ಆರೋಗ್ಯ ಇಲಾಖೆ ಮತ್ತು ಸ್ವಾಮಿ ವಿವೇಕಾನಂದ ಶಾಲೆ ಮಕ್ಕಳಿಂದ ಪಲ್ಸ್ ಪೋಲಿಯ ಲಸಿಕೆ ಜಾಥ
Pulse Polio vaccination rally by Health Department and Swami Vivekananda School children
ಕಂಪಿ 19: ಪ್ರತಿಯೊಬ್ಬ ತಾಯಂದಿರು ತಪ್ಪದೇ ಮಕ್ಕಳಿಗೆ ಪೋಲಿಯು ಲಸಿಕೆ ಹಾಕಿಸಲು ಮುಂದಾಗಬೇಕು ಎಂದು ಸ್ವಾಮಿ ವಿವೇಕಾನಂದ ಶಾಲೆಯ ಮುಖ್ಯ ಗುರು ಬಡಿಗೇರ ಜಿಲಾನ್ ಹೇಳಿದರು ಪಟ್ಟಣದ ಕಂಪ್ಲಿ ಕೋಟೆಯಲ್ಲಿ ಡಿಸೆಂಬರ್ 21ರಂದು ಪಲ್ಸ್ ಪೋಲಿಯ ಲಸಿಕೆ ಹಿನ್ನಲೆಯಲ್ಲಿ ಪಟ್ಟಣದ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಕೋಟೆ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮೀಕ ಶಾಲೆ ಸಂಯುಕ್ತ ಆಶ್ರಯದಲ್ಲಿ ಪಲ್ಸ್ ಪೋಲಿಯು ಲಸಿಕೆ ಜಾಥಕ್ಕೆ ಚಾಲನೆ ನೀಡಿ ನಂತರ ಮಾತನಾಡಿ ಪ್ರತಿಯೊಬ್ಬ ತಾಯಂದಿರು ಮಕ್ಕಳಿಗೆ ಲಸಿಕೆ ಹಾಕಿಸುವುದರಿಂದ ದೈಹಿಕ ಜೊತೆಗೆ ಆರೋಗ್ಯವಾಗಿರುತ್ತಾರೆ.
5ವರ್ಷ ಒಳಗಿನ ಮಕ್ಕಳಿಗೆ ಲಸಿಕೆ ಹಾಕಿಸಿ ಎಂದರು ಪ್ರಾಥಮೀಕ ಆರೋಗ್ಯ ಕೇಂದ್ರದ ಮೇಲ್ವಿಚಾರಕ ಚಿನ್ನಬಸವರಾಜ ಮಾತನಾಡಿ ಸರ್ಕಾರ ಮಕ್ಕಳನ್ನು ಪೋಲಿಯು ಮುಕ್ತ ದೇಶವನ್ನಾಗಿ ಮಾಡಬೇಕುನ್ನುವ ಉದ್ದೇಶವಿದೆ ಪಟ್ಟಣದಲ್ಲಿ ಪೋಲಿಯೋ ಬೂತ್‌ಗಳನ್ನು ತರೆಯಲಾಗಿದೆ ಮಕ್ಕಳನ್ನು ಕರೆದು ಕೊಂಡು ಪೋಲಿಯ ಹಾಕಿಸುವ ಮೂಲಕ ಯಶ್ವಸಿಗೊಳಿಸಬೇಕು ಎಂದರು ಆಶಾ ಅಂಗನವಾಡಿ ಕಾರ್ಯಕರ್ತರು ಮತ್ತು ಸ್ವಾಮಿ ವಿವೇಕಾನಂದ ಶಾಲೆ ವಿದ್ಯಾರ್ಥಿಗಳು ಪ್ರಮುಖ ಬೀದಿಗಳಲ್ಲಿ ಧ್ವರ್ನಿವರ್ಧಕ ಜೊತೆಗೆ ಘೋಷಣೆ ಕೊಗುತ್ತ್ ಲಸಿಕೆ ಹಾಕಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು ಈಸಂದರ್ಭದಲ್ಲಿ ಆಶಾ ಕಾರ್ಯಕರ್ತೆ ವಲೀಮ ಅಂಗನವಾಡಿ ಕಾರ್ಯಕರ್ತೆ ಶಿವಲೀಲಮ್ಮ ಶಿಕ್ಷಕಿಯರಾದ. ಶ್ವೇತಾ ವರ್ಷ್ ಮಜುಮದಾರ ಜೆ ಅಕ್ಷತಾ ಸುನೀತಾ ಗೌಸಿಯಾ ಕಾವ್ಯ ಉಮಾ ಕೊಲ್ಕರಾ ಕೆ ಜಯಶ್ರೀ ಮುಖಂಡರಾದ ವಿಶ್ವನಾಥ ಸುಮಂತ ಸೇರಿದಂತೆ ಅನೇಕರಿದ್ದರು
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 