ನರೇಗಾ ಮಕ್ಕಳನ್ನು ’ಕೂಸಿನ ಮನೆ’ಯಲ್ಲಿ ಆರೈಕೆ
NREGA children are cared for in a 'nursery house'
ನರೇಗಾ ಮಕ್ಕಳನ್ನು ’ಕೂಸಿನ ಮನೆ’ಯಲ್ಲಿ ಆರೈಕೆ
ಹೂವಿನಹಡಗಲಿ 01: ’ನರೇಗಾ ಅಥವಾ ಇನ್ನಿತರೆ ಕೆಲಸಕ್ಕೆ ಹೋಗುವ ಮಹಿಳೆಯರು ಆರು ತಿಂಗಳಿಂದ ವರ್ಷದೊಳಗಿನ ಮಕ್ಕಳನ್ನು ಈ ಕೇಂದ್ರದಲ್ಲಿ ಬಿಟ್ಟು ಹೋಗಬಹುದಾಗಿದೆ.ಎಂದುತಾ.ಪಂ.ಇ ಒ ಉಮೇಶ್ ಹೇಳಿದರು. ತಾಲ್ಲೂಕಿನಪಶ್ಚಿಮ ಕಾಲ್ವಿಗ್ರಾಮದಲ್ಲಿ ’ಕೂಸಿನ ಮನೆ’ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದಅವರುಮಕ್ಕಳಿಗೆ ಪಂಚಾಯಿತಿಯಿಂದ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಕೇಂದ್ರದಆರೈಕೆದಾರರು ನಿಗಾ ವಹಿಸಿ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಬೇಕು’ ಎಂದರು.ಗ್ರಾಮ ಶಾಂತವ್ವ, ನಿರ್ದೇಶಕ ಪಂಚಾಯಿತಿಅಧ್ಯಕ್ಷೆ ನರೇಗಾ ಸಹಾಯಕ ಡಿ.ವೀರಣ್ಣನಾಯ್ಕ, ಪಿಡಿಒ ಮಂಜುನಾಥ, ಸಂಯೋಜಕ ’ಪ್ರಕಾಶನಾಯ್ಕ, ಶಿಲ್ಪಾ ಹಾಗೂ ಕೂಸಿನ ಮನೆ ಆರೈಕೆದಾರರು ಇದ್ದರು.
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ 