ಲಯನ್ಸ ಪ್ರಾದೇಶಿಕ ಸಮ್ಮೇಳನ
Lions Regional Conference
ಬೆಳಗಾವಿ 21-ನಗರದ ಕ್ಯಾಂಪದಲ್ಲಿರುವ ಮೆಸೋನಿಕ್ ಹಾಲ್ ಮೈದಾನದಲ್ಲಿ ಇದೇ ದಿ. 25 ರಂದು ಲಯನ್ಸ ಪ್ರಾದೇಶಿಕ ಸಮ್ಮೇಳನವನ್ನು ಲಯನ್ಸ ಪ್ರಾದೇಶಿಕ ವಿಭಾಗ 6 ರ ಅಧ್ಯಕ್ಷೆ ಲಯನ್ ಶ್ರೀಮತಿ ಭಾರತಿ ವಡವಿಯವರು ಏರಿ್ಡಸಿದ್ದಾರೆ. ಈ ಸಮ್ಮೇಳನದಲ್ಲಿ ಬೆಳಗಾವಿಯ 4 ಲಯನ್ಸ ಕ್ಲಬ್ ನ ಸದಸ್ಯರು ಹಾಗೂ ಉಗಾರ ಖುರ್ದ, ಗೋಕಾಕ ಹಾಗೂ ಖಾನಾಪುರದ ಕ್ಲಬ್ ಗಳು ಭಾಗವಹಿಸಲಿವೆ.
ಮುಖ್ಯ ಅತಿಥಿಗಳಾಗಿ ಬೆಳಗಾವಿಯ ಸೆಂಟ್ರಾಕೇರ್ ವ್ಯವಸ್ಥಪಕ ನಿರ್ದೇಶಕರಾದ ಲಯನ್ ಡಾ. ನೀತಾ ದೇಶಪಾಂಡೆಯವರು ಆಗಮಿಸಲಿದ್ದಾರೆ. ಮುಖ್ಯ ಮಾತುಗಾರರಾಗಿ ಲಯನ್ಸನ ಮಾಜಿ ಗವರ್ನಗಳಾದ ಲಯನ್ ಶ್ರೀನಿವಾಸ ಶಿವಣಗಿ ಆಗಮಿಸಲಿದ್ದಾರೆ. ಲಯನ್ ಶ್ರೀಮತಿ ಮೋನಿಕಾ ಸಾವಂತ ಗೌರವಾನ್ವಿತ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ.
ವಿಷಯ "ಶ್ರೇಷ್ಠತೆಯ ಕಡೆಗೆ ಒಗ್ಗಟ್ಟು" ನಾವೆಲ್ಲರೂ ಒಗ್ಗಟ್ಟಾದ ಎನೆಲ್ಲ ಸಾಧಿಸಬಹುದು. ಎಂಬುದರ ಕುರಿತು ಚರ್ಚೆ ನಡೆಯಲಿದೆ. ಡಾ. ನೀತಾ ದೇಶಪಾಂಡೆಯವರು ಸ್ಥೂಲಕಾಯ ಮತ್ತು ಡಯಾಬಿಟಿಸ್ ವಿಷಯದ ಕುರಿತು ಮಾತನಾಡಲಿದ್ದಾರೆ. ಎಲ್ಲ ಕ್ಲಬ್ ಗಳ ಘಟಕದವರು ತಮ್ಮ ತಮ್ಮ ಬ್ಯಾನರ್ ಪ್ರದರ್ಶಿಸಿ ತಮ್ಮ ಒಗ್ಗಟ್ಟನ್ನು ತೋರಿಸಲಿದ್ದಾರೆಂದು ಲಯನ್ಸ ಪ್ರಾದೇಶಿಕ ಅಧ್ಯಕ್ಷೆ ಲಯನ್ ಶ್ರೀಮತಿ ಭಾರತಿ ವಡವಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 