ಖ್ಯಾತ ಗ್ರಂಥಪಾಲಕ, ಸ್ನೇಹ ಜೀವಿ ಜಿ.ಬಿ.ಹೊಂಬಳ ಲಿಂಗೈಕ್ಯ: ತೀವ್ರ ಸಂತಾಪ
Renowned librarian, Sneha Jeevi G.B. Hombala Lingayakya: Deepest condolences
ಖ್ಯಾತ ಗ್ರಂಥಪಾಲಕ, ಸ್ನೇಹ ಜೀವಿ ಜಿ.ಬಿ.ಹೊಂಬಳ ಲಿಂಗೈಕ್ಯ: ತೀವ್ರ ಸಂತಾಪ
ಹುಬ್ಬಳ್ಳಿ 25 : ಮಕ್ಕಳ ಸಾಹಿತ್ಯದಲ್ಲಿ ಅಪಾರ ಆಸಕ್ತಿ, ಮಕ್ಕಳ ಸಾಹಿತಿಗಳಿಗೆ ಸದಾ ಪ್ರೊತ್ಸಾಹ ನೀಡುತ್ತಿದ್ದ, ಪ್ರತಿ ವರ್ಷ ಮಕ್ಕಳ ಸಾಹಿತಿಗಳನ್ನು ಗುರುತಿಸಿ ಜಿ.ಬಿ.ಹೊಂಬಳ ಮಕ್ಕಳ ಸಾಹಿತ್ಯ ರಾಜ್ಯ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದ, ಗ್ರಂಥ ಪಾಲಕರ ದಿನಾಚರಣೆ ಹಾಗೂ ಪ್ರತಿವರ್ಷ ಉತ್ತಮ ಗ್ರಂಥಪಾಲಕರನ್ನು ಗುರುತಿಸಿ ಪ್ರಶಸ್ತಿ ನೀಡಿ ಪ್ರೊತ್ಸಾಹಿಸುತ್ತಿದ್ದ, ನಿವೃತ್ಗ್ರಂಥಪಾಲಕ ಜಿ.ಬಿ.ಹೊಂಬಳ ಲಿಂಗೈಕ್ಯರಾಗಿದ್ದಕ್ಕೆ ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕವಚನಸಾಹಿತ್ಯಪರಿಷತ್ನಜಿಲ್ಲಾಘಟಕದಕಾರ್ಯಾಧ್ಯಕ್ಷ, ಹೊರಕೇರಿಮಾಸ್ತರಶಿಕ್ಷಣಪ್ರತಿಷ್ಠಾನಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಆ ಮಹಾ ನ್ದಿವ್ಯಚೇತನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿಸಿಗಲಿ ಎಂದು ಪ್ರಾರ್ಥಿಸಿದ್ದಾರೆ ಹಾಗೂ ಕಂಬನಿ ಮಿಡಿದಿದ್ದಾರೆ.ಕಳೆದ ವರ್ಷ ಅವರ 80ನೇ ಜನ್ಮದಿನೋತ್ಸವ ಶುಭ ಸಂದರ್ಭದಲ್ಲಿ ಅವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿ ಯವತಿಯಿಂದ ಮಾಲಾರೆ್ಣ ಮಾಡಿ, ಗೌರವದಿಂದ ಆತ್ಮೀಯವಾಗಿ ಸನ್ಮಾನಿಸಲಾಗಿತ್ತು. ಜಿ.ಬಿ.ಹೊಂಬಳ ಅವರಿಗೆ ಹುಟ್ಟುಹಬ್ಬದಶುಭಾಶಯ ಕೋರಿದ್ದರು.ಮುಂದಿನ ತಿಂಗಳ 81ನೇ ವರ್ಷದ ಹುಟ್ಟುಹಬ್ಬ ಆಚರಿಸಬೇಕಿದ್ದ ಜಿ.ಬಿ.ಹೊಂಬಳ ಅವರು ಇನ್ನಿಲ್ಲವಾಗಿದ್ದು ತುಂಬಾ ಖೇದಕರ ಸಂಗತಿ ಎಂದು ಡಾ. ಸುರೇಶ ಡಿ. ಹೊರಕೇರಿ ಅವರು ಕಂಬನಿ ಮಿಡಿದಿದ್ದಾರೆ. ಹಿರಿಯರಾದರೂ ಸದಾ ನನ್ನನ್ನು ಗೌರವದಿಂದ, ಪ್ರೀತಿಯಿಂದ ಕಾಣುತ್ತಿದ್ದರು.