ಅಧ್ಯಕ್ಷ ಉಪಾಧ್ಯಕ್ಷರಿಗೆ ಸತ್ಕಾರ
Reception for the President and Vice President
ಗುರ್ಲಾಪೂರ 03: ಸ್ಥಳಿಯ ರೇವಣಸಿದ್ದೇಶ್ವರ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ಸಂಘದಲ್ಲಿ ಸಂಘದ ಅಧ್ಯಕ್ಷರಾದ ರಾಮಪ್ಪ ನೇಮಗೌಡರ ಅಧ್ಯಕ್ಷತೆಯಲ್ಲಿ ಸಂಘದ ಕಾರ್ಯಲಯದಲ್ಲಿ ಗ್ರಾಮದ ದಿ ಗುರ್ಲಾಪೂರ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಮುಂದಿನ 5 ವರ್ಷದ ಅವಧಿಗಾಗಿ ಆಯ್ಕೆಯಾದ ನಮ್ಮ ಸಂಘದ ಉಪಾಧ್ಯಕ್ಷರಾರದ ಮಹಾದೇವ ಬೀ ರಂಗಾಪೂರ, ಅಧ್ಯಕ್ಷರಾಗಿ ಬಾಗವ್ವಾ ಸಿ ನೇಮಗೌಡರ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಪ್ರಯುಕ್ತವಾಗಿ ಇವರನ್ನು ಸತ್ಕಾರ ಮಾಡಲಾಯಿತು.
ಈ ಸಂದರ್ಭದಲ್ಲಿ ಬಸಪ್ಪ ಗಾಣಿಗೇರ, ಲಗಮಪ್ಪ ಹಳ್ಳೂರ, ಸಿದ್ದಪ್ಪ ಸುಳ್ಳನವರ, ವಿಠ್ಠಲ ಜಾದವ, ರೇವಪ್ಪ ಸತ್ತಿಗೇರಿ, ಶ್ರೀಶೈಲ ನೇಮಗೌಡರ, ಹಣಮಂತ ಬಂಡಿವಡ್ಡರ, ಅಶೋಕ ಗಾಣಿಗೇರ, ನೀತಾ ನೇಮಗೌಡರ, ಪಾರ್ರತೆವ್ವ ಗಾಣಿಗೇರ. ಮಲ್ಲೇಶ ನೇಮಗೌಡರ, ದರೇಪ್ಪ ಗಾಣಿಗೇರ, ಆನಂದ ಶಿವಾಪೂರ, ಹಾಗೂ ಮಮದಾಪೂರ ಶಾಖೆಯ ಸಲಹಾ ಸಮಿತಿಯ ಆಡಳಿತ ಮಂಡಳಿ ಹಾಗೂ ಪ್ರಧಾನ ಕಛೇರಿಯ ಸಿಬ್ಬಂದಿಯವರು ಶೇರುದಾರರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 