ಮುದ್ದೇಬಿಹಾಳ ತಾಲೂಕಾ ಘಟಕದ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ
New office bearers of Muddebihal Taluka unit elected unanimously
ಮುದ್ದೇಬಿಹಾಳ 17: ಸಮಗಾರ ಹರಳಯ್ಯ ಜಿಲ್ಲಾ ಅಧ್ಯಕ್ಷ ಶ್ರೀನಿವಾಸಮೂರ್ತಿ ರಾ. ಶಹಾಪೂರ ಇವರ ಅಧ್ಯಕ್ಷತೆಯಲ್ಲಿ ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ ತಾಲೂಕಿನ ಸಮಗಾರ ಹರಳಯ್ಯ ಸಮಾಜದ ತಾಲೂಕ ಅಧ್ಯಕ್ಷರನ್ನಾಗಿ ಭಗವಂತ ಹರಿಶ್ಚಂದ್ರ ಕಬಾಡೆ, ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಗೌರವ ಅಧ್ಯಕ್ಷರು ಅಂಬಾಜಿ ಹಾಜಪ್ಪ ಕಬಾಡೆ, ಉಪಾಧ್ಯಕ್ಷರಾಗಿ ಹನುಮಂತ ಯಲ್ಲಪ್ಪ ಕುಂದುರಗಿ, ಪ್ರಧಾನ ಕಾರ್ಯದರ್ಶಿ ಪರಶುರಾಮ ಪುಂಡಲೀಕಪ್ಪ ಶಿಂಧೆ, ಸಹಕಾರ್ಯದರ್ಶಿ ರಾಘವೇಂದ್ರ ಯಲ್ಲಪ್ಪ ಕುಂದರಗಿ, ಖಜಾಂಚಿ ರಾಜು ಶಂಕರ್ ದೊಡ್ಡಮನಿ, ಸಂಘಟನಾ ಕಾರ್ಯದರ್ಶಿ, ಮಹಾಂತೇಶ ತೇರದಾಳ, ಮಹಿಳಾ ಪ್ರತಿನಿದಿ ಮಹಾದೇವಿ ಹನುಮಂತ ಕಬಾಡೆ, ರೇಖಾ ರಮೇಶ ಪಾಟೀಲ್, ಹಾಗೂ ಯುವಕ ಮಂಳಿಯ ಅಧ್ಯಕ್ಷರಾಗಿ ಕಿರಣ ಬರಮಣ್ಣಾ ದೊಡ್ಡಮನಿ ಹಾಗೂ ಉಪಾಧ್ಯಕ್ಷರಾಗಿ ನಾಗರಾಜ್ ರಮೇಶ ಪಾಟೀಲ್, ಪ್ರಧಾನಕಾರ್ಯದರ್ಶಿ ನಿತ್ಯಾನಂದ ಹನುಮಂತ ಕಬಾಡೆ ಸಹ ಕಾರ್ಯದರ್ಶಿ ಪ್ರಶಾಂತ ಮೌನೇಶ್ ಇಲಕಲ್, ಖಜಾಂಚಿ ಸಂತೋಷ ಹನುಮಂತ ಕುಮದರಗಿ, ಸಂಘನಾ ಕಾರ್ಯದರ್ಶಿ ಅಪ್ಪಾಜಿ ಪರಶುರಾಮ ಶಿಂಧೆ, ಸದಸ್ಯರಾಗಿ 1. ಹರೀಶ ಹನುಂತ ಕಬಾಡೆ, ಗಣೇಶ ಪ್ರಭೂರಾಜ ರಾಜಾಪುರ, ಮನೋಜ ಫಕೀರಾ್ಪ ದೊಡ್ಡಮನಿ, ಸಾಗಾರ ಅಂಬಾಜಿ ಕಬಾಡೆ, ಪಾಂಡುರಂಗ ಮಲ್ಲೇಶಿ ಶಿಂಧೆ, ದರ್ಶನ ಭಗವಂತ ಕಬಾಡೆ, ಪ್ರಶಾಂತ ವಿಜಯಕುಮಾರ ಕಬಾಡೆ,ಪ್ರಶಾಂತ ವಿಜಯಕುಮಾರ ಕಬಾಡೆ, ಸಿದ್ದು ಮಹಾಂತೇಶ ಭೂತನಾಳ, ಆನಂದ ಹನುಮಂತ ಕುಂದರಗಿ ಇವರನ್ನು ಜಿಲ್ಲಾ ಅಧ್ಯಕ್ಷರು ಶ್ರೀನಿವಾಸಮೂರ್ತಿ ರಾ ಶಹಾಪೂರ ಜಿಲ್ಲಾ ಪದಾಧಿಕಾರಿಗಗಳು, ಶಂಕರ ಜಮಖಂಡಿ, ಧರೇಪ್ಪ ಅರ್ಧಾವೂರ ಬಾಬು ಕಾಂಬಳೆ, ರಾಜು ಹೊಸಮನಿ, ಸಂತೋಷ ಹಂಜಗಿ, ರಾಘವೇಂದ್ರ ಹೊನ್ನಕೊರೆ, ತಾಲೂಕಿನ ನೂತನ ಅಧ್ಯಕ್ಷರು ಹಾಗೂ ನೂತನವಾಗಿ ಪದಾಧಿಕಾರಗಳನ್ನಾಗಿ ಆಯ್ಕೆ ಮಾಡಟಿ ಆದೇಶ ಹೊರಡಿಸಲಾಯಿತು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 