ಕದರಮಂಡಲಗಿ ಆಂಜನೇಯ ಸ್ವಾಮಿಯ ಮಹಾರತೋತ್ಸವ ಮಹಾರತೋತ್ಸವ ಹಾಗೂ ಓಕಳಿ ಜರಗುದಲಿದೆ
Maharathotsava and Okali will be held at the Maharathotsava of Kadaramandagi Anjaneya Swamy
ಬ್ಯಾಡಗಿ 30: ತಾಲೂಕಿನ ಮಹಾಕ್ಷೇತ್ರ ಕದರಮಂಡಲಗಿ ಶ್ರೀ ಆಂಜನೇಯ (ಕಾಂತೇಶ) ಸ್ವಾಮಿಯ ಮಹಾರತೋತ್ಸವ ನಡೆಯುವುದು ದಿನಾಂಕ: 06/02/2026 ರಂದು ಶುಕ್ರವಾರ ಕಂಕಣ ಕಟ್ಟುವ ಕಾರ್ಯಕ್ರಮ ಇರುತ್ತದೆ. 07/02/2026 ರಂದು ಶನಿವಾರ ಹೂವಿನ ತೇರು ಇರುತ್ತದೆ. 08/02/2026 ರಂದು ರವಿವಾರ ಸ್ವಾಮಿಯ ಮಹಾರಥರೋಹಣ 09/02/2026 ರಂದು ಸೋಮುವಾರ ಮಹಾರತೋತ್ಸವ ಹಾಗೂ ಓಕಳಿ ಜರಗುವುದು. ಎಂದು ದೇವಸ್ಥಾನ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದರು.
ಮಹಾರತೋತ್ಸವವು ಸಮಸ್ಥ ಭಕ್ತರ ಮಹಾ ಜನತೆಯಲ್ಲಿ ವಿಜ್ಞಾಪನೆಗಳೆನೆಂದರೆ ಮಹಾಕ್ಷೇತ್ರ ಕದರಮಂಡಲಗಿಯ ಆಂಜನೇಯ ಸ್ವಾಮಿಯು 1942 ನೇಯ ವಿಶ್ವಾವಸುನಾಮ ಸಂವತ್ಸರದ ಮೇಘಮಾಸದಲ್ಲಿ ಜರುಗುಲ್ಲಿರುವ ಮಹಾರತೋತ್ಸವದ ಕಾರ್ಯಕ್ರಮದಲ್ಲಿ ಪಾಲಗೊಳ್ಳಲಿರುವ ಭಕ್ತರಿಗೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕು ಬ್ಯಾಡಗಿ ಹಾಗೂ ರಾಣೇಬೆನ್ನೂರನಿಂದ ವಿಷೇಶ ಬಸಿನ ಸೌಕರ್ಯ ಇರುತ್ತದೆ ಎಂದು ತಿಳಿಸಿದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 