ಪ್ರೊತ್ಸಾಹ ನೀಡಿ ಹರಸುತ್ತಿದ್ದರು ಎಂದು ಗುಣಗಾನಮಾಡಿದ್ದಾರೆ. ನಾಡಿನಖ್ಯಾತಗ್ರಂಥಪಾಲಕ, ಹಿರಿಯಸಾಹಿತಿಡಾ. ಎಸ್.ಆರ್.ಗುಂಜಾಳ, ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಡಿಕುಂಬಾರ, ನಿವೃತ್ ಪ್ರಾಧ್ಯಾಪಕರಾದಡಾ. ಎಸ್.ಎಲ್. ಸಂಗಮ, ಪ್ರೊಪಿ.ವಿ.ಕೊಣ್ಣೂರ, ಪ್ರಾಚಾಯ9 ಡಾ. ಮಹೇಶಡಿ. ಹೊರಕೇರಿ,ನಿವೃತ್ ಪ್ರಾಚಾಯ9 ಡಾ. ಲಿಂಗರಾಜಡಿ. ಹೊರಕೇರಿ, ಮಕ್ಕಳಸಾಹಿತಿನಿಂಗಣ್ಣಕುಂಠಿ, ಶ್ರೀನಿವಾಸವಾಡಪ್ಪಿ, ಬೆಂಗಳೂರಿನಕೆ.ಎನ್.ಪ್ರಸಾದ, ಎಸ್.ಎಸ್.ನಾಗಶೆಟ್ಟಿ, ಪಿ.ಬಿ.ಯಲಿಗಾರ, ಎಮ್.ಎಫ್. ಗೌಡಪ್ಪನವರ, ಬಿ.ಎಫ್.ಕೂಬಿಹಾಳ,ಸಿದ್ದಯ್ಯಹಿರೇಮಠ, ಎಚ್.ಎಸ್.ಗಡ್ಡಿ, ಎಸ್.ಐ.ನೇಕಾರ, ವೆಂಕಣ್ಣಮರಿಯಪ್ಪಗೌಡರ, ಬಿ.ಎಸ್.ಶಿರೋಳ, ಮಾರುತಿಎಂ. ತಲಗೇರಿ, ಸತ್ಯಾಸವಣೂರ, ಎಸ್.ಜಿ.ತಿಗಡಿ, ನಿರ್ಮಲಾಶೆಟ್ಟರ, ಶಿ.ಮ. ರಾಚಯ್ಯನವರ, ನಿಂಗಪ್ಪಶಿ. ಕಾಶಪ್ಪನವರ, ಇಂದುಧರಹಿರೇಮಠ, ವಿ.ಎಚ್.ಕರೆಡ್ಡಿ, ವಿ.ಬಿ.ಸೂರಣಗಿ, ವಿ.ಎನ್.ಕಮ್ಮಾರ, ಎಸ್.ಸಿ.ಪಾಟೀಲ, ಬಸವಕೇಂದ್ರದ ಕಾಯಾ9ಧ್ಯಕ್ಷ ಪ್ರೊಎಸ್.ವಿ.ಪಟ್ಟಣಶೆಟ್ಟಿ, ಉಪಾಧ್ಯಕ್ಷರಾದಬಸವರಾಜಎಲ್. ಲಿಂಗಶೆಟ್ಟರ, ಡಾ. ಪ್ರಕಾಶಮುನ್ನೋಳಿ, ನಿವೃತ್ ಡಿಡಿಪಿಐಆರಿ್ಸ.ಹಲಗತ್ತಿ, ಸಿದ್ದಲಿಂಗೇಶವಾಲಿ, ವೀರಣ್ಣಗೊವೇಶ್ವರ, ಬಸವರಾಜ ಹೊಸಕೇರಿ,ಡಾ. ಬಿ.ಎಸ್.ಮಾಳವಾಡ, ಎಸ್.ಬಿ.ಪಾಶ್ಚಾಪೂರ, ಡಾ. ಲಿಂಗರಾಜ ರಾಮಾಪೂರ, ಎಸ್.ವಿ.ಕೊಟಗಿ, ಡಿ.ಡಿ.ಮಾಳಗಿಚನಬಸಪ್ಪಧಾರವಾಡಶೆಟ್ಟರ, ವಿರುಪಾಕ್ಷಕಟ್ಟಿಮನಿ, ಎಸ್.ಐ.ನೇಕಾರ, ಎಂಟಿ.ರಾಥೋಡ, ಸುಭಾಸಚವ್ಹಾಣ, ಡಾ. ವಂದನಾಕರಾಳೆ, ಪ್ರೊಎಸ್.ಆರ್.ಆಶಿ, ವೀರಣ್ಣಹೂಲಿ, ಶಾಂತಪ್ಪವಿ. ಹೂಗಾರ, ಶಕುಂತಲಾ ಶಾಂತಪ್ಪ ಹೂಗಾರ, ಬಸವರಾಜಡಿ. ಅಳ್ಳಗಿ, ಭಾರತಿವಾಲಿ, ಪ್ರೊಶೋಭಾಜಾಬಿನ್, ವಂದನಾನೂಲ್ವಿ, ಶ್ರೇಯಾಬೆಂಗೇರಿ, ಡಾ. ರಾಮುಮೂಲಗಿ, ಡಾ. ಬಸವಕುಮಾರ ತಲವಾಯಿ, ಶಿವಾನಂದ ಬೆಂಗೇರಿ, ಡಾ.ಮಹಾಂತೇಶ ಸಜ್ಜನ, ಮುಂತಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 