ಕವಿ ಚಂದ್ರಶೇಖರ ಪೂಜಾರ(ಚಂಪೂ) ಗಜಲ್ ಪಠ್ಯವಾಗಿ ಆಯ್ಕೆ
Poet Chandrashekhar Pujara (Champoo) selected as ghazal text
ಕವಿ ಚಂದ್ರಶೇಖರ ಪೂಜಾರ(ಚಂಪೂ) ಗಜಲ್ ಪಠ್ಯವಾಗಿ ಆಯ್ಕೆ
ನೇಸರಗಿ 14: ಸಮೀಪದ ದೇಶನೂರ ಸಿದ್ಧಲಿಂಗೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ, ಕವಿ ಚಂದ್ರಶೇಖರ ಪೂಜಾರ(ಚಂಪೂ) ಅವರ ಎರಡು ಗಜಲ್ಗಳು ಕೊಲ್ಲಾಪುರ ವಿಶ್ವವಿದ್ಯಾಲಯದಲ್ಲಿ ಬಿ.ಎ ದ್ವಿತೀಯ ವರ್ಷಕ್ಕೆ ಮತ್ತು ಸೋಲಾಪುರ ವಿಶ್ವವಿದ್ಯಾಲಯದ ಗಜಲ್ ವಿಷಯದಲ್ಲಿ ಬಿ.ಕಾಂ 3ನೇ ಸೆಮಿಸ್ಟರ್, ಬಿ.ವಿ.ಎ 3ನೇ ಸೆಮಿಸ್ಟರ್ ಪದವಿ ವಿದ್ಯಾರ್ಥಿಗಳಿಗೆ 2025 -26ನೇ ಸಾಲಿನಿಂದ ಪಠ್ಯವಾಗಿ ಆಯ್ಕೆಯಾಗಿವೆ ಎಂದು 'ಗಜಲ್ ಧಾರೆ' ಪಠ್ಯಪುಸ್ತಕದ ಪ್ರಧಾನ ಸಂಪಾದಕ ಸಿದ್ಧರಾಮ ಹೊನ್ಕಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 