ನಾಗರ ಪಂಚಮಿ ಆಚರಣೆ
Nagara Panchami celebration
ನಾಗರ ಪಂಚಮಿ ಆಚರಣೆ
ಯಮಕಣಮರಡಿ 29: ಸ್ಥಳೀಯ ಗ್ರಾಮ ದೇವತೆಯರಾದ ಹಾಳೂರು ಮಹಾಲಕ್ಷ್ಮಿಯ ದೇವಸ್ಥಾನವು ಹಿಡಕಲ್ ಜಲಾಶಯದಲ್ಲಿ ಮುಳುಗಿದ್ದು ಆದಕಾರಣ ಯಮಕಣಮರಡಿಯಲ್ಲಿರುವ ಜಿಡ್ಡಿ ಮಹಾಲಕ್ಷ್ಮೀ ಗುಡಿಗೆ ಆಗಮಿಸಿದೆ ಜೋಡ ಮಹಾಲಕ್ಷ್ಮಿಯವರ ದೇವಸ್ಥಾನದಲ್ಲಿ ನಾಗರ ಪಂಚಮಿಯನ್ನು ಅತೀ ವಿಜೃಂಭಣೆಯಿಂದ ಭಕ್ತರು ಆಚರಿಸುತ್ತಿದ್ದಾರೆ ಮತ್ತು ಪ್ರತಿವರ್ಷದಂತೆ ಹೊಳೆಮ್ಮ ದೇವಿಯನ್ನು ಗ್ರಾಮದ ಗೌಡರ ಮನೆಯಲ್ಲಿ ಕೂಡಿಸಲಾಗಿದ್ದು ಯಮಕನಮರಡಿ ಗ್ರಾಮದ ಎಲ್ಲ ಭಕ್ತಾದಿಗಳು ದೇವಿಯ ದರ್ಶನ ಪಡೆದು ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 