ಕದರಮಂಡಲಗಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಭೂಮಿ ಪೂಜೆ
Land worship for road development work in Kadarmandal
ಬ್ಯಾಡಗಿ 28 : ಕದರಮಂಡಲಗಿ ಗ್ರಾಮದಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಭೂಮಿ ಪೂಜೆ ನೇರವೆರಿಸಿದ ಶಾಸಕ ಬಸವರಾಜ ನಿ ಶಿವಣ್ಣನವರ ಸನ್ಮಾನ್ಯ ಶಾಸಕರು ಬ್ಯಾಡಗಿ ವಿಧಾನಸಭಾ ಕ್ಷೇತ್ರ ಹಾಗೂ ಅಧ್ಯಕ್ಷರು ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ದಿ ನಿಗಮ ನಿಯಮಿತ ಇವರು ಚಾಲನೆ ನೀಡಿದರು. ಗ್ರಾಮದ ಒಟ್ಟು ನಾಲ್ಕು ಕಡೆ ಗ್ರಾಮಗಾರಿಗಳಿಗೆ ಚಲನೆ ಮಾಡಿ ಮಾತನಾಡಿದ ಒಟ್ಟು 38 ಲಕ್ಷ ರೂಪಾಯಿಗಳ ಈ ಯೋಜನೆ ಮಂಜೂರಾಗಿದ್ದು ಗ್ರಾಮದ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಗ್ರಾಮಸ್ಥರು ರಸ್ತೆ ಅಭಿವೃದ್ದಿ ಕಾಮಗಾರಿಯ ಗುತ್ತಿಗೆದಾರರಿಂದ ಗುಣಮಟ್ಟದ ರಸ್ತೆ ಕಾಮಗಾರಿ ಮಾಡಿಸಿಕೊಡಬೇಕು ಎಂದು ಹೇಳಿದರು.
ಇದೆ ಸಂದಂರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು ಶಿವಗಂದವ್ವ ಕಾಯಕದ, ಕಾಂತೇಶ ಕಾಯಕದ, ಗ್ರಾಮ ಪಂಚಾಯತ ಸದ್ಯಸರು ನಾಗರಾಜ ನಾಯಕರ, ಸುರೇಶ ಹುಳಬುತ್ತಿ, ಮಲ್ಲಿಕಾರ್ಜುನಪ್ಪ ಕರಿಲಿಂಗಪ್ಪನವರ, ಭೀಮಣ್ಣ ನಾಯಕ, ದಾನಪ್ಪ ಕಾಯಕದ, ಅಬ್ದುಲ್ ಮುನಾಫ್ ಎರೇಸೀಮಿ, ಸರ್ವ ಮಂಗಳ ಹಿಬ್ಬಕ್ಕನವರ, ಮಂಜುಳಾ ಮಣಣ್ಣನವರ, ಪಿಡಿಓ ವಿದ್ಯಾ ಹಳೇಗೌಡ್ರ, ಇಂಜಿನಿಯರ್ ಮಟ್ಟಗಾರ, ಇತರರು ಇದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 