ಚಿಕ್ಕುಂಬಿಯಲ್ಲಿ ಭಾವೈಕ್ಯತೆಯ ಮೊಹರಂ ಆಚರಣೆ
Muharram celebration of unity in Chikkumbi
ಚಿಕ್ಕುಂಬಿಯಲ್ಲಿ ಭಾವೈಕ್ಯತೆಯ ಮೊಹರಂ ಆಚರಣೆ
ಉಗರಗೋಳ 06: ಸಮೀಪದ ಚಿಕ್ಕುಂಬಿಯಲ್ಲಿ ಭಾನುವಾರ ಹಿಂದೂ-ಮುಸ್ಲಿಮರು ಸೇರಿಕೊಂಡು ಮೊಹರಂ ಆಚರಿಸಿದರು. ತೆಕ್ಕೇದ ಮತ್ತು ಕೆಳಗಿನ ಮಸೀದಿಯಲ್ಲಿ ಪ್ರತಿಷ್ಠಾಪಿಸಿದ್ದ ಪಂಜಾಗಳು, ಡೋಲಿಗಳ ಮೆರವಣಿಗೆ ಊರಿನ ಪ್ರಮುಖ ಬೀದಿಗಳಲ್ಲಿ ನಡೆಯಿತು. ಮಕ್ಕಳು, ಯುವಜನರು ಪ್ರದರ್ಶಿಸಿದ ಹೆಜ್ಜೆಮೇಳ ಕಣ್ಮನಸೆಳೆಯಿತು. ಅಭಿನವ ನಾಗಲಿಂಗ ಶ್ರೀಗಳು, ಮೊಹಮ್ಮದ್‌ಅಲಿ ದೊಡಮನಿ, ರಾಹುಲ ಸಂಗ್ರೇಶಿ, ನಿಂಗನಗೌಡ ಸಂಗನಗೌಡರ, ಎಸ್.ಬಿ.ವಾರೆಪ್ಪನವರ, ಎನ್.ಟಿ.ಮೆಣಸಿನಕಾಯಿ, ಪುಂಡಲಿಕ ಕುರಿ, ಪುಂಡಲಿಕ ಗೋವನ್ನವರ, ಪ್ರಭು ಗೋವನ್ನವರ, ಇಮಾಮಸಾಬ್ ಅಸ್ತಖಾನ್, ಕೇದಾರಿ ಹಿರೇಮಠ, ಮಂಜುನಾಥ ಸಂಗ್ರೇಶಿ, ಮಲ್ಲಿಕಾರ್ಜುನ ಸೊಬರದ, ಮಹಾಂತೇಶ ಸಂಗ್ರೇಶಿ ಹಾಗೂ ಗ್ರಾಮಸ್ಥರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 