ಯುವಕರನ್ನು ಒಗ್ಗೂಡಿಸಿಕೊಂಡು ಕೆಲಸ ಮಾಡಲು ಓಂಕಾರ ಅಥರ್ಗಾ ಕರೆ
Omkara Atharga calls on youth to unite and work together
ವಿಜಯಪುರ 03 : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವಿಜಯಪುರ ಜಿಲ್ಲಾ ಯುವ ಘಟಕ ವತಿಯಿಂದ ನಗರದ ವೀರಶೈವ ಸಭಾ ಭವನದಲ್ಲಿ ಪದಾಧಿಕಾರಿಗಳ ಸಭೆಯು, ಜಿಲ್ಲಾಧ್ಯಕ್ಷರಾದ ಓಂಕಾರ ಅಥರ್ಗಾ ನೇತೃತ್ವದಲ್ಲಿ ನಡೆಯಿತು. ಸಭೆಯನ್ನುದ್ದೇಶಿಸಿ ಮಾತಾಡಿದ ಜಿಲ್ಲಾಧ್ಯಕ್ಷರಾದ ಓಂಕಾರ ಅಥರ್ಗಾ ; ಮುಂಬರುವ ಬಸವ ಜಯಂತಿ ಪ್ರಯುಕ್ತ ಹಾಗೂ ವಿವಿಧ ನೂತನ ತಾಲೂಕು ಘಟಕಗಳ ರಚನೆ ಹಾಗೂ ಸದಸ್ಯತ್ವ ಅಭಿಯಾನ ಕುರಿತು ವಿಶೇಷ ಚರ್ಚಿಸಲಾಯಿತು ಮತ್ತು ಸಮಾಜದ ಎಲ್ಲಾ ಯುವಕರು ಒಗ್ಗೂಡಿಸಿಕೊಂಡು ಕೆಲಸ ಮಾಡೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಯುವ ಘಟಕದ ರಾಜ್ಯ ಉಪಾಧ್ಯಕ್ಷರಾದ ಕುಮಾರ ಗೌಡ ಹರನಾಳ , ಎಲ್ಲಾ ಪ್ರಧಾನ ಕಾರ್ಯದರ್ಶಿಯಾದ ಅರುಣ್ ಸಾರವಾಡ,ಜಿಲ್ಲಾ ಉಪಾಧ್ಯಕ್ಷರಾದ ಡಾ.ಅರ್ಜುನ ಸಾಗರ, ನೂತನವಾಗಿ ಕಾರ್ಯದರ್ಶಿಗಳಾಗಿ ಆಯ್ಕೆಯಾದ ಡಾ. ಮೃಣಾಲ ರುದ್ರುಗೌಡರ ,ಗೀರೀಶಗೌಡ ಪಾಟೀಲ ಹಿರೇಮುರಾಳ, ವಿಕಾಸ ಕಿಟ್ಟಾ, ಸಿದ್ದರಾಮೇಶ್ವರ ಹಿರೇಮಠ, ಜಿಲ್ಲಾ ಗೌರವ ಸಲಹೆಗಾರ ಬಸವರಾಜ ಇಂಚಗೇರಿ, ಅನಿಲ್ ಅಣ್ಣಪ್ಪನವರ್, ಹಾಗೂ ನೂತನವಾಗಿ ಜಿಲ್ಲಾ ನಿರ್ದೇಶಕರಾಗಿ ಆಯ್ಕೆಯಾದ ರಘುವೀರ್ ಪ್ಯಾಟಿ, ಗೀರೀಶ್ ತಾಳಿಕೋಟಿ, ಮಲ್ಲಿಕಾರ್ಜುನ್ ಹೂಗಾರ ,ಚೇತನ್ ಪಟ್ಟಣಶೆಟ್ಟಿ,ಖ.ಖ. ಪಟ್ಟಣಶೆಟ್ಟಿ, ಹಾಗೂ ಇನ್ನಿತ ಸದಸ್ಯರು ಸಭೆಯಲ್ಲಿ ಉಪಸ್ಥಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 