ಗ್ರಾಮಸ್ಥರು ಪಂಚಾಯಿತಿ ತೆರಿಗೆ ಹಣ ಕಟ್ಟಿರಿ ಪಿಡಿಓ ರಂಗಣ್ಣ ಗುಜನಟ್ಟಿ
PDO Ranganna Gujanatti to pay the panchayat tax money
ಗ್ರಾಮಸ್ಥರು ಪಂಚಾಯಿತಿ ತೆರಿಗೆ ಹಣ ಕಟ್ಟಿರಿ ಪಿಡಿಓ ರಂಗಣ್ಣ ಗುಜನಟ್ಟಿ
ಹಳ್ಳೂರ 07: ಗ್ರಾಮ ಪಂಚಾಯತಿ ತೆರಿಗೆ ವಸೂಲಾತಿ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳಾದ ರಂಗಣ್ಣ ಗುಜನಟ್ಟಿ ಮಾತನಾಡಿ ಸಾರ್ವಜನಿಕರು ಪ್ರತಿಯೊಬ್ಬರೂ ಪಂಚಾಯತಿ ತೆರಿಗೆ ಬರಣಾ ಮಾಡಿ ಗ್ರಾಮದ ಸರ್ವೋತ್ತೋ ಮುಖ ಅಭಿವೃದ್ದಿಗೆ ಸಹಕರಿಸಬೇಕೆಂದು ಕರೆ ನೀಡಿದರು. ಕಳೆದ ತಿಂಗಳಿನಲ್ಲಿ ಒಂದೆ ದಿನದಲ್ಲಿ 5 ಲಕ್ಷ 63 ಸಾವಿರ 132 ರೂಪಾಯಿ ತೆರಿಗೆ ವಸೂಲಾತಿ ಮಾಡಿ ಮೂಡಲಗಿ ತಾಲೂಕಿನನಲ್ಲಿಯೇ ತೃತೀಯ ಸ್ಥಾನ ಪಡೆದಿದೆ.
ಆದ್ದರಿಂದ 7 ನೇ ತಾರಿಕಿನಿಂದ ತೆರಿಗೆ ವಸೂಲಾತಿ ಅಭಿಯಾನ ಪ್ರಾರಂಭಿಸಿದ್ದೇವೆ ಎಲ್ಲರೂ ತೆರಿಗೆ ಕಟ್ಟಿ ಸಹಕರಿಸಬೇಕೆಂದು ಹೇಳಿದರು. ಈ ಸಮಯದಲ್ಲಿ ಮಹಾಂತೇಶ ಕುಂದರಗಿ.ಮಹಾಂತೇಶ ಸಂತಿ. ಅರ್ಜುನ ಕೂಲಿಗೋಡ. ರಮೇಶ ದುರದುಂಡಿ.ಮುರಿಗೆಪ್ಪ ಮಾಲಗಾರ..ಪ್ರಕಾಶ ಡಬ್ಬನ್ನವರ.ಸುರೇಶ ಲಕ್ಷ್ಮೇಶ್ವರ ಹಾಗೂ ಸ್ವ ಸಹಾಯ ಸಂಘಗಳ ಪ್ರತಿನಿಧಿಗಳಾದ ಜಯಶ್ರೀ ಬಾರಿಕಾರ. ರೇಖಾ ಗೋಸಬಾಳ.ಬೌರವ್ವಾ ಹಡಪದ. ಶ್ರುತಿ ಕೂಲಿಗೋಡ. ಸುಜಾತಾ ಮೂಗಡ್ಲಿಮಠ.ಸೇರಿದಂತೆ ಪಂಚಾಯತಿ ಕಾರ್ಯದರ್ಶಿ, ಸ್ವಚ್ಚತಾಗಾರ, ಬಿಲ್ ಕಲೆಕ್ಟರ್ ಸ್ವ ಸಹಾಯ ಸಂಘ, ಪಂಚಾಯತಿ ಸಿಬ್ಬಂದ್ದಿಗಳಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 