ಮಂಜುನಾಥ ಪೂಜಾರ ಗೆ ಪಿ.ಎಚ್.ಡಿ. ಪದವಿ ಪ್ರದಾನ
Manjunath Pujara has a Ph.D. Graduation
ಧಾರವಾಡ 19: ಇಲ್ಲಿಯ ಜೆ.ಎಸ್.ಎಸ್. ಮಂಜುನಾಥೇಶ್ವರ ಎಂ.ಸಿ.ಎ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಮಂಜುನಾಥ ಪೂಜಾರ ಅವರು ಆಪ್ಟೀಮಾಜೇಶನ್ ಆಫ್ ಮಲ್ಟಿಮಾಡೆಲ್ ವೆಬ್‌ಪೇಜ್ ಜಾನರ್ ಕ್ಲಾಸಿಫಿಕೇಶನ್ ಯುಸಿಂಗ್ ಎಫ್ಫಿಸಿಯೆಂಟ್ ಮಶಿನ್ ಲರಿ್ನಂಗ್ ಟೆಕ್ನೀಕ್ಸ್ ಎಂಬ ವಿಷಯ ಕುರಿತು ವಿಶ್ವೇಶ್ವರಯ್ಯಾ ಟೆಕ್ನೊಲಾಜಿಕಲ್ ವಿಶ್ವವಿದ್ಯಾಲ ಯಕ್ಕೆ ಸಲ್ಲಿಸಿದ್ದ ಪ್ರಬಂಧಕ್ಕೆ ಪಿಎಚ್.ಡಿ. ಪದವಿಯನ್ನು ಪ್ರಧಾನ ಮಾಡಿದೆ. ಇವರಿಗೆ ಡಾ. ಡಾ. ಮೋನಿಕಾ ಆರ್. ಮುಂಡಡ್, ಪ್ರಾಧ್ಯಾಪಕರು, ಕಂಪ್ಯೂಟರ್ ಸಾಯಿನ್ಸ್ ವಿಭಾಗ, ಎಮ್.ಎಸ್ ರಾಮಯ್ಯಾ ಇನ್ಟಿಟ್ಯೂಟ್ ಆಫ್ ಟೆಕ್ನೋಲಾಜಿ ಬೆಂಗಳೂರು ಅವರು ಮಾರ್ಗದರ್ಶಕರಾಗಿದ್ದರು. ಮಂಜುನಾಥ ಪೂಜಾರ ಅವರನ್ನು ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ಡಾ. ಅಜಿತಪ್ರಸಾದರವರು ಅಭಿನಂದಿಸಿದ್ದಾರೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 