ನಸೀಮ್ ಕೌಸರ್‌ಗೆ ಪಿಎಚ್‌ಡಿ ಪದವಿ
ಬಳ್ಳಾರಿ 10: ಇಲ್ಲಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ರಸಾಯನ ಶಾಸ್ತ್ರ ವಿಭಾಗದ ಪೂರ್ಣಕಾಲಿಕ ಪಿಎಚ್‌ಡಿ ವಿದ್ಯಾರ್ಥಿಯಾಗಿದ್ದ ನಸೀಮ್ ಕೌಸರ್ ಅವರು ಮಂಡಿಸಿದ “ಮ್ಯಾಕ್ರೋಸೈಕ್ಲಿಕ್ ರೆಡಾಕ್ಸ್-ಆಕ್ಟಿವ್ ಮಾಲಿಕ್ಯೂಲ್ಸ್ ಫಾರ್‌ಕ್ಲೀನ್ ಎನರ್ಜಿ ಅಪ್ಲಿಕೇಶನ್ಸ್” ಎಂಬ ಮಹಾ ಪ್ರಬಂಧದ ಶೀರ್ಷಿಕೆಗೆ ವಿಶ್ವವಿದ್ಯಾಲಯವು ಪಿಎಚ್‌ಡಿ ಪದವಿ ಪ್ರದಾನ ಮಾಡಿದೆ. ರಸಾಯನಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ.ಕೆ.ಎಸ್.ಲೊಕೇಶ್ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಪ್ರಬಂಧ ಸಿದ್ಧಪಡಿಸಿದ್ದರು.