸವಣೂರ, ಎಸ್‌.ಜಿ.ತಿಗಡಿ,  ನಿರ್ಮಲಾಶೆಟ್ಟರ,  ಶಿ.ಮ. ರಾಚಯ್ಯನವರ, ನಿಂಗಪ್ಪಶಿ. ಕಾಶಪ್ಪನವರ, ಇಂದುಧರಹಿರೇಮಠ, ವಿ.ಎಚ್‌.ಕರೆಡ್ಡಿ, ವಿ.ಬಿ.ಸೂರಣಗಿ, ವಿ.ಎನ್‌.ಕಮ್ಮಾರ, ಎಸ್‌.ಸಿ.ಪಾಟೀಲ, ಬಸವಕೇಂದ್ರದ ಕಾಯಾ9ಧ್ಯಕ್ಷ ಪ್ರೊಎಸ್‌.ವಿ.ಪಟ್ಟಣಶೆಟ್ಟಿ, ಉಪಾಧ್ಯಕ್ಷರಾದಬಸವರಾಜಎಲ್‌. ಲಿಂಗಶೆಟ್ಟರ, ಡಾ. ಪ್ರಕಾಶಮುನ್ನೋಳಿ, ನಿವೃತ್ ಡಿಡಿಪಿಐಆರಿ​‍್ಸ.ಹಲಗತ್ತಿ, ಸಿದ್ದಲಿಂಗೇಶವಾಲಿ, ವೀರಣ್ಣಗೊವೇಶ್ವರ, ಬಸವರಾಜಹೊಸಕೇರಿ,ಡಾ. ಬಿ.ಎಸ್‌.ಮಾಳವಾಡ, ಎಸ್‌.ಬಿ.ಪಾಶ್ಚಾಪೂರ, ಡಾ. ಲಿಂಗರಾಜರಾಮಾಪೂರ, ಎಸ್‌.ವಿ.ಕೊಟಗಿ, ಡಿ.ಡಿ.ಮಾಳಗಿಚನಬಸಪ್ಪಧಾರವಾಡಶೆಟ್ಟರ, ವಿರುಪಾಕ್ಷಕಟ್ಟಿಮನಿ, ಎಸ್‌.ಐ.ನೇಕಾರ, ಎಂಟಿ.ರಾಥೋಡ,  ಸುಭಾಸಚವ್ಹಾಣ, ಡಾ. ವಂದನಾಕರಾಳೆ, ಪ್ರೊಎಸ್‌.ಆರ್‌.ಆಶಿ, ವೀರಣ್ಣಹೂಲಿ, ಶಾಂತಪ್ಪವಿ. ಹೂಗಾರ, ಶಕುಂತಲಾ ಶಾಂತಪ್ಪ ಹೂಗಾರ, ಡಾ. ಬಸವರಾಜಡಿ. ಅಳ್ಳಗಿ, ಭಾರತಿವಾಲಿ, ಪ್ರೊಶೋಭಾಜಾಬಿನ್, ವಂದನಾನೂಲ್ವಿ, ಶ್ರೇಯಾಬೆಂಗೇರಿ,  ಡಾ. ರಾಮುಮೂಲಗಿ, ಡಾ. ಬಸವಕುಮಾರತಲವಾಯಿ, ಶಿವಾನಂದಬೆಂಗೇರಿ, ಡಾ.ಮಹಾಂತೇಶಸಜ್ಜನ, ಮುಂತಾದವರು ಸಂತಾಪವ್ಯಕ್ತಪಡಿಸಿದ್ದಾರೆ.