ರಾಷ್ಟ್ರೀಯ ಚಿತ್ರಕಲಾ ಪ್ರದರ್ಶನಕ್ಕೆ ನಡೋಣಿ ದಂಪತಿಗಳ ಕಲಾಕೃತಿ ಆಯ್ಕೆ
Nadoni couple's artwork selected for national art exhibition
ರಾಷ್ಟ್ರೀಯ ಚಿತ್ರಕಲಾ ಪ್ರದರ್ಶನಕ್ಕೆ ನಡೋಣಿ ದಂಪತಿಗಳ ಕಲಾಕೃತಿ ಆಯ್ಕೆ
ರಾಯಬಾಗ 13 : ಮಧ್ಯಪ್ರದೇಶದ ಇಂದೋರದ ದೇವಲಾಲಿಕರ್ ಕಲಾ ಗ್ಯಾಲರಿಯಲ್ಲಿ ರೆಡಾರ್ಟ್ ಫೌಂಡೇಶನ್ ಮತ್ತು ಐ.ಎ.ಆರ್.ಎಫ್ ಕಲರ್ ಮತ್ತು ಕ್ರಿಯೇಶನ್ ನವರು ಜು.17 ರಿಂದ 20 ವರೆಗೆ ಏರಿ್ಡಸಿರುವ ರಾಷ್ಟ್ರೀಯ ಚಿತ್ರಕಲಾ ಪ್ರದರ್ಶನಕ್ಕೆ ಪಟ್ಟಣದ ಚಿತ್ರ ಕಲಾವಿದರಾದ ಡಾ. ಬಾಬುರಾವ್ ನಡೋಣಿಯವರ ’ಆಪರೇಷನ್ ಸಿಂಧೂರ್" ಶೀರ್ಷಿಕೆಯ ಕಲಾಕೃತಿ ಹಾಗೂ ಆಶಾರಾಣಿ ನಡೋಣಿ ಯವರ "ರಿಫ್ಲೆಕ್ಷನ್ ಆಫ್ ಮೂಡ್ಸ್" ಕಲಾಕೃತಿಗಳು ಆಯ್ಕೆಗೊಂಡಿವೆ.ಜು.17 ರಂದು ಅಂತರಾಷ್ಟ್ರೀಯ ಚಿತ್ರಕಲಾವಿದರಾದ ಶಂಕರ್ ಶಿಂದೆ ರವರು ರಾಷ್ಟ್ರೀಯ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ನಡೋಣಿ ಕಲಾ ದಂಪತಿಗಳ ಕಲಾಕೃತಿಗಳು ರಾಷ್ಟ್ರ, ಅಂತರಾಷ್ಟ್ರ ಮಟ್ಟದಲ್ಲಿ ಪ್ರದರ್ಶನಗೊಂಡು, ಪ್ರಶಸ್ತಿ ಪುರಸ್ಕಾರಗಳಿಸಿವೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 