ಬೆಳಗಾವಿ ಜಿಲ್ಲಾ ತೃತೀಯ ಕದಳಿ ಮಹಿಳಾ ಸಮ್ಮೇಳನದ ಸರ್ವಧ್ಯಕ್ಷರಾಗಿ ಪ್ರೊ. ವಿಜಯಾ. ಕೊರಿಶೆಟ್ಟಿ ಆಯ್ಕೆ
Prof. Vijaya Korishetty elected as the President of Belgaum District Third Kadali Women's Conferenc
ಬೆಳಗಾವಿ 20: ಬೆಳಗಾವಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಮತ್ತು ಜಿಲ್ಲಾ ಕದಳಿ ಮಹಿಳಾ ವೇದಿಕೆ ತೃತೀಯ ಕದಳಿ ಮಹಿಳಾ ಸಮ್ಮೇಳನ ದ ಸರ್ವಧ್ಯಕ್ಷ ರಾಗಿ ಆಯ್ಕೆ ಯಾಗಿರುವ ಪ್ರೊ. ವಿಜಯಾ. ಬಿ. ಕೊರಿಶೆಟ್ಟಿ ಅವರನ್ನು ಆಮಂತ್ರಿಸಿ ಆಹ್ವಾನಿಸಲಾಯಿತು. ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷ ಪ್ರೇಮಕ್ಕ ಅಂಗಡಿ, ಮಲ್ಲಿಕಾರ್ಜುನ ರೂಡಗಿ, ಮ. ಗು. ಯಾದವಾಡ, ಡಾ. ಉಷಾದೇವಿ ಹಿರೇಮಠ. ಈರಣ್ಣ ತೊಂಡಿಕಟ್ಟಿ, ಮಂಗಲಾ ಅಕ್ಕಿ, ಪಾರ್ವತಿ ಕುಲಕರ್ಣಿ, ದಾನಮ್ಮ ಈಟಿ, ಸಂತೋಷ ಕೊಳವಿ, ಸಾವಿತ್ರಿ ಹೊತಗಿಮಠ, ಭಾರತಿ ಕಟ್ಟಿ. ಡಾ.ಚಂದ್ರಶೇಖರ ಗುಡಸಿ ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 