ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದ ಪೂರ್ವಭಾವಿ ಸಬೆ

Preparatory meeting for the office bearers' selection program

ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದ ಪೂರ್ವಭಾವಿ ಸಬೆ 

ಕೊಪ್ಪಳ 07  : ಕೊಪ್ಪಳ ಜಿಲ್ಲೆಯ ಭೋವಿ ಸಮಾಜದ ಜಿಲ್ಲಾ ನೂತನ ಅಧ್ಯಕ್ಷರ, ಹಾಗೂ ನಗರ ಘಟಕ ಸೇರಿದಂತೆ ವಿವಿಧ ತಾಲೂಕಗಳ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಇದೇ ಮಾ. 09.03.2025ರಂದು ರವಿವಾರ ನಗರದ ಮಳೆಮಲ್ಲೇಶ್ವರ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ.ಕೊಪ್ಪಳ ಜಿಲ್ಲೆಯ ಎಲ್ಲಾ ತಾಲೂಕಿನ ನಮ್ಮ ಸಮಾಜ ಮುಖಂಡರು, ಹಿರಿಯರು, ಯುವಕರು ಪ್ರತಿ ಗ್ರಾಮ, ಹೋಬಳಿ ಘಟಕ ಮತ್ತು ನಗರ ಘಟಕದ  ಸಮಾಜದವರು ಬಹು ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ : ಬಸವರಾಜ ಅಗಳಕೇರಾ ಕೊಪ್ಪಳ ಮೊ.9880085391, ಹುಚ್ಚಪ್ಪ ಟಣಕನಕಲ್ ಮೊ. 9353921045, ಮುತ್ತಣ್ಣ ಭೋವಿ ಕುಕನೂರು ಮೊ.8496008948, ಪಂಪಾಪತಿ ಸೋಮನಾಳ  ಕಾರಟಗಿ  ಮೊ.99172714169, ಹನುಮೇಶ ಭೋವಿ ಕುಷ್ಟಗಿ ಮೊ. 8310271885, ಹುಲಗೇಶ ಬಂಡಿ ಗಂಗಾವತಿ ಮೊ. 7676807235, ಭೋಜಪ್ಪ ಭೋವಿ ಕನಕಗಿರಿ ಮೊ.9611765768, ಗಣೇಶ ಮುಧೋಳ ಯಲಬುರ್ಗಾ ಮೊ.8548094321, ನಾಗರಾಜ ಭೋವಿ ಕುಷ್ಟಗಿ ಮೊ.8618651594,  ಮಂಜುನಾಥ ಬೈರವಾಡಗಿ ಕೊಪ್ಪಳ ಮೊ. 9980581810  ಇವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.