ರಾಜು ಕಾಗೆ 6ನೇ ಬಾರಿ ಶಾಸಕರಾಗಲು ಅಯ್ಯಪ್ಪ ಸ್ವಾಮಿಗೆ ಹರಕೆ

ರಾಜು ಕಾಗೆ 6ನೇ ಬಾರಿ ಶಾಸಕರಾಗಲು ಅಯ್ಯಪ್ಪ ಸ್ವಾಮಿಗೆ ಹರಕೆ Raju Kage vows to Ayyappa Swamy to become MLA for the 6th time


ಕಾಗವಾಡ, 15 : ಮತಕ್ಷೇತ್ರದ ಶಾಸಕ ರಾಜು ಕಾಗೆ ಮುಂಬರುವ 2028 ರ ವಿಧಾನಸಭಾ ಚುನಾವಣೆಯಲ್ಲಿಯೂ 6ನೇ ಬಾರಿ ಶಾಸಕರಾಗಿ ಆಯ್ಕೆಯಾಗಲಿ ಎಂದು ಯುವಕ ವೀರೇಶ ಕವಟಗಿ ಶಬರಿಮಲೆಯದಲ್ಲಿ ಶಾಸಕರ ಫೋಟೋದೊಂದಿಗೆ ಶಬರಿಮಲೆಯದ ಅಯ್ಯಪ್ಪ ಸ್ವಾಮೀಗೆ ಹರಕೆ ಹೊತ್ತಿದ್ದಾರೆ. 

ರಾಜು ಕಾಗೆ ಅವರು ಈಗಾಗಲೇ ಕಾಗವಾಡ ಮತಕ್ಷೇತ್ರದಿಂದ ಐದು ಬಾರಿ ಶಾಸಕರಾಗಿ ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಅವರು 6ನೇ ಬಾರಿಗೆ ಶಾಸಕರಾಗುವುದರುಂದಿಗೆ ಕ್ಷೇತ್ರ ಇನ್ನಷ್ಟು ಪ್ರಗತಿ ಸಾಧಿಸಲಿ ಎಂದು ಶಬರಿಮಲೈ ಅಯ್ಯಪ್ಪನ ಸನ್ನಿಧಾನದಲ್ಲಿ ಹರಕೆ ಹೊತ್ತಿದ್ದಾರೆ.