ಎಂ.ಆರ್. ಪಾಟೀಲ್ ಅವರಿಗೆ ಶುಭಾಶಯ ಕೋರಿದ ಹೊರಕೇರಿ
M.R. Horakeri congratulates Patil
ಎಂ.ಆರ್. ಪಾಟೀಲ್ ಅವರಿಗೆ ಶುಭಾಶಯ ಕೋರಿದ ಹೊರಕೇರಿ
ಹುಬ್ಬಳ್ಳಿ 24: ಪ್ರೊ ಎಂ. ಆರ್ ಪಾಟೀಲ್ ಸರ್ ,ಅವರಿಗೆ ನಿವೃತ್ತ ಪ್ರಾಚಾರ್ಯಡಾ ಲಿಂಗರಾಜ ಡಿ ಹೊರಕೇರಿ ಅವರು ಪುಷ್ಪ ಗುಚ್ಛ ನೀಡಿ 60ನೇ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯ ಕೋರಿದರು. ದೇವರು ಅವರಿಗೆ ಉತ್ತಮ ಆರೋಗ್ಯ ಸಂಪತ್ತು ನೀಡಲಿ ಎಂದು ಶುಭ ಹಾರೈಸಿದರು. ಪ್ರೊ ಎಂ.ಆರ್ ಪಾಟೀಲ್ ಸರ್ ,ಅವರಿಗೆ 60ನೇ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು, ದೇವರು ತಮಗೆ ಉತ್ತಮ ಆರೋಗ್ಯ ಸಂಪತ್ತು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತಿಯ ಶುಭಾಶಯಗಳು, ಶರಣು ಶರಣಾರ್ಥಿಗಳು, ಡಾ. ಸುರೇಶ ಡಿ ಹೊರಕೇರಿ, ಗ್ರಂಥಪಾಲಕರು, ಹುಬ್ಬಳ್ಳಿ , ಪ್ರಾಚಾರ್ಯಡಾ ಮಹೇಶ್ ಡಿ ಹೊರಕೇರಿಅವರು ಶುಭಾಶಯ ತಿಳಿಸಿದ್ದಾರೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 