ಏರುತ್ತಿರುವ ಬಿಸಿಲಿನ ತಾಪಕ್ಕೆ ಮನುಷ್ಯರಷ್ಟೇ ಅಲ್ಲಾ ಪ್ರಾಣಿ ಪಕ್ಷಗಳು ಹೈರಾಣ
Not only humans but also animals are suffering from the rising heat.
ಲಕ್ಷ್ಮೇಶ್ವರ 15 : ರಾಜ್ಯದಲ್ಲಿ ದಿನೇ ದಿನೇ ಏರುತ್ತಿರುವ ಬಿಸಿಲಿನ ತಾಪಮಾನದಿಂದ ಮನುಷ್ಯರಷ್ಟೇ ಅಲ್ಲಾ ಪ್ರಾಣಿ ಪಕ್ಷಿಗಳು ಸಹ ಹೈರಾಣ ಫೆಬ್ರುವರಿ ಅಂತ್ಯದಲ್ಲಿ ಮಾರ್ಚ್ ಮೊದಲ ವಾರದಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸುರಿದ ಆನೆಕಲ್ಲು ಮಳೆಯಿಂದ ಹೋಗುತ್ತಾರೆಬಿಸಿಲಿನ ತಾಪಮಾನ ಹೆಚ್ಚಾಗಿದೆ ಬಿಸಿಲಿನ ದಗೆಯನ್ನುತಪ್ಪಿಸಿಕೊಳ್ಳಲು ಮನುಷ್ಯರು ತಂಪು ಪಾನಿಯಗಳು ತಂಪು ಹಣ್ಣುಗಳ ಮೊರೆ ಹೋಗುತ್ತಾರೆ ಆದರೆ ಪ್ರಾಣಿ ಪಕ್ಷಗಳು ಯಾವ ತಂಪನೆ ಪಾನಿಗಳ ಮೊರೆ ಹೋಗಬೇಕು ಹೇಳಿ ಬಾಯಿ ಇಲ್ಲದ ಪ್ರಾಣಿ ಪಕ್ಷಗಳು ಬಿಸಿಲಿನ ತಾಪಕ್ಕೆ ಕಂಗೆಟ್ಟಿದ್ದು ತಮ್ಮ ಪುಟ್ಟ ಕಂದಮ್ಮ ಗಳೊಂದಿಗೆ ಮಂಗಗಳು ಗಿಡದ ನೆರಳಿನಲ್ಲಿ ಕುಳಿತುಕೊಂಡು ಬಿಸಿಲಿನ ದಾಹ ಕಡಿಮೆ ಮಾಡಿಕೊಳ್ಳುತ್ತಿರುವ ಕುಳಿತಿರುವ ದೃಶ್ಯ ಲಕ್ಷ್ಮೇಶ್ವರ ಪಟ್ಟಣದ ಪೋಸ್ಟ್ ಆಫೀಸ್ ಹತ್ತಿರ ಕಂಡುಬಂದಿತು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